ಸಾಮಾನ್ಯವಾಗಿ ಪ್ರತಿದಿನ ತಲೆ ಬಾಚಿದಾಗಲೂ ಕೂಡ ತಲೆಯಲ್ಲಿ ಕೂದಲು ಉದುರುವುದು ಸಹಜ ಅದೇ ರೀತಿಯಾಗಿ ತಲೆ ಕೂದಲು ಪ್ರತಿನಿತ್ಯವೂ ಕೂಡ ಬೆಳೆಯುತ್ತಿರುತ್ತದೆ ಆದರೆ ಕೆಲವೊಬ್ಬರಿಗೆ ಹೆಚ್ಚಾಗಿ ತಲೆ ಕೂದಲು ಬೆಳೆಯುವುದಿಲ್ಲ ದಿನೇ ದಿನೇ ಕಳೆಯುತ್ತಾ ಕೂದಲು ಹೆಚ್ಚಾಗಿ ಉದುರುತ್ತದೆಯೇ ಹೊರತು ಬೆಳೆಯುವುದು ಕಡಿಮೆ ಅಂತವರು ಹಲವಾರು ವಿಧಾನಗಳನ್ನು ಅನುಸರಿಸಿ ಕೆಲವೊಂದು ಪದಾರ್ಥಗಳನ್ನು ತಲೆಗೆ ಹಾಕುವುದರ ಮುಖಾಂತರ ತಲೆ ಕೂದಲು ಬೆಳೆಯುವಂತೆ ಪ್ರಯತ್ನಿಸುತ್ತಿರುತ್ತಾರೆ.
ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದು ನೆರವೇರುವುದಿಲ್ಲ ಅದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ ಅವರ ದೇಹದಲ್ಲಾಗುವ ವ್ಯತ್ಯಾಸಗಳಿಂದ ಈ ರೀತಿಯಾದ ತೊಂದರೆಗಳನ್ನು ಅನುಭವಿಸ ಬೇಕಾಗಿರುತ್ತದೆ. ಆದರೆ ಕೆಲವೊಬ್ಬರಿಗೆ ತಲೆ ಕೂದಲು ಹೇರಳವಾಗಿ ದಪ್ಪವಾಗಿ ಉದ್ದವಾಗಿ ಇರುತ್ತದೆ ಅಂತವರು ಯಾವುದೇ ರೀತಿಯ ಪದಾರ್ಥವನ್ನು ಉಪಯೋಗಿಸುವುದಿಲ್ಲ ಬದಲಾಗಿ ಸಾಮಾನ್ಯವಾಗಿ ಎಲ್ಲರೂ ಅನುಸರಿಸುವಂತಹ ವಿಧಾನವನ್ನು ಅನುಸರಿಸುತ್ತಿರುತ್ತಾರೆ.
ಆದರೆ ಹೆಚ್ಚಿನ ಜನ ಅವರು ಬೇರೆ ಯಾವುದೋ ಪದಾರ್ಥವನ್ನು ಉಪಯೋಗಿ ಸುತ್ತಿದ್ದಾರೆ ಅದರಿಂದ ತಲೆಕೂದಲು ಅಷ್ಟು ಹೇರಳವಾಗಿ ಬೆಳೆದಿದೆ ಎಂದುಕೊಳ್ಳುತ್ತಾರೆ ಕೆಲವೊಬ್ಬರು ಅಂತ ವಿಧಾನಗಳನ್ನು ಅನುಸರಿಸುತ್ತಾರೆ ಆದರೆ ಕೆಲವೊಬ್ಬರು ಯಾವುದೇ ವಿಧಾನ ಅನುಸರಿಸುವುದಿಲ್ಲ ಬದಲಿಗೆ ಅವರಿಗೆ ನೈಸರ್ಗಿಕವಾಗಿ ತಲೆಕೂದಲು ಚೆನ್ನಾಗಿ ಬೆಳೆಯುತ್ತಿರುತ್ತದೆ ಅಂತವರಿಗೆ ದೇಹದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಇಲ್ಲ ಎಂದೇ ತಿಳಿಯಬಹುದು ಅದರಲ್ಲಿ ಇತ್ತೀಚಿನ ದಿನದಲ್ಲಿ ಹೆಣ್ಣು ಮಕ್ಕಳಲ್ಲಿ ದೇಹದಲ್ಲಿ ಹಲವಾರು ವ್ಯತ್ಯಾಸಗಳು ಉಂಟಾಗುತ್ತಿರುವುದರಿಂದ.
ಮೊದಲನೆಯದಾಗಿ ತಲೆಯ ಕೂದಲಿನ ಮೇಲೆ ಅದು ನೇರವಾಗಿ ಪರಿಣಾಮವನ್ನು ಬೀರುತ್ತದೆ ಹೆಚ್ಚಾಗಿ ಹೆಣ್ಣು ಮಕ್ಕಳು ಕೆಲವೊಂದು ಸಮಸ್ಯೆಗಳಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕೆಲವೊಮ್ಮೆ ವಿರುದ್ಧ ಆಹಾರ ಶೈಲಿಯಿಂದ ದೇಹದಲ್ಲಾಗುವ ಹಾರ್ಮೋನ್ ಗಳ ವ್ಯತ್ಯಾಸಗಳಿಂದ ತಲೆ ಕೂದಲು ಉದುರುವ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಇದರ ಜೊತೆ ಕೆಲವೊಂದಷ್ಟು ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀವು ತಿಳಿದುಕೊಂಡರೆ ಖಂಡಿತವಾಗಿಯೂ ಕೂಡ ನೀವು ಈ ಒಂದು ವಿಧಾನವನ್ನು ಅನುಸರಿಸುತ್ತೀರಾ.
ಇದರಲ್ಲಿ ಯಾವುದೇ ರೀತಿಯಾದ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರುವುದಿಲ್ಲ ಬದಲಿಗೆ ನಿಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸುವುದರ ಮುಖಾಂತರ ತಲೆ ಕೂದಲು ಉದುರುವುದು ನಿಂತು ಹೋಗಿ ಕೂದಲು ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ ಹಾಗಾದರೆ ಅದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಇದನ್ನ ಹೇಗೆ ಅನುಸರಿಸುವುದು.
ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ನಿಮಗೆಲ್ಲರಿಗೂ ತಿಳಿದಿರುವಂತೆ ಈರುಳ್ಳಿಯು ತಲೆ ಕೂದಲಿನ ಬೆಳವಣಿಗೆಗೆ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು ಮೊದಲು ಈರುಳ್ಳಿಯನ್ನು ಸಿಪ್ಪೆ ತೆಗೆದು ಅರ್ಧ ಹೋಳು ಮಾಡಿಟ್ಟುಕೊಳ್ಳಬೇಕು ನಂತರ ಅದಕ್ಕೆ ಸಣ್ಣ ಮರುಳನ್ನು ಅಜ್ಜಿ ಅದನ್ನು ಎಲ್ಲಿ ತಲೆ ಕೂದಲು ಇಲ್ಲವೋ ಅಲ್ಲಿ ಉಜ್ಜುತ್ತಾ ಬರುವುದರಿಂದ ತಲೆ ಕೂದಲು ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ.
ಹೀಗೆ ಉಜ್ಜಿದ ಹತ್ತು ನಿಮಿಷದ ನಂತರ ಈಗ ನಾವು ಹೇಳುವಂತಹ ಇದರ ಪುಡಿಯನ್ನು ನಿಮ್ಮ ತಲೆಗೆ ಲೇಪನ ಮಾಡುವುದು ಇದಕ್ಕೆ ಬೇಕಾಗುವ ಪದಾರ್ಥ 50 ಗ್ರಾಂ ಪಿಸ್ತಾ, ಉದ್ದಿನ ಬೇಳೆ, ಅತಿ ಮಧುರ ಮತ್ತು ಕೋಷ್ಟ, ಬಿಳಿ ಕುಲಗಂಜಿ ಹಾಗೂ ಸೈಂದವ ಲವಣ ಇಷ್ಟನ್ನು ಪೇಸ್ಟ್ ರೀತಿ ತಯಾರಿಸಿ ಇದನ್ನು ತಲೆಗೆ ಹಚ್ಚುತ್ತಾ ಬರುವುದರಿಂದ ಕೂದಲು ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.