ಮೊಡವೆ, ಕಪ್ಪು ಕಲೆ ಇದ್ದರೆ ಎರಡು ದಿನ ಇದನ್ನು ಹಚ್ಚಿ ಸಾಕು, ಫುಲ್ ಗ್ಲೋ ಬರುತ್ತದೆ, ಕಪ್ಪು ಕಲೆ ನಿವಾರಣೆ ಆಗುತ್ತೆ.! ವೈದ್ಯರ ಸಲಹೆ ಒಮ್ಮೆ ಟ್ರೈ ಮಾಡಿ ನೋಡಿ 100% ಫಲಿತಾಂಶ.!
ಮುಖದಲ್ಲಿ ಮೊಡವೆ ಆದರೆ ನಾವು ಚೆನ್ನಾಗಿ ಕಾಣುವುದಿಲ್ಲ. ಕೆಲವೊಮ್ಮೆ ಮೊಡವೆಗಳು ನೋವಿನಿಂದ ಕೂಡ ಕೂಡಿರುತ್ತದೆ, ಹೀಗಾಗಿ ಮೊಡವೆ ಬಂದಾಗ ಎಲ್ಲರೂ ಇರಿಟೇಟ್ ಆಗುತ್ತಾರೆ. ಮೊಡವೆ ಯಾಕೆ ಬರುತ್ತದೆ ಎಂದರೆ ಹದಿಹರೆಯದವರಲ್ಲಿ ನಿಧಾನವಾಗಿ ದೇಹದಲ್ಲಿ ಹಾರ್ಮೋನ್ ಉತ್ಪತ್ತಿ ಶುರು ಆಗುವುದರಿಂದ ಈ ವೇರಿಯೇಶನ್ ಸಮಯದಲ್ಲಿ ಸರ್ವೇ ಸಾಮಾನ್ಯವಾಗಿ ಮುಖದಲ್ಲಿ ಒಂದು ಅಥವಾ ಎರಡು ಮೊಡವೆ ಬಂದೇ ಬರುತ್ತದೆ. ಆಯಿಲ್ ಸ್ಕಿನ್ ಇರುವವರೆಗೂ ಕೂಡ ಮೊಡವೆ ಬರುತ್ತದೆ. ನಮ್ಮ ಮುಖ ಹಾಗೂ ಕುತ್ತಿಗೆ ಭಾಗದಲ್ಲಿರುವ ಗ್ರಂಥಿ ಸ್ರವಿಸುವ ಹಾರ್ಮೋನ್ … Read more