ಈ ಸೀಕ್ರೆಟ್ ತಿಳಿದರೆ ತಿಂಗಳಾದರೂ ಹೂವು ಬಾಡಿ ಹೋಗದಂತೆ ಫ್ರೆಶ್ ಆಗಿ ಇಟ್ಟುಕೊಳ್ಳಬಹುದು.!
ಸ್ನೇಹಿತರೆ ಇಂದು ನಾವು ವಿಶೇಷವಾದ ಪುಟರೊಂದಿಗೆ ಹಾಗೂ ದಿನನಿತ್ಯ ಬಳಸುವ ಹೂವನ್ನು ಯಾವುದೇ ತರದ ಫ್ರಿಡ್ಜ್ ಅನ್ನು ಬಳಸದೆ ಹೇಗೆ ಫ್ರೆಶ್ ಆಗಿ ಇಡುವುದು ಎಂದು ತಿಳಿಯೋಣ. ಅನಾದಿ ಕಾಲದಿಂದಲೂ ದೇವರನ್ನು ಪೂಜಿಸಲು ಹೂವನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲೊಂದೇ ಅಲ್ಲ, ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲೂ ಪೂಜೆಗೆ ಹೂವು ಬಳಸುತ್ತಾರೆ. ದೇವರ ಮೂರ್ತಿಗಳಿಲ್ಲದ ಧರ್ಮಗಳಲ್ಲೂ ಪೂಜೆಯಲ್ಲಿ ಹೂವು ಮಾತ್ರ ಇದ್ದೇ ಇರುತ್ತದೆ. ಹೂವುಗಳು ಪ್ರಕೃತಿಯಲ್ಲಿ ಸಿಗುವ ಅತ್ಯಂತ ಸುಂದರ ವಸ್ತುಗಳು. ದೇವರನ್ನು ಮೆಚ್ಚಿಸಲು ಉತ್ಕೃಷ್ಟವಾದದ್ದನ್ನೇ ಆತನಿಗೆ … Read more