ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದ್ದವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 5 ರಿಂದ 10 ಸಾವಿರ ಹಣ.!

 

WhatsApp Group Join Now
Telegram Group Join Now

ರೈತರಿಗೆ (Farmers) ಕೃಷಿ ಚಟುವಟಿಕೆಗೆ ನೀರಿನ ಸೌಲಭ್ಯದ ಜೊತೆಗೆ ವಿದ್ಯುತ್ ಸಂಪರ್ಕ ಕೂಡ ಬೇಕು. ಆದರೆ ವಿದ್ಯುತ್ ಸಂಪರ್ಕ (electricity connection) ಪಡೆಯುವುದಕ್ಕೆ ಅರ್ಜಿ ಕೊಟ್ಟಿದ್ದರು ಮತ್ತು ಟ್ರಾನ್ಸ್ಫಮರ್ (transformer) ಕೆಟ್ಟು ಹೋಗಿರುವುದಕ್ಕೆ ಸರಿ ಮಾಡಲು ಅರ್ಜಿ ಕೊಟ್ಟಿದ್ದರು ಸೂಕ್ತ ಸಮಯಕ್ಕೆ ಅದನ್ನು ಸರಿ ಮಾಡಿಕೊಡುವುದಿಲ್ಲ.

ಕೆಲವೊಮ್ಮೆ ಸಂಬಂಧಪಟ್ಟ ಕಚೇರಿಸಿ ಬ್ಬಂದಿಗಳಿಂದ ವಿಳಂಬವಾದರೆ ಕೆಲವು ಬಾರಿ ಶೀಘ್ರವಾಗಿ ಅದನ್ನು ಸರಿಪಡಿಸಲಾಗದ ಸಮಸ್ಯೆ ಆಗಿರುತ್ತದೆ ಈ ರೀತಿ ಯಾವುದೇ ಕಾರಣಗಳಿಂದ ರೈತರಿಗೆ ಅನಾನುಕೂಲತೆ ಆಗಿದ್ದರೂ ಕೂಡ ವಿದ್ಯುತ್ ಕಾಯ್ದೆ ಅಡಿಯಲ್ಲಿ ರೈತರು ಪರಿಹಾರವನ್ನು (compensation) ಪಡೆಯಬಹುದು. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ನೋಡಿ.

ಜುಲೈ ತಿಂಗಳಿನಲ್ಲಿ ಕರೆಂಟ್ ಬಿಲ್ ಕಟ್ಟಿದ್ದವರಿಗೆ ಗುಡ್ ನ್ಯೂಸ್, ವಾಪಸ್ ಬರಲಿದೆ ನಿಮ್ಮ ಹಣ ಸರ್ಕಾರದ ನಿರ್ಧಾರಕ್ಕೆ ಜನ ಫುಲ್ ಖುಷ್.!

● ರೈತರು ಲಿಖಿತವಾಗಿ ಅರ್ಜಿ ಸಲ್ಲಿಸಿದ ಮೇಲೆ ಅವುಗಳ ಪರಿಶೀಲನೆ ನಡೆದು ಅನುಮೋದನೆ ಆಗಿದ್ದರೆ ಅರ್ಜಿ ಸಲ್ಲಿಸಿದ ದಿನಾಂಕದಿಂದ 30 ದಿನಗಳೊಳಗೆ ರೈತರ ಕೃಷಿ ಭೂಮಿಗೆ ಸಂಪರ್ಕ ಸಿಗಬೇಕು. ಸಿಗದೇ ಇದ್ದರೆ ರೈತರಿಗೆ ವಾರಕ್ಕೆ 100 ರೂಪಾಯಿ ಪರಿಹಾರ ನೀಡಬೇಕು ಎಂದು ಕಾನೂನು ಹೇಳುತ್ತದೆ.

● ಟ್ರಾನ್ಸ್‌ಫಾರ್ಮರ್‌ನಲ್ಲಿ ಯಾವುದೇ ದೋಷವಿದ್ದರೂ ದೂರು ಸಲ್ಲಿಸಿದರೆ ಕಂಪನಿಯು ನಿಮಗೆ 48 ಗಂಟೆಗಳ ಒಳಗೆ ಕಾರ್ಯನಿರ್ವಹಿಸುವ ಟ್ರಾನ್ಸ್‌ಫಾರ್ಮರ್ ಅನ್ನು ನೀಡಬೇಕು. ಅದು ವಿಫಲವಾದರೆ ವಿದ್ಯುತ್ ಕಾಯ್ದೆಯಡಿ ದಿನಕ್ಕೆ 50ರೂ. ಪರಿಹಾರ ನೀಡಬೇಕು.

ಎಲ್ಲಾ ದಾಖಲೆ ಕೊಟ್ಟು ಆಸ್ತಿ ರಿಜಿಸ್ಟರ್ ಮಾಡಿಸಿದ್ರೂ ಕೂಡ ನೋಂದಣಿ ಕ್ಯಾನ್ಸಲ್, ರಿಜಿಸ್ಟ್ರೇಷನ್ ನಿಯಮ ಬದಲಾಯಿಸಿದ ಸರ್ಕಾರ.! ತಪ್ಪದೆ ಈ ಸುದ್ದಿ ನೋಡಿ.!

● ವಿದ್ಯುತ್ ಕಾಯ್ದೆಯಡಿಯಲ್ಲಿ ರೈತರು ವಿದ್ಯುತ್ ಕಂಪನಿಯ ಮೀಟರ್ (MSEB) ಅವಲಂಬಿಸಿರುವ ಬದಲು ತಮ್ಮದೇ ಆದ ಸ್ವತಂತ್ರ ಮೀಟರ್ (MSEB) ಬೇಕಾದರೂ ಸ್ಥಾಪಿಸುವ ಹಕ್ಕನ್ನು ಹೊಂದಿದ್ದಾರೆ.
● ಕಂಪನಿಯು ಮೀಟರ್ ಮತ್ತು ಮೀಟರ್ ಮನೆ (MSEB) ನಡುವಿನ ಸಂಪರ್ಕದ ಕೇಬಲ್ ವೆಚ್ಚವನ್ನು ತಾನೇ ಭರಿಸುತ್ತದೆ.

● ಹೊಸ ವಿದ್ಯುತ್ ಸಂಪರ್ಕವನ್ನು (MSEB) ತೆಗೆದುಕೊಳ್ಳಬೇಕಾದರೆ, ಅಂದರೆ ಗೃಹ ಸಂಪರ್ಕ, ನಂತರ ಕೃಷಿ ಪಂಪ್, ಕಂಬ ಮತ್ತು ಇತರ ವೆಚ್ಚಗಳಿಗೆ 1500 ಮತ್ತು 5000 ರೂ.ಗಳನ್ನು ಈ ಕಾನೂನಿನ ಪ್ರಕಾರ ಕಂಪನಿಯು ಚಾರ್ಜ್ ಮಾಡುತ್ತದೆ. DP ಮತ್ತು POL ಗಳಿಂದ ರೈತರಿಗೆ ತಿಂಗಳಿಗೆ 2000-5000ರೂ. ಮೌಲ್ಯದ ವಿದ್ಯುತ್ ಉಚಿತವಾಗಿ ಲಭ್ಯವಿದೆ.

ನಿಮ್ಮ ಮನೆಯ ವಿದ್ಯುತ್ ಬಿಲ್ 210 ಯೂನಿಟ್ ಬಂದಿದ್ದರೆ ನೀವು ಎಷ್ಟು ಕರೆಂಟ್ ಬಿಲ್ ಕಟ್ಟಬೇಕು ಗೊತ್ತಾ.?

● ಕಂಪನಿಯು ಒಂದು ಫಾರ್ಮ್‌ನಿಂದ ಇನ್ನೊಂದಕ್ಕೆ ವಿದ್ಯುತ್ ರವಾನಿಸಲು ಬಯಸಿದರೆ, ಅದು ಸ್ಟೇಷನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು, ಡಿಪಿಗಳು ಮತ್ತು ಕಂಬಗಳನ್ನು ಕೂಡ ಸೇರಿಸಬೇಕಾಗುತ್ತದೆ.

ಹಾಗಾಗಿ ಈ ಜಮೀನಿನ ಬಾಡಿಗೆ ಪಡೆಯಲು ಕಂಪನಿಯು (MSEB) ರೈತರೊಂದಿಗ ಭೂ ಬಾಡಿಗೆ ಒಪ್ಪಂದ ಮಾಡಿಕೊಳ್ಳುತ್ತದೆ ಮತ್ತು ಅದರಿಂದ ರೈತರಿಗೆ 2,000 – 5,000 ರೂ. ಬಾಡಿಗೆ ಸಿಗುತ್ತದೆ. ಆದರೆ ರೈತರು ವಿದ್ಯುತ್ ಕಂಪನಿಗೆ NOC ಪ್ರಮಾಣಪತ್ರವನ್ನು ನೀಡಿದ್ದರೆ ಆಗ ಕಂಪನಿಯಿಂದ ಬಾಡಿಗೆ ಸಂಗ್ರಹಿಸಲು ಸಾಧ್ಯವಿಲ್ಲ.

ನಿಮ್ಮ ಕೃಷಿ ಭೂಮಿಗೆ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯಬೇಕಾ.? ಆಗಿದ್ರೆ ಈ ರೀತಿ ಮಾಡಿ.!

● ನಿಮ್ಮ ಕೃಷಿ ಭೂಮಿಯಲ್ಲಿ ಕರೆಂಟ್‌ ಕಂಬ ಅಥವಾ ಡಿಪಿ ಹಾಗೂ ಟ್ರಾನ್ಸ್‌ ಫಾರ್ಮರ್‌ ಗಳು ಇದ್ದರೆ ಸರ್ಕಾರದಿಂದ ರೈತರಿಗೆ ತಿಂಗಳಿಗೆ ಉಚಿತ 5,000-10,000ರೂ. ಹಣ ಸಿಗುತ್ತದೆ. ಸರ್ಕಾರವೇ ಅದರ ನಿರ್ವಹಣೆ ಕೂಡ ಮಾಡುತ್ತದೆ. ಈ ಹಣ ನೀಡುವುದರ ಜೊತೆಗೆ ಟ್ರಾನ್ಸ್ಫರ್ಮ್ ಗಳ ನಿರ್ವಹಣೆಯನ್ನು ಕೂಡ ಉಚಿತವಾಗಿ ಮಾಡುತ್ತದೆ.

ಇದರಿಂದ ರೈತರಿಗೆ ಯಾವುದೇ ರೀತಿಯ ನಷ್ಟಗಳು ಸಂಭವಿಸುವುದಿಲ್ಲ. NOC ಪ್ರಮಾಣಪತ್ರ ಕೂಡ ಸಿಗುತ್ತದೆ. ಆದ್ದರಿಂದ ಜಮೀನಿನಲ್ಲಿ ವಿದ್ಯುತ್ ಕಂಬ ಹಾಗೂ ಟಿಸಿ ಹೊಂದಿರುವ ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಿ ಮತ್ತು ಉಪಯುಕ್ತ ಮಾಹಿತಿಯನ್ನು ಇನ್ನಷ್ಟು ರೈತರ ಜೊತೆ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now