Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ.!

 

WhatsApp Group Join Now
Telegram Group Join Now

ಜೀವನ ನಿರ್ವಹಣೆಗೆ ಒಂದು ಕೆಲಸ ಎನ್ನುವುದು ಎಷ್ಟು ಮುಖ್ಯವೋ ಹಾಗೆ ಪ್ರತಿ ತಿಂಗಳೂ ದುಡಿದ ಹಣದಲ್ಲಿ ಭವಿಷ್ಯದ ಭದ್ರತೆಗಾಗಿ ಸ್ವಲ್ಪ ಮೊತ್ತದ ಹಣವನ್ನು ಉಳಿತಾಯ ಮಾಡಬೇಕಾದದ್ದು ಅಷ್ಟೇ ಮುಖ್ಯ ಇಲ್ಲವಾದಲ್ಲಿ ಮುಂದಿನ ದಿನಗಯಳಲ್ಲಿ ನಮ್ಮ ಅಗತ್ಯತೆಗಳಿಗಾಗಿ ಸಾಲದ ಮೊರೆ ಹೋಗಬೇಕಾಗುತ್ತದೆ ಅಥವಾ ಜೀವನದಲ್ಲಿ ನಾವು ಸ್ವಲ್ಪವೂ ಕೂಡ ಏಳಿಗೆ ಆಗದೆ ನಿಂತ ನೀರಾಗಿ ಬಿಡುತ್ತೇವೆ.

ಈ ರೀತಿ ಉಳಿತಾಯ ಮಾಡುವ ವಿಷಯ ಸರಿ, ಆದರೆ ಹೇಗೆ ಉಳಿತಾಯ ಮಾಡುವುದು? ಎಲ್ಲಿ ಉಳಿತಾಯ ಮಾಡುವುದು? ಎನ್ನುವುದೇ ಅನೇಕರ ಕನ್ಫ್ಯೂಷನ್ ಯಾಕಂದರೆ ಉಳಿತಾಯ ಮಾಡುವ ಹಣ ಹೂಡಿಕೆ ರೂಪದಲ್ಲಿ ಬದಲಾಗಿ ಆ ಹೂಡಿಕೆಗೆ ಸ್ವಲ್ಪವಾದರೂ ಲಾಭ ಬರಬೇಕು ಎನ್ನುವ ಮನಸ್ಥಿತಿ ಇರುತ್ತದೆ.

ಇದೇ ಸಮಯದಲ್ಲಿ ಒಂದು ಪಕ್ಷ ಲಾಭ ಬರದೇ ಹೋದರು ನಮ್ಮ ಅಸಲಿಗಂತು ಮೋ’ಸ ಆಗಲೇಬಾರದು ಎನ್ನುವ ಟೆನ್ಶನ್ ಕೂಡ ಇರುತ್ತದೆ. ಈ ರೀತಿ ಯೋಚಿಸುವವರಿಗೆಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಸ್ಥಿರ ಠೇವಣಿ (Fixed Deosite Scheme) ಯೋಜನೆಗಳು ಬಹಳ ಸಹಾಯ ಮಾಡಿ ಕೊಡುತ್ತವೆ.

ಈ ಸುದ್ದಿ ಓದಿ:- LIC ಯಲ್ಲಿ ಖಾಲಿ ಇರುವ 7000 ಹುದ್ದೆಗಳ ನೇಮಕಾತಿ, ವೇತನ 78,230/-

ಯಾಕೆಂದರೆ ನಿಮ್ಮ ಹಣಕ್ಕೆ ನೂರಕ್ಕೆ ನೂರರಷ್ಟು ಈ ಬ್ಯಾಂಕ್ ಗಳಲ್ಲಿ ಭದ್ರತೆ ಇರುತ್ತದೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳು ಘೋಷಿಸಿಕೊಂಡ ಖಚಿತ ಬಡ್ಡಿ ದರದೊಂದಿಗೆ ರಿಟರ್ನ್ ಸಿಗುತ್ತದೆ. ಇಂತಹ ಬ್ಯಾಂಕ್ ಗಳ ಪೈಕಿ ಕೆನರಾ ಬ್ಯಾಂಕ್ (Canara Bank) ಎಂದೂ ಮುಂಚೂಣಿಯಲ್ಲಿದೆ.

ಗ್ರಾಹಕ ಸ್ನೇಹಿ ಬ್ಯಾಂಕ್ ಗಳಲ್ಲಿ ಪ್ರಥಮ ಬ್ಯಾಂಕ್ ಎನಿಸಿಕೊಂಡಿರುವ ಕೆನರಾ ಬ್ಯಾಂಕ್ ನಲ್ಲಿ ತಮ್ಮ ಗ್ರಾಹಕರಿಗಾಗಿ ವಿಶೇಷ ಸ್ಥಿರ ಠೇವಣಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುವುದರಿಂದ ಹಣದ ಸುರಕ್ಷತೆ ಜೊತೆಗೆ ಉತ್ತಮ ಮೊತ್ತದ ಲಾಭವನ್ನು ಕೂಡ ಪಡೆಯಬಹುದು.

ಹಾಗಾದರೆ ಪ್ರಸ್ತುತವಾಗಿ ಉದಾಹರಣೆಗೆ ನೀವು ರೂ.20,000 ಹಣವನ್ನು ನಿಮ್ಮ ಕೆನರಾ ಬ್ಯಾಂಕ್ ಖಾತೆಯಲ್ಲಿ ಸ್ಥಿರ ಠೇವಣಿ ಯೋಜನೆಯಡಿ ಹೂಡಿಕೆ ಮಾಡುವುದಾದರೆ ಎಷ್ಟು ಲಾಭ ಸಿಗುತ್ತದೆ ಎನ್ನುವುದರ ಪಟ್ಟಿ ಹೀಗಿದೆ ನೋಡಿ.

ಈ ಸುದ್ದಿ ಓದಿ:- ಉಚಿತ ಕಂಪ್ಯೂಟರ್ ತರಬೇತಿ DTP ಮತ್ತು ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ಕಲಿಯಿರಿ.!

* ಕೆನರಾ ಬ್ಯಾಂಕ್ ಒಂದು ವರ್ಷದ ಮೇಲೆ ಇರುವ ಸ್ಥಿರ ಠೇವಣಿಗಳಿಗೆ 6.85% ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತಿದೆ
* ನೀವೇನಾದರೂ ಈ ಬ್ಯಾಂಕ್ ನಲ್ಲಿ 1 ವರ್ಷದ ಅವಧಿಗೆ ರೂ.20,000 FD ಮಾಡಿಸಿದರೆ ನಿಮಗೆ ರೂ.21,406 ರಿಟರ್ನ್ಸ್ ಸಿಗುತ್ತದೆ.
* ಇದೇ ಮೊತ್ತದ ಹಣವನ್ನು 2 ವರ್ಷದವರೆಗೆ FD ಮಾಡಿಸಿದರೆ ನಿಮಗೆ ರೂ.22,910 ರೂ ಸಿಗುತ್ತದೆ.

* 3 ವರ್ಷದವರೆಗೆ FD ಮಾಡಿಸಿದರೆ ನಿಮಗೆ ಒಟ್ಟು ರೂ.24,520 ಸಿಗುತ್ತದೆ.
* 4 ವರ್ಷದವರೆಗೆ FD ಮಾಡಿಸಿದರೆ ಕೊನೆಯಲ್ಲಿ ಒಟ್ಟು ರೂ.26,243 ಸಿಗುತ್ತದೆ
* 5 ವರ್ಷದ ಇದೇ ಮೊತ್ತದ ಹಣವನ್ನು ಸ್ಥಿರ ಠೇವಣಿ ಯೋಜನೆಯಡಿ ಇರುವುದರಿಂದ ಕೊನೆಯಲ್ಲಿ ಒಟ್ಟಾಗಿ ರೂ.28,088 ಪಡೆಯಬಹುದು.
* ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರಸ್ತುತವಾಗಿರುವ ಬಡ್ಡಿದರಕ್ಕಿಂತ 0.5% ಹೆಚ್ಚುವರಿ ಬಡ್ಡಿ ಪಡೆಯುತ್ತಾರೆ ಆ ಪ್ರಕಾರವಾಗಿ 7.25% ಅನ್ವಯವಾಗುತ್ತದೆ.

* ಹಿರಿಯ ನಾಗರಿಕರು ಏನಾದರೂ ರೂ.20,000 ಹಣವನ್ನು ಒಂದು ವರ್ಷದ ಅವಧಿಗೆ FD ಮಾಡಿಸಿದರೆ ಒಂದು ವರ್ಷಕ್ಕೆ ರೂ.21,511 ರೂ ಸಿಗುತ್ತದೆ.
* 2 ವರ್ಷದ ಅವಧಿಗೆ FD ಮಾಡಿಸಿದರೆ ರೂ.23,136 ಸಿಗುತ್ತದೆ.
* 3-4 ವರ್ಷದ ಅವಧಿಗೆ ಹೂಡಿಕೆ ಮಾಡಿಸಿದರೆ ರೂ.24,848 ರೂ ಸಿಗುತ್ತದೆ, ಅಂತೆಯೇ 5 ವರ್ಷದ ಅವಧಿಗೆ FD ಮಾಡಿಸಿದರೆ ರೂ.28,575 ರೂ ಸಿಗುತ್ತದೆ.

ಈ ಸುದ್ದಿ ಓದಿ:- 1 ಲೀಟರ್ ಹಾಲಿಗೆ 7 ಸಾವಿರ ತಿಂಗಳಿಗೆ 1 ಲಕ್ಷ ಆದಾಯ ಗ್ಯಾರೆಂಟಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now