ಬೆನ್ನು, ಕುತ್ತಿಗೆ, ಕೈ ಕಾಲುಗಳಲ್ಲಿರುವ ಕಪ್ಪು ಕಲೆಗಳನ್ನು ತೊಲಗಿಸಲು ಈ ವಿಧಾನ ಅನುಸರಿಸಿ ಕೇವಲ ಎರಡೇ ದಿನದಲ್ಲಿ ಚಮತ್ಕಾರ ನಡೆಯುತ್ತೆ ನಿಜಕ್ಕೂ ನಿಮ್ಮ ಕಣ್ಣನ್ನು ನೀವೇ ನಂಬಲ್ಲ.
ಸ್ನೇಹಿತರೆ ನೀವು ಪ್ರತಿದಿನ ನಿಮ್ಮ ಮುಖದ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೀರಿ, ಅಲ್ಲವೇ? ಆದರೆ, ನಿಮ್ಮ ದೇಹದ ಉಳಿದ ಚರ್ಮದ ಆರೈಕೆಯನ್ನು ನೀವು ಆಗಾಗ್ಗೆ ಮರೆತುಬಿಡುತ್ತೀರಾ? ನಮ್ಮ ತ್ವಚೆಯಲ್ಲಿ ಅಥವಾ ದೇಹದ ತ್ವಚೆಯಲ್ಲಿ ಕಪ್ಪು ಕಲೆಗಳು ಕುಳಿತುಕೊಳ್ಳುತ್ತವೆ ಸಾಮಾನ್ಯವಾಗಿ ಕತ್ತಿನ ಸುತ್ತ ಕಂಕಳಿನ ಕೆಳಗೆ ಕಪ್ಪು ಕಟ್ಟುವುದು ಕಾಣುತ್ತದೆ. ಮೊದಲು ನಾವು ದಿನವೂ ಸಾಬೂನನ್ನು ಬಳಸಿ ಸ್ನಾನ ಮಾಡುತ್ತೇವೆ ಆದರೂ ಸಹ ಇವೆಲ್ಲವನ್ನು ಕಾಣುವುದು ಸಾಮಾನ್ಯವಾಗಿದೆ ಇದಕ್ಕೆ ಕಾರಣವೇನು ಈ ಪ್ರಶ್ನೆಗೆ ಉತ್ತರ ನಾವು … Read more