ಹೆರಿಗೆ ನಂತರ ಹೊಟ್ಟೆ ಬೊಜ್ಜು ಕರಗಿಸುವ ಸುಲಭ ವಿಧಾನ..!

 

WhatsApp Group Join Now
Telegram Group Join Now

ಮಹಿಳೆಯರಿಗೆ ಹೆರಿಗೆ ನಂತರ ದೇಹದಲ್ಲಿ ವ್ಯತ್ಯಾಸವಾಗಿ ತೂಕ ಹೆಚ್ಚಾಗುತ್ತದೆ. ಇನ್ನು ಕೆಲವರು ದೇಹವನ್ನು ಸರಿಯಾಗಿ ಮೇಂಟೇನ್ ಮಾಡದ ಕಾರಣ ಬೊಜ್ಜು ಹೆಚ್ಚಾಗಿ ವಿಕಾರವಾಗುತ್ತದೆ. ಅಂತಹ ಸಮಯದಲ್ಲಿ ದೇಹದ ತೂಕವನ್ನು ಇಳಿಸಿಕೊಳ್ಳಬೇಕು, ಮುಖ್ಯವಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಿಕೊಳ್ಳಲು ಎಂದರೆ ನಾನಾ ಸರ್ಕಸ್ ಮಾಡಬೇಕು.

ಡಯಟ್ ಮಾಡುವುದು, ಯೋಗ ಮಾಡುವುದು, ವ್ಯಾಯಾಮ ಮಾಡುವುದು, ವಾಕಿಂಗ್, ಜಾಗಿಂಗ್ ಇವುಗಳ ಜೊತೆ ಜಿಮ್ ಗೆ ಹೋಗಿ ಬೆವರಿಳಿಸುತ್ತಾರೆ. ಹೊಟ್ಟೆ ಬೊಜ್ಜನ್ನು ಕರಗಿಸಲಿಂದೇ ಅದಕ್ಕಿರುವ ಮನೆಮದ್ದುಗಳಿಂದ ಹಿಡಿದು ಇನ್ನೆಲ್ಲ ಕಸರತ್ತುಗಳನ್ನು ಅನುಸರಿಸುವವರು ಕೂಡ ಇದ್ದಾರೆ. ದೇಹದ ಆರೋಗ್ಯ ದೃಷ್ಟಿಯಿಂದ ಮತ್ತು ಸೌಂದರ್ಯದ ದೃಷ್ಟಿಯಿಂದ ನಾವು ಫಿಟ್ ಆಗಿ ಇರುವುದು ಮುಖ್ಯ.

ಎಲ್ಲಾ ರೈತರ ಗಮನಕ್ಕೆ, ಇಂದಿನಿಂದ ದನ ಕರುಗಳ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ, ನಿಮ್ಮ ದನಕರುಗಳಿಗೆ ತಪ್ಪದೇ ಹಾಕಿಸಿ.!

ಆ ರೀತಿ ಆಗಬೇಕು ಎಂದು ಬಯಸುವವರು ಇದನ್ನು ಸಾಧಿಸಬೇಕು ಎಂದರೆ ನಿಮ್ಮ ಎಲ್ಲಾ ದಿನಚರಿ ಜೊತೆ ಈ ಆಸನ ಮಾಡಿ ಸಾಕು. ನೀವು ಮೊದಲಿಗೆ ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವ ರೂಢಿ ಮಾಡಿಕೊಳ್ಳಬೇಕು. ವ್ಯಾಯಾಮದಲ್ಲಿ ಯೋಗದ ಆಸನಗಳನ್ನು ಮಾಡುತ್ತಿದ್ದರೆ ಇನ್ನೂ ಉತ್ತಮ ಜೊತೆಗೆ ಆಹಾರ ಪದ್ಧತಿ ಸರಿಯಾಗಿ ಇರಬೇಕು.

ಅಂದರೆ ವಿಶೇಷವಾಗಿ ಇನ್ನೇನು ಮಾಡುವ ಅವಶ್ಯಕತೆ ಇಲ್ಲ. ಸಕ್ಕರೆಯ ಪದಾರ್ಥ, ಎಣ್ಣೆ ಜಿಡ್ಡು ಪದಾರ್ಥ ಮಸಾಲೆ ಪದಾರ್ಥ, ಜಂಕ್ ಫುಡ್ ಇತ್ಯಾದಿಗಳನ್ನು ಕಂಟ್ರೋಲ್ ಮಾಡಿ ಉತ್ತಮ ಪೋಷಕಾಂಶಗಳುಳ್ಳ ಆಹಾರ ಪದಾರ್ಥ ಸೇವಿಸಿದರೆ ಸಾಕು. ಅದೇ ರೀತಿಯಾಗಿ ಉತ್ತಮ ನಿದ್ದೆ ಹಾಗೂ ಉತ್ತಮ ಜೀವನಶೈಲಿ ರೂಢಿಸಿಕೊಂಡು ಒತ್ತಡ ಮುಕ್ತ ಮನಸ್ಥಿತಿಯಲ್ಲಿ ಇರಬೇಕು.

ಬ್ಯಾಂಕ್ ನಲ್ಲಿ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ಗುಡ್ ನ್ಯೂಸ್

ಜೊತೆಗೆ ನೀವು ಮಾಡುವ ಯೋಗಾಸನದಲ್ಲಿ ತಪ್ಪದೆ ಈ ದಂಡಾಸನವನ್ನು ಕೂಡ ಮಾಡಬೇಕು. ಈ ದಂಡಾಸನ ಮಾಡುವುದು ಹೇಗೆ ಎಂಬುದನ್ನು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಕೊನೆಯವರೆಗೂ ಓದಿ. ಇದು ಹೆಚ್ಚಾಗಿ ಹೆರಿಗೆ ಆದ ಮಹಿಳೆಯರಿಗೆ ಅನುಕೂಲಕ್ಕೆ ಬರುತ್ತಿದೆ ಉಳಿದ ಎಲ್ಲರೂ ಕೂಡ ಇದನ್ನು ಮಾಡಬಹುದು.

ನಾರ್ಮಲ್ ಹೆರಿಗೆ ಆದವರು ವೈದ್ಯರ ಸಲಹೆ ಮೇರೆಗೆ ಕೆಲ ದಿನಗಳ ನಂತರ ಸಿ ಸೆಕ್ಷನ್ ಡೆಲಿವರಿ ಆದವರು ಏಳರಿಂದ ಎಂಟು ತಿಂಗಳು ಆದಮೇಲೆ ವೈದ್ಯರ ಅನುಮತಿ ಪಡೆದು ಈ ಆಸನ ಮಾಡುವುದು ಒಳ್ಳೆಯದು. ಈ ದಂಡಾಸನ ಮಾಡುವುದು ಹೇಗೆ ಎಂದರೆ ಮೊದಲಿಗೆ ನೀವು ಯೋಗ ಮ್ಯಾಟ್ ಮೇಲೆ ಎರಡು ಕಾಲುಗಳನ್ನು ಚಾಚಿಕೊಂಡು ಕುಳಿತುಕೊಳ್ಳಿ.

ಹೊಸ ವಸತಿ ಯೋಜನೆ, ಬಡ ಜನರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೊರಟ ಕೇಂದ್ರ ಸರ್ಕಾರ.! ಮನೆ ಇಲ್ಲದವರು, ಹೊಸ ಮನೆ ಕಟ್ಟಬೇಕು ಅನ್ನುವವರು ತಪ್ಪದೆ ಇದನ್ನ ನೋಡಿ.!

ನಿಮ್ಮ ಬೆನ್ನು 90 ಡಿಗ್ರಿ ಅಲ್ಲಿ ಸ್ಟ್ರೈಟ್ ಆಗಿ ಇರಬೇಕು, ತಲೆ ನಿಮ್ಮ ಪಾದದ ಹೆಬ್ಬೆರಳ ತುದಿಯನ್ನು ನೋಡಬೇಕು, ಎರಡು ಕೈಗಳನ್ನು ನೆಲದ ಮೇಲೆ ಚಾಚಿಕೊಂಡು ಸ್ಟ್ರೈಟ್ ಮಾಡಬೇಕು. ನಿಮ್ಮ ಮೊಣಕಾಲುಗಳು ಕೂಡ ನೆಲವನ್ನು ತಾಕುತ್ತಾ ಇರಬೇಕು, ಇಮ್ಮಡಿ ನೆಲವನ್ನು ಟಚ್ ಮಾಡಿರಬೇಕು, ಪಾದದ ಬೆರಳುಗಳು ಫ್ರೀಯಾಗಿರಬೇಕು.

ಹೊಟ್ಟೆಯ ಮೇಲೆ ಸ್ವಲ್ಪ ಒತ್ತಡ ಬೀಳುತ್ತದೆ, ಇದರಿಂದ ಹೊಟ್ಟೆಯ ಸ್ಥಾಯುಗಳ ಮೇಲೆ ಹಿಡಿತ ಬಿಗಿಯಾಗುತ್ತದೆ. ಹೆಣ್ಣು ಮಕ್ಕಳಿಗೆ ಗರ್ಭಕೋಶದ ಆರೋಗ್ಯಕ್ಕೆ ಇದು ಬಹಳ ಉತ್ತಮ, ತೂಕ ಇಳಿಸಿಕೊಳ್ಳುವುದಕ್ಕೆ ಹೊಟ್ಟೆ ಬೊಜ್ಜು ಕರಗುವುದಕ್ಕೆ ಕೂಡ ಅತ್ಯುತ್ತಮವಾದದ್ದಾಗಿದೆ.

ಸೆಪ್ಟೆಂಬರ್ 30ರ ನಂತರ ಬಂದ್ ಆಗಲಿದೆ LIC ಈ ಪಾಲಿಸಿ.! LIC ಮಾಡಿಸಿರುವವರು ತಪ್ಪದೆ ನೋಡಿ.!

ಬಿಡದೆ ನಿಯಮಿತವಾಗಿ ಉಳಿದ ಎಲ್ಲಾ ಫಿಸಿಕಲ್ ಆಕ್ಟಿವಿಟಿ ಜೊತೆ ಈ ಆಸನವನ್ನು ಕೂಡ ಪಾಲಿಸುವುದರಿಂದ ಪರಿಣಾಮಕಾರಿಯಾದ ರಿಸಲ್ಟ್ ಕಾಣಬಹುದು ಇದನ್ನು ಪ್ಲಾಂಕ್ಸ್ ಎಂದು ಕೂಡ ಕರೆಯುತ್ತಾರೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ತಪ್ಪದೆ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now