ಈಗ ಪ್ರತಿಯೊಬ್ಬರೂ ಕೂಡ ಮೊಬೈಲ್ಗೆ ಎಷ್ಟು ಅಡಿಕ್ಟ್ ಆಗಿಬಿಟ್ಟಿದ್ದಾರೆ ಎಂದರೆ ಬೆಳಗ್ಗೆ ಎದ್ದ ಕೂಡಲೇ ದೇವರ ಫೋಟೋ ನೋಡುತ್ತಿದ್ದವರು ಈಗ ಮೊಬೈಲ್ ಅಲ್ಲಿರುವ ವಾಲ್ಪೇಪರ್ ನಲ್ಲಿರುವ ಫೋಟೋ ನೋಡುತ್ತಿದ್ದಾರೆ. ಹಾಗೆ ಒಂದೆರಡು ನಿಮಿಷ ಸೋಶಿಯಲ್ ಮೀಡಿಯಾ ನೋಡೋಣ ಎಂದುಕೊಂಡವರಿಗೆ ಅರ್ಧ ಗಂಟೆ ಹೇಗೆ ಹೋಯಿತು ಎಂದೇ ಗೊತ್ತಾಗುವುದಿಲ್ಲ.
ನಾವು ಇಷ್ಟೊಂದು ಮೊಬೈಲ್ ಉಪಯೋಗಿಸುವ ಅವಶ್ಯಕತೆ ಇದೆಯೇ ಎಂದು ಕೇಳಿಕೊಂಡರೆ ಖಂಡಿತ ಇರುವುದಿಲ್ಲ. ಫೋಟೋ ತೆಗೆದುಕೊಳ್ಳುವುದಕ್ಕೆ, ಲೆಕ್ಕ ಹಾಕುವುದಕ್ಕೆ, ಅಲಾರಾಂ ಇಡುವುದಕ್ಕೆ ಪ್ರತಿಯೊಂದಕ್ಕೂ ಕೂಡ ಮೊಬೈಲ್ ಬಳಕೆಗೆ ಬರುತ್ತಿದೆ. ಇದೆಲ್ಲ ಸರಿ ಆದರೆ ಎಲ್ಲದಕ್ಕೂ ಒಂದು ಶಿಸ್ತು ಎನ್ನುವುದು ಇರಬೇಕು ಗಂಟೆ ಗಂಟ್ಟಲೇ ಹೊತ್ತು ಸೋಷಿಯಲ್ ಮೀಡಿಯಾ ಸ್ಕ್ರಾಲ್ ಮಾಡುವುದರಿಂದ ಏನು ಪ್ರಯೋಜನವಿಲ್ಲ, ಬದಲಾಗಿ ಗಂಭೀರ ಆರೋಗ್ಯ ಕಾಯಿಲೆಗಳು ಬರುತ್ತವೆ.
ಎಷ್ಟೇ ದೊಡ್ಡ ಗಾತ್ರದ ಕಿಡ್ನಿ ಸ್ಟೋನ್ ಆಗಿದ್ರೂ ವಾರದಲ್ಲೇ ಕರಗಿ ಹೋಗುತ್ತೆ ಈ ಮನೆ ಮದ್ದು ಒಮ್ಮೆ ಟ್ರೈ ಮಾಡಿ.!
ಈಗ ಎರಡು ದಶಕಗಳ ಹಿಂದೆ ಹ್ಯಾಂಡ್ ಸೆಟ್ ಗಳು ಇದ್ದವು. ಅವುಗಳನ್ನು ಜನರು ಹೆಚ್ಚಾಗಿ ತಮ್ಮ ಶರ್ಟ್ ನ ಪಾಕೆಟ್ ಗಳಲ್ಲಿ ಹಾಕುತ್ತಿದ್ದರು. ಆಗ ಆ ರೀತಿ ಅಭ್ಯಾಸ ಮಾಡಿದವರಿಗೆ ಈಗ ಹೃ’ದ’ಯಾ’ಘಾ’ತ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ಹೇಳುತ್ತಿದೆ ಒಂದು ಸಂಶೋಧನೆ.
ಅದೇ ರೀತಿ ಇತ್ತೀಚಿಗೆ ಜನರು ಅದನ್ನು ಪ್ಯಾಂಟ್ ಜೇಬಲ್ಲಿ ಇಡಲು ಶುರು ಮಾಡಿದ್ದಾರೆ ಆದರೆ ಇದರಿಂದ ಇನ್ಫ್ ಫರ್ಟಿಲಿಟಿ ಆಗುತ್ತಿದೆ ಎಂದು ಹೇಳಿದರು ಕೂಡ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಎಲ್ಲರೂ ಕೂಡ ಪ್ಯಾಂಟ್ ಜೇಬ್ ಗಳಲ್ಲಿ ಸ್ಮಾರ್ಟ್ ಫೋನ್ ಗಳನ್ನು ಹಾಕಿಕೊಂಡು ಓಡಾಡುತ್ತಿದ್ದಾರೆ. ಆದಷ್ಟು ಮೊಬೈಲ್ ನಿಂದ ದೂರ ಇದ್ದವರಿಗೆ ಯಾವುದೇ ಸಮಸ್ಯೆ ಇಲ್ಲದೆ ಮಕ್ಕಳಾಗುತ್ತದೆ.
ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇದ್ದವರಿಗೆ ಶಾ-ಕಿಂಗ್ ನ್ಯೂಸ್ ರೇಷನ್ ಕಾರ್ಡ್ ಬಂದ್
ಅದರಲ್ಲೂ ಸ್ಮಾರ್ಟ್ ಫೋನ್ ಗಳ ರೇಡಿಯೇಶನ್ ಎಷ್ಟಿದೆ ಎಂದರೆ ಖಂಡಿತವಾಗಿಯೂ ಇವುಗಳ ಅತಿಯಾದ ಬಳಕೆಯಿಂದ ಮೆದುಳಿಗೆ ಸಂಬಂಧಿಸಿದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಮಕ್ಕಳಾಗದಿರುವುದು, ಪಾಶ್ವವಾಯು, ಕಿವಿಯಲ್ಲಿ ಗುಯ್ ಶಬ್ಧ ಬರುವುದು ನಂತರದಲ್ಲಿ ಕಿವಿ ಕೇಳದಂತೆ ಆಗೋದು ನಿಧಾನವಾಗಿ ಇತರ ಪೇರಿಂಗ್ ಆರ್ಗ್ಯಾನ್ ಕಿಡ್ನಿ ಹಾಳಾಗುವುದು.
ಇದೆಲ್ಲಾ ದೇಹದಲ್ಲಾಗುವ ಸಮಸ್ಯೆಗಳು ಇದಲ್ಲದೇ ಡಿಪ್ರೆಶನ್ ಗೆ ಹೋಗುತ್ತೇವೆ, ಸಮಯ ಹಾಳು ಮಾಡಿಕೊಳ್ಳುತ್ತೇವೆ, ಹಣ ವ್ಯರ್ಥ ಮಾಡಿಕೊಳ್ಳುತ್ತೇವೆ, ಮೊಬೈಲ್ನಲ್ಲೇ ಮುಳುಗುವುದರಿಂದ ಕುಟುಂಬದ ಜೊತೆ ಕನೆಕ್ಷನ್ ಕಳೆದುಕೊಳ್ಳುತ್ತೇವೆ, ಜೊತೆಗೆ ನಮ್ಮನ್ನೇ ನೋಡಿ ನಮ್ಮ ಮಕ್ಕಳು ಕೂಡ ಫಾಲೋ ಮಾಡುವುದರಿಂದ ಪರೋಕ್ಷವಾಗಿ ಅವರ ಲೈಫ್ ಸ್ಟೈಲ್ ಕೂಡ ಹಾಳು ಮಾಡುತ್ತಿದ್ದೇವೆ ಎಂದೇ ಅಂದುಕೊಳ್ಳಬಹುದು.
ಹಾಗಾಗಿ ಮೊಬೈಲ್ ಫೋನ್ ಅನಿವಾರ್ಯವಾಗಿದ್ದರೆ ಅದಕ್ಕೊಂದು ಇತಿ ಮಿತಿ ಇರಲಿ ಅದರಲ್ಲೂ ರಾತ್ರಿ ಹೊತ್ತು ಯಾವುದೇ ಕಾರಣಕ್ಕೂ ತಲೆ ಹತ್ತಿರ ಮೊಬೈಲ್ ಇಟ್ಟುಕೊಂಡು ಮಲಗಲೇಬಾರದು, ಇಂದಿನಿಂದಲೇ ಆ ಅಭ್ಯಾಸವನ್ನು ಬಿಟ್ಟುಬಿಡಿ.
ಮಲಗುವ ಕನಿಷ್ಠ ಮೂರು ತಾಸಿನ ಒಳಗಡೆ ಬ್ಲೂ ಲೈಟ್ ಎಮಿಷನ್ ಅಂದರೆ ಲ್ಯಾಪ್ಟಾಪ್, ಟಿವಿ, ಮೊಬೈಲ್ ಗಳಿಂದ ದೂರ ಇರಿ. ಆ ಸಮಯವನ್ನು ಪುಸ್ತಕಗಳನ್ನು ಓದಲು ಅಥವಾ ನಿಮ್ಮ ಕುಟುಂಬದ ಸದಸ್ಯರ ಜೊತೆ ಮಾತನಾಡಲು, ಮಕ್ಕಳ ಜೊತೆ ಆಟ ಆಡಲು, ನೆರೆಹೊರೆಯವರ ಜೊತೆ ಸಂತೋಷದಿಂದ ಕಷ್ಟ ಸುಖ ಮಾತನಾಡಲು ವಿನಿಯೋಗಿಸಿ.
ಹಾಗೆ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ಸ್ಕ್ರೀನ್ ನೋಡುವುದನ್ನ ತಪ್ಪಿಸಿ ದೇವರ ಧ್ಯಾನ ಮಾಡಿ, ಊಟ ಮಾಡುವಾಗ ಕೂಡ ಮೊಬೈಲ್ ಬಳಸುವ ಮೊಬೈಲ್ ನಲ್ಲಿ ಮಾತನಾಡುತ್ತಾ ಊಟ ಮಾಡುವ ಕೆಟ್ಟ ಚಳಿ ಬಿಟ್ಟುಬಿಡಿ. ಸೋಶಿಯಲ್ ಮೀಡಿಯಾ ನೋಡದೆ ಇರುವುದರಿಂದ ಜೀವನದಲ್ಲಿ ಏನು ವ್ಯತ್ಯಾಸವಾಗುವುದಿಲ್ಲ, ಅದಕ್ಕಿಂತ ಜೀವನ ಹಾಗೂ ಆರೋಗ್ಯ ಬಹಳ ಮುಖ್ಯವಾದದ್ದು ಎನ್ನುವುದು ನೆನಪಿರಲಿ.