ಸ್ನೇಹಿತರೆ ಇತ್ತೀಚೆಗೆ ನಮ್ಮ ಹಳ್ಳಿಗಳಲ್ಲೂ ಕೂಡ ಸೌದೆ ಒಲೆಯಲ್ಲಿ ಅಡುಗೆ ಮಾಡದೆ ಗ್ಯಾಸ್ ಸ್ಟವ್ ಅನ್ನು ಬಳಸುತ್ತಿರುವುದು ವಿಶೇಷ ಹಾಗಿದ್ದಲ್ಲಿ ಇಂದಿನ ವಿಶೇಷವಾದ ಪುಟದಲ್ಲಿ ವಿಶೇಷವಾದ ಉದ್ದೇಶದಿಂದ ಇಂದು ನಿಮ್ಮಲ್ಲಿ ಹೊಸ ವಿಷಯದೊಂದಿಗೆ ತಿಳಿಸಲು ಬಂದಿದ್ದೇವೆ. ಸ್ನೇಹಿತ ಇಂದು ನಾವು ತಿಳಿಸಲು ಹೋಗುತ್ತಿರುವ ವಿಷಯ ಎಲ್ಲರಿಗೂ ಸಂಬಂಧಪಟ್ಟದ್ದು ಹೌದು ಎಲ್ಲರಿಗೂ ಸಾಮಾನ್ಯ ಆದರೆ ಇಂದು ಗ್ಯಾಸನ್ನು ಉಳಿಸುವುದು ಹೇಗೆ ಎಂಬುದು ತಿಳಿಸಲು ಇಂದು ಮುಂದಾಗಿದ್ದೇವೆ.
ದಿನದಿಂದ ಜನರ ಬಳಕೆ ಹೆಚ್ಚಾಗುತ್ತಿದ್ದಂತೆ ಗ್ಯಾಸ್ ನ ಬೆಲೆ ಕೂಡ ಹೆಚ್ಚಾಗಿದೆ ಹಾಗಾಗಿ ಸ್ವಲ್ಪ ಉಳಿತಾಯವನು ಮಾಡುವುದು ಕೂಡ ಇವತ್ತಿನ ದಿನದಲ್ಲಿ ಎಷ್ಟೋ ಉಳಿಕೆ ಆದಂತೆ, ಹಾಗಾದರೆ ತಡ ಏಕೆ ಸ್ನೇಹಿತರೆ ಬನ್ನಿ ಗ್ಯಾಸ್ ಅನ್ನು ಉಳಿತಾಯ ಮಾಡುವ ಹಲವು ಟಿಪ್ಸ್ ಗಳು ಹಾಗೂ ವಿಧಾನವನ್ನು ನೋಡೋಣ. ನಾವು ಹೇಳುವ ಕೆಲವು ಟಿಪ್ಸ್ ಗಳನ್ನು ನೀವು ಅನುಸರಿಸಿದರೆ ಜೊತೆಗೆ ಕೆಲವು ತಪ್ಪುಗಳನ್ನು ಸರಿಪಡಿಸಿಕೊಂಡಾಗ ಒಂದು ತಿಂಗಳು ಬರುವ ಗ್ಯಾಸ್ ಎರಡು ತಿಂಗಳು ಬರುತ್ತದೆ.
ಹಾಗಾದರೆ ಬನ್ನಿ ಸ್ನೇಹಿತರೆ ಈ ವಿಶೇಷವಾದ ಸಲಹೆಗಳನ್ನು ನೋಡೋಣ. ಮೊದಲನೇ ಟಿಪ್ಸ್ ಯಾವುದು ಎಂದು ನೋಡಿದರೆ ನಾವು ಯಾವುದಾದರು ಅಡುಗೆಯನ್ನು ಮಾಡುತ್ತಿರುವಾಗ ಅನ್ಯ ಕೆಲಸಗಳಲ್ಲಿ ತೊಡಗಿರುತ್ತೇವೆ ಅಂತಹ ಸಂದರ್ಭಗಳಲ್ಲಿ ತ ಇದರಿಂದ ಗ್ಯಾಸ್ ಆಚರಣೆ ಸರಿಯಾಗಿ ಆಗದೆ ಲೀಕಾಗಿ ಗ್ಯಾಸ್ ವೇಸ್ಟ್ ಆಗುತ್ತಾ ಇರುತ್ತದೆ ಹಾಗಾಗಿ ಇದನ್ನು ತಪ್ಪಿಸಲು ನಾವೇನಾದರೂ ಬೇರೆ ಕೆಲಸಗಳಲ್ಲಿ ತೊಡಗಿದ್ದರೆ ಕಡಿಮೆ ಉರಿಯಲ್ಲಿ ಇಡಬೇಕು ಇದರಿಂದ ಗ್ಯಾಸ್ ನ ಉಳಿತಾಯವೂ ಆಗುತ್ತದೆ ಗ್ಯಾಸ್ ಸ್ಟವ್ ಕೂಡ ಸ್ವಚ್ಛತೆಯಿಂದ ಕೂಡಿರುತ್ತದೆ.
ಇನ್ನು ಗ್ಯಾಸ್ ಸ್ಟವ್ ಬರ್ನಲ್ ಗಳನ್ನು 15 ದಿನಕ್ಕೊಮ್ಮೆ ಸ್ವಚ್ಛವನ್ನು ಮಾಡುತ್ತಾ ಇರಬೇಕು. ಇನ್ನು ಮೂರನೆಯದಾಗಿ ಅಕ್ಕಿ ಅಥವಾ ಬೇಳೆಗಳನ್ನು ಹಾಗೆ ಬೇಯಿಸುವ ಬದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನಸಿ ಬೇಯಿಸಿದರೆ ಅಕ್ಕಿ, ಬೇಳೆ ಬೇಗ ಬೇಯುತ್ತದೆ ಜೊತೆಗೆ ಚೆನ್ನಾಗಿ ಬೇಯುತ್ತದೆ ಕಡಿಮೆ ಸಮಯದಲ್ಲಿ ಬೇಯುವುದರಿಂದ ಗ್ಯಾಸ್ ಉಳಿತಾಯ ಮಾಡಬಹುದು. ಇನ್ನು ನಾವು ಅಡುಗೆ ಮಾಡುವಾಗ ಅವಶ್ಯಕತೆಗೆ ತಕ್ಕಂತೆ ಮಾಡುವ ಅಡುಗೆ ತಕ್ಕಂತೆ ಪಾತ್ರೆಗಳನ್ನು ಬಳಸುವುದರಿಂದ ತಪ್ಪಿಸಬಹುದು.
ಇನ್ನು ಅಕ್ಕಿ ಮತ್ತು ಬೇಳೆಯನ್ನು ಒಂದೇ ಬಾರಿ ಕುಕ್ಕರಲ್ಲಿ ಕೂಗುಸುವುದರಿಂದ ಕೂಡ ಗ್ಯಾಸ್ ಅನ್ನು ಉಳಿತಾಯ ಮಾಡಬಹುದು. ನೀರನ್ನು ಗ್ಯಾಸ್ ಮೇಲೆ ಬಿಸಿ ಮಾಡುವ ಬದಲು ನೀರನ್ನು ಬಿಸಿ ಮಾಡುವ ಯಂತ್ರಗಳನ್ನು ಬಳಸಿ ಕಾಯಿಸಬೇಕು ಹಾಗೂ ಬೇಗ ಅಥವಾ ಅಕ್ಕಿಯನ್ನು ಬೇಯಿಸುವಾಗ ಸಾಕಷ್ಟು ಪ್ರಮಾಣದ ನೀರನ್ನು ಬಳಸಿದರೆ ಉತ್ತಮ ಏಕೆಂದರೆ ನೀರು ಹೆಚ್ಚಾದಂತೆ, ಅದನ್ನು ಕಾಯಲು ಬೇಕಾಗಿರುವ ಗ್ಯಾಸ್ ನ ಅಳತೆಯು ಕೂಡ ಹೆಚ್ಚಾಗುತ್ತದೆ.
ಅಡುಗೆಗಳಿಗೆ ಕುಕರ್ ಅನ್ನು ಬಳಸುವುದರಿಂದ ಹೆಚ್ಚು ಗ್ಯಾಸ್ ಉಳಿತಾಯ ಆಗುತ್ತದೆ ಜೊತೆಗೆ ಯಾವುದೇ ಅಡುಗೆಯನ್ನು ಮಾಡುತ್ತಿರುವಾಗ ಪಾತ್ರೆಯ ಮೇಲೆ ತಟ್ಟೆಯನ್ನು ಮುಚ್ಚುವುದರಿಂದ ಆಹಾರಗಳು ಬೇಗ ಬೆಳೆಯುವುದಲ್ಲದೆ ಕಡಿಮೆ ಗ್ಯಾಸ್ ಅನ್ನು ಎಳೆದುಕೊಳ್ಳುತ್ತದೆ. ನಾವೇನಾದರೂ ಅಡುಗೆಯನ್ನು ಮಾಡುತ್ತೀವಿ ಎಂದರೆ ಎಲ್ಲಾ ವಸ್ತುಗಳನ್ನು ಹತ್ತಿರ ಇಟ್ಟುಕೊಂಡಾಗ ಗ್ಯಾಸ್ ಉರಿಸುವ ಬದಲು ಎಲ್ಲವನ್ನು ಹಾಕಿ ಉಳಿತಾಯ ಮಾಡಬಹುದು.
ನಾವು ಯಾವುದೇ ಆಹಾರವನ್ನು ಕುದಿಸುತ್ತಿರುವಾಗ ಎಷ್ಟು ಬೇಕೋ ಅಷ್ಟೇ ಕುದಿಸಿದರೆ ವ್ಯರ್ಥ ಮಾಡದೆ ಗ್ಯಾಸ್ ಉಳಿತಾಯವನ್ನು ಕೂಡ ಮಾಡಬಹುದು. ದೊಡ್ಡ ಒಲೆಯ ಮೇಲೆ ಚಿಕ್ಕ ಪಾತ್ರೆಗಳನ್ನು ಬಳಸುವುದರಿಂದ ಹೆಚ್ಚು ಗ್ಯಾಸ್ ವ್ಯರ್ಥವಾಗುತ್ತದೆ. ಪಾತ್ರೆಗಳನ್ನು ಸ್ವಲ್ಪ ನೀರು ಇದ್ದಲ್ಲೇ ಮುಂಚೆ ಪಾತ್ರೆಯನ್ನು ಒರೆಸಿ ಇಡುವುದರಿಂದ ಗ್ಯಾಸ್ ವ್ಯರ್ಥವಾಗುವುದನ್ನು ತಪ್ಪಿಸಬಹುದು ಜೊತೆಗೆ ಆರು ತಿಂಗಳಿಗೊಮ್ಮೆ ಗ್ಯಾಸ್ ಪೈಪನ್ನು ಬದಲಿಸಬೇಕು, ಇವುಗಳ ಜೊತೆ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವುದರಿಂದ ಕೂಡ ನಾವು ಗ್ಯಾಸ್ ಅನ್ನು ಉಳಿಸಬಹುದು.