ಹೊಸ ಫ್ರಿಜ್ ಖರೀದಿ ಮಾಡುವವರು & ಮನೆಯಲ್ಲಿ ಫ್ರಿಜ್ ಇರುವವರು ಈ ರೀತಿ ತಪ್ಪು ಮಾಡಬೇಡಿ.!
ಫ್ರಿಡ್ಜ್, ವಾಷಿಂಗ್ ಮಿಷನ್, ಟಿವಿ ಇದೆಲ್ಲವೂ ಕೂಡ ಒನ್ ಟೈಮ್ ಇನ್ವೆಸ್ಟ್ಮೆಂಟ್ ಆಗಿರುತ್ತದೆ. ಮತ್ತು ಪ್ರತಿ ಮನೆಗೂ ಕೂಡ ಅವಶ್ಯಕತೆ ಇರುವ ವಸ್ತುವಾಗಿದೆ. ಬಾಡಿಗೆ ಮನೆಯೇ ಇರಲಿ ಸ್ವಂತ ಮನೆಯಲ್ಲಿಯೇ ಇರಲಿ ಮನೆ ಬಳಕೆಗೆ ಪ್ರತಿನಿತ್ಯದ ಅವಶ್ಯಕತೆಗೆ ಈ ವಸ್ತುಗಳು ಬೇಕೇ ಬೇಕು ಮತ್ತು ಒಂದು ಬಾರಿ ಖರೀದಿಸಿದ ಮೇಲೆ ಒಂದು ಜನರೇಶನ್ ಕಳೆದು ಮುಂದಿನ ಜನರೇಶನ್ ಗೂ ಕೂಡ ಬಳುವಳಿ ಕೊಡುವ ವಸ್ತುಗಳಾಗಿವೆ. ಪ್ರತಿ ವರ್ಷವೂ ಮಾಡೆಲ್, ಡಿಸೈನ್, ವರ್ಷನ್, ಟ್ರೆಂಡ್ ಚೇಂಜ್ ಆಗುತ್ತಿರುತ್ತದೆ … Read more