ಬ್ಯಾಂಕ್ ಗಳು ನಿಮಗೆ ಯಾವ ರೀತಿ ಮೋಸ ಮಾಡುತ್ತಿವೆ ಗೊತ್ತಾ.? ಬ್ಯಾಂಕ್ ಅಕೌಂಟ್ ಇರುವ ಪ್ರತಿಯೊಬ್ಬರು ಈ ವಿಚಾರ ತಿಳಿದುಕೊಳ್ಳಿ.!

 

WhatsApp Group Join Now
Telegram Group Join Now

ಒಬ್ಬ ಜನಸಾಮಾನ್ಯನಿಂದ ಹಿಡಿದು ಶ್ರೀಮಂತ ವ್ಯಕ್ತಿಯವರಿಗೆ ಬ್ಯಾಂಕ್ ಗಳು ಅವನಿಗೆ ತಿಳಿಯದಂತೆ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಹೊಡೆಯುತ್ತಿವೆ. ಒಬ್ಬ ವ್ಯಕ್ತಿಗೆ ಕಡಿಮೆ ಎಂದರು ರೂ.8,000 ದಿಂದ ರೂ.15,000 ದವರೆಗೆ ಎಕ್ಸ್ಪೆನ್ಷನ್ಸ್, ಸರ್ವಿಸ್ ಚಾರ್ಜಸ್ ಗಳು, ಚೆಕ್ ಬೌನ್ಸ್, ಮಿನಿಮಂ ಬ್ಯಾಲೆನ್ಸ್, ಲೋ ಬ್ಯಾಲೆನ್ಸ್ ಈ ರೀತಿ ಹತ್ತಾರು ನೆಪ ಹೇಳಿ ಬ್ಯಾಂಕ್ ಗಳು ಹಣ ಸುಲಿಗೆ ಮಾಡುತ್ತಿವೆ.

ಒಂದು ವರ್ಷದ ಬ್ಯಾಂಕ್ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್ ತೆಗೆದು ಚೆಕ್ ಮಾಡಿದರೆ ನಿಮಗೆ ಇದು ಅರಿವಾಗುತ್ತದೆ. ನಮ್ಮ ಹಣವನ್ನು ನಾವೇ ಅವರ ಬ್ಯಾಂಕ್ ನಲ್ಲಿ ಇಟ್ಟು ಹಣ ಕಳೆದುಕೊಂಡಂತೆ ಆಗುತ್ತಿದೆ ಎಂದು. ಹೀಗಾದಾಗ ಏನು ಮಾಡಬೇಕು ಇದನ್ನು ಹೇಗೆ ತಡೆಯಬೇಕು ಎನ್ನುವ ಮಾಹಿತಿಯು ಬ್ಯಾಂಕ್ ಗಳಲ್ಲಿ ವಹಿವಾಟು ಮಾಡುವ ಪ್ರತಿ ಗ್ರಾಹಕನಿಗೆ ಗೊತ್ತಿರಬೇಕು.

ಈ ಸುದ್ದಿ ಓದಿ:- ಈ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ.! ಸರ್ಕಾರದಿಂದ ಅಧಿಕೃತ ಘೋಷಣೆ ಮಹಿಳೆಯರಿಗೆ ಬಿಗ್ ಶಾ’ಕ್.!

ನಿಮಗೇನಾದರೂ ಈ ರೀತಿ ಅನವಶ್ಯಕವಾಗಿ ಹಣ ಕಟ್ಟಾಗಿರುವುದು ಬಂದಾಗ ಬ್ಯಾಂಕ್ ಗಳ RBI ಆದಂತಹ ಒಂಬಡ್ಸ್ ಮನ್ ಗೆ ಅರ್ಜಿ ಬರೆದು ನಿಮಗಾಗಿರುವ ವಂಚನೆ ಬಗ್ಗೆ ಮಾಹಿತಿ ತಿಳಿಸಬಹುದು, ಮತ್ತು ಅದನ್ನು ರಿವೈಸ್ ಮಾಡುವಂತೆ ಮನವಿ ಮಾಡಬಹುದು.

ಆದರೆ ಕೆಲವು ಪ್ರಕರಣಗಳಲ್ಲಿ ಯಾವ ರೀತಿ ಆಗಿರುತ್ತದೆ ಎಂದರೆ, ನೀವು ಯಾವುದೋ ಒಂದು ಲೋನ್ ತೆಗೆದುಕೊಂಡಿರುತ್ತೀರಾ ಮತ್ತು ಅದನ್ನು ತೀರಿಸಿರುತ್ತೀರಾ ಆದರೆ ಲೋನ್ ವಿಳಂಬವಾಗಿದ್ದಕ್ಕೆ ಅಥವಾ ಇನ್ಯಾವುದೋ ಕಾರಣದಿಂದಾಗಿ ಎಕ್ಸ್ಟ್ರಾ 300 ರಿಂದ 400 ಚಾರ್ಜಸ್ ಇರುತ್ತದೆ ಎಂದುಕೊಳ್ಳಿ.

ಈ ಸುದ್ದಿ ಓದಿ:- ಇ-ಸ್ಟ್ಯಾಂಪ್ ಪೇಪರ್ ಎಂದರೇನು.? ಹೇಗೆ ಬರೆಯಬೇಕು ಸಂಪೂರ್ಣ ಮಾಹಿತಿ.

ನೀವು ಅದನ್ನು ಮರೆತು ಕಟ್ಟದೆ ಹಾಗೆ ಬಿಟ್ಟಿರುತ್ತೀರಿ. ಆ due ಹಣವು 20 ವರ್ಷ ಆದ ಮೇಲೆ ದಂಡ ಬಡ್ಡಿ ಸಮೇತವಾಗಿ 30,000 ಆದರೂ ಆಗಬಹುದು ಅನೇಕ ಪ್ರಕರಣಗಳಲ್ಲಿ ಈ ರೀತಿ ಆಗಿದೆ. ಈಗ ಈ 30,000 ಹಣವನ್ನು ನೀವು ಬ್ಯಾಂಕ್ಗಳಿಗೆ ಪಾವತಿ ಮಾಡದೆ ಬೇರೆ ದಾರಿ ಇಲ್ಲ.

ನೀವು ಬ್ಯಾಂಕ್ ಗಳಿಗೆ ಹೋಗಿ ಮಾತುಕತೆ ಮೂಲಕ ಸ್ವಲ್ಪ ಮೊತ್ತದ ಹಣವನ್ನು ಕಟ್ಟುತ್ತೇವೆ ಎಂದು ರಿಕ್ವೆಸ್ಟ್ ಮಾಡಿಕೊಂಡು ಸೆಟಲ್ ಮಾಡಿಕೊಳ್ಳಬಹುದು. ಇಲ್ಲದೆ ಹೋದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಡ್ಯಾಮೇಜ್ ಆಗುತ್ತದೆ ನೀವೇನಾದರೂ ಈ ಹಣವನ್ನು ಕಟ್ಟುವುದೇ ಇಲ್ಲ ಎಂದು ನಿರ್ಧರಿಸಿ ಸುಮ್ಮನಾಗಬಹುದು.

ಈ ಸುದ್ದಿ ಓದಿ:- ಹೊಸ ವೋಟರ್ ID ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ.! ಮೊಬೈಲ್ ನಲ್ಲಿ ಅಪ್ಲೈ ಮಾಡುವ ವಿಧಾನ.!

ಆದರೆ ಮುಂದೆ ನಿಮ್ಮ ಹಣಕಾಸಿನ ವ್ಯವಹಾರಗಳಿಗೆ ಮುಂದೆ ನೀವು ಮಾಡುವ ಸಾಲಗಳಿಗೆ, ಸಿಬಿಲ್ ಸ್ಕೋರ್ ನಲ್ಲಿ (CIBIL Score) ಒಡೆತ ಬೀಳುತ್ತದೆ. ನಿಮ್ಮ ಪಾನ್ ಕಾರ್ಡ್ ಮೂಲಕ ಇದು ಶೋ ಆಗುತ್ತದೆ, ಈ due ಗಳು ಮುಂದೆ ನಿಮ್ಮ ಕನಸುಗಳಿಗೆ ಅಡ್ಡ ಬರುತ್ತವೆ ಹಾಗಾಗಿ ಇದಕ್ಕೆ ಇರುವ ಪರಿಹಾರದ ಬಗ್ಗೆ ತಿಳಿದುಕೊಳ್ಳಿ.

ಈ ಮೇಲೆ ತಿಳಿಸಿದಂತೆ ಬ್ಯಾಂಕ್ ಗಳಲ್ಲಿ ಸೆಟಲ್ ಮಾಡಿಕೊಳ್ಳುವುದನ್ನು ಹೊರತು ಪಡಿಸಿ ಮುಂಜಾಗ್ರತೆಯಾಗಿ ಇರುವ ಒಂದೇ ಒಂದು ಪರಿಹಾರ ಏನೆಂದರೆ ನೀವು ನಿಮ್ಮ CIBIL Record ಚೆಕ್ ಮಾಡಬೇಕು. ಸಿಬಿಲ್ ರೆಕಾರ್ಡ್ ನಲ್ಲಿ ನೀವು ಎಲ್ಲಿ ಎಷ್ಟು ಲೋನ್ ಪಡೆದಿದ್ದೀರ, ಎಷ್ಟು ಡ್ಯೂ ಇದೆ, ನಿಮ್ಮ ಸಿಬಿಲ್ ಸ್ಕೋರ್ ಏನಾಗಿದೆ ಎಲ್ಲವೂ ತಿಳಿಯುತ್ತದೆ.

ಈ ಸುದ್ದಿ ಓದಿ:- ಇನ್ಮುಂದೆ ಪ್ರತಿ ಮನೆಗೂ ಸಿಗಲಿದೆ ಸೋಲಾರ್ ವಿದ್ಯುತ್, ಕೇಂದ್ರ ಸರ್ಕಾರದ ಹೊಸ ಯೋಜನೆ.!

ಪದೇ ಪದೇ ಇದನ್ನು ಚೆಕ್ ಮಾಡುವುದರಿಂದ ಸಿಬಿಲ್ ಸ್ಕೋರ್ ಕುಸಿಯುತ್ತದೆ. ಹಾಗಾಗಿ ಒಮ್ಮೆ ಚೆಕ್ ಮಾಡಿ ಅದರ ಪ್ರಿಂಟ್ ಪಡೆದುಕೊಳ್ಳುವ ವ್ಯವಸ್ಥೆ ಇದೆ. ನೀವೇನಾದರೂ ಒಂದು ವೇಳೆ Paytm ನಲ್ಲಿ ಸಾಲ ಪಡೆದಿದ್ದರೆ ಅದು ಡಿಸ್ ಪ್ಲೇ ಆಗುತ್ತದೆ. ಹಾಗಾಗಿ ಸಿಬಿಲ್ ಸ್ಕೋರ್ ಮಾತ್ರವಲ್ಲದೆ ಸಿಬಿಲ್ ರೆಕಾರ್ಡ್ ಚೆಕ್ ಮಾಡಿ ಅನವಶ್ಯಕವಾಗಿ ಹಣ ವ್ಯರ್ಥವಾಗುವುದನ್ನು ತಪ್ಪಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now