ಭಾರತ ಚುನಾವಣಾ ಆಯೋಗದ ಕಡೆಯಿಂದ ಹೊಸ ವೋಟರ್ ಐಡಿ ಕಾರ್ಡ್ ಬಿಡುಗಡೆ ಮಾಡಿದ್ದು ಯಾರೆಲ್ಲಾ ವೋಟರ್ ಐಡಿ ಇಲ್ಲವೋ ಅವರು ಈ ಬಾರಿ ಹೊಸ ವಿಧಾನದ ವೋಟರ್ ಐಡಿ ಕಾರ್ಡ್ ಅನ್ನು ಪಡೆಯಬಹುದಾಗಿದೆ.
ಜೊತೆಗೆ ಯಾರು ಹೊಸದಾಗಿ ಅದನ್ನು ರಿನಿವಲ್ ಮಾಡಿಸಿಕೊಳ್ಳಬೇಕು ಎಂದು ಕೊಂಡಿರುತ್ತಾರೋ ಅವರು ಕೂಡ ಈಗ ನಾವು ಹೇಳುವಂತಹ ಈ ವಿಧಾನ ಅನುಸರಿಸುವುದರ ಮೂಲಕ ನೀವು ಪೋಸ್ಟ್ ಮುಖಾಂತರ ಹೊಸ ವೋಟರ್ ಐಡಿ ಕಾರ್ಡ್ ಅನ್ನು ಪಡೆಯ ಬಹುದು. ಹಳೆ ವೋಟರ್ ಐಡಿ ಕಾರ್ಡ್ ಇದ್ದವರು ಕೂಡ ಅದನ್ನು ರಿನಿವಲ್ ಮಾಡಿಸಿಕೊಳ್ಳುವುದರ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಹಾಕಿ ಪೋಸ್ಟ್ ಮೂಲಕ ನೀವು ಹೊಸ ವೋಟರ್ ಐಡಿ ಕಾರ್ಡ್ ಪಡೆಯ ಬಹುದಾಗಿದೆ.
ಈಗಾಗಲೇ ಹೆಚ್ಚಿನ ಜನರಲ್ಲಿ ವೋಟರ್ ಐಡಿ ಕಾರ್ಡ್ ಇದ್ದು ಅದರಲ್ಲಿ ಏನಾದರೂ ತಪ್ಪು ಮಾಹಿತಿ ಇದ್ದರೆ ಅಂದರೆ ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ಹೆಸರು ಸ್ಥಳ ಇವುಗಳಲ್ಲಿ ಏನಾದರೂ ತಪ್ಪು ಇದ್ದರೆ ಅದನ್ನು ಕರೆಕ್ಷನ್ ಮಾಡಿಸುವುದರ ಮೂಲಕ ನೀವು ಹೊಸದಾಗಿ ನಿಮ್ಮ ಫೋಟೋವನ್ನು ಕೂಡ ಅಪ್ಡೇಟ್ ಮಾಡಿಸುವುದರ ಮೂಲಕ ನೀವು ಈಗ ನಾವು ಹೇಳುವಂತಹ ಹೊಸ ರೀತಿಯ ವೋಟರ್ ಐಡಿ ಕಾರ್ಡ್ ಅನ್ನು ಪಡೆಯಬಹುದು.
ಹಾಗಾದರೆ ಅದನ್ನು ಯಾವ ಒಂದು ವೆಬ್ಸೈಟ್ ನಲ್ಲಿ ಹೋಗಿ ಸರಿಪಡಿಸಬೇಕು ಹಾಗೂ ಯಾವ ವಿಧಾನ ಅನುಸರಿಸಿ ಅದನ್ನು ಸರಿಪಡಿಸಬಹುದು ಎಂದು ನೋಡುವುದಾದರೆ.
ಮೊದಲನೆಯದಾಗಿ ಗೂಗಲ್ ನಲ್ಲಿ ಹೋಗಿ ವೋಟರ್ ಐಡಿ ಕಾರ್ಡ್ ಕರೆಕ್ಷನ್ ಎಂದು ಬರೆದು ಆಯ್ಕೆ ಮಾಡಿಕೊಳ್ಳಬೇಕು.
ಆನಂತರ ನಿಮಗೆ ಅಲ್ಲಿ ವೋಟರ್ ಐಡಿ ಕಾರ್ಡ್ ನ ಮೂಲ ವೆಬ್ಸೈಟ್ ಸಿಗುತ್ತದೆ. ಅಲ್ಲಿ ನೀವೇನಾದರೂ ಹೊಸದಾಗಿ ವೋಟರ್ ಐಡಿ ಕಾರ್ಡ್ ಪಡೆದುಕೊಳ್ಳಬೇಕು ಎಂದರೆ ನೀವು ಹೊಸ ಐಡಿ ಕಾರ್ಡ್ ಅಪ್ಲಿಕೇಶನ್ ಎಂದು ಇರುತ್ತದೆ.
ಅದರ ಮೇಲೆ ಆಯ್ಕೆ ಒತ್ತಬೇಕು ಅಥವಾ ವೋಟರ್ ಐಡಿ ಕಾರ್ಡ್ ನಲ್ಲಿ ಏನಾದರೂ ಕರೆಕ್ಷನ್ ಮಾಡಿಸಿಕೊಳ್ಳಬೇಕು ಎಂದಿದ್ದರೆ ಉದಾಹರಣೆಗೆ ಹೆಸರು ಸ್ಥಳ ದಿನಾಂಕ ಹೀಗೆ ಇವುಗಳನ್ನು ಸರಿಪಡಿಸಬೇಕು ಎಂದರೆ ಆ ಒಂದು ಆಯ್ಕೆಯ ಮೇಲೆ ಓಕೆ ಮಾಡುವುದರ ಮೂಲಕ ಅಲ್ಲಿ ಕೇಳುವ ವೋಟರ್ ಐಡಿ ಸಂಖ್ಯೆ ಹಾಗೂ ಫೋಟೋ ಬದಲಿಸಬೇಕು ಎಂದಿದ್ದರೆ ಫೋಟೋ ಹೀಗೆ ಎಲ್ಲಾ ಮಾಹಿತಿಗಳನ್ನು ಹೊಸದಾಗಿ ಹಾಕಿ ಅದನ್ನು ಅಪ್ಡೇಟ್ ಮಾಡಬೇಕು.
ಈ ರೀತಿ ಮಾಡುವುದರ ಮೂಲಕ ನೀವು ವೋಟರ್ ಐಡಿ ಕಾರ್ಡ್ ಅನ್ನು ಕರೆಕ್ಷನ್ ಮಾಡಬಹುದು. ಈ ರೀತಿ ನೀವು ಅಪ್ ಡೇಟ್ ಮಾಡಿದ ಕೆಲವು ದಿನಗಳ ನಂತರ ನಿಮಗೆ ಪೋಸ್ಟ್ ಮೂಲಕ ಹೊಸದಾದಂತಹ ವೋಟರ್ ಐಡಿ ಕಾರ್ಡ್ ಸಿಗುತ್ತದೆ ಈ ರೀತಿಯಾಗಿ ಈ ವಿಧಾನ ಅನುಸರಿಸುವುದರ ಮೂಲಕ ಪ್ರತಯೊ ಬ್ಬರೂ ಕೂಡ ಹೊಸ ರೀತಿಯಾದ ವೋಟರ್ ಐಡಿ ಕಾರ್ಡ್ ಪಡೆದು ಕೊಳ್ಳಬಹುದು.
ನೀವೇ ನಿಮ್ಮ ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಸುಲಭವಾಗಿ ವೋಟರ್ ಐಡಿ ಕಾರ್ಡ್ ಅನ್ನು ಅಪ್ಡೇಟ್ ಅಂದರೆ ಕರೆಕ್ಷನ್ ಕೂಡ ಮಾಡಬಹುದು. ಈ ವಿಧಾನ ಬಹಳ ಸುಲಭ ವಾಗಿದ್ದು ಯಾವುದೇ ರೀತಿಯ ಹೆಚ್ಚಿನ ಶ್ರಮಪಡುವ ಅವಶ್ಯಕತೆ ಇಲ್ಲ. ಹಾಗೂ ಯಾವುದೇ ರೀತಿಯ ಹಣ ಕಟ್ಟುವಂತಹ ಅವಶ್ಯಕತೆಯೂ ಇರುವುದಿಲ್ಲ ಸುಲಭವಾಗಿ ಪ್ರತಿಯೊಬ್ಬರೂ ಕೂಡ ಇದನ್ನು ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!
https://youtu.be/VWGoAm0UmK8?si=t0cX7NKpFJ8TQjXH