ಬಹಳ ಹಿಂದಿನ ದಿನಗಳಲ್ಲಿ ಯಾವುದೇ ಒಂದು ವಿಚಾರದ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಸರಿಯಾದ ಸಮಯ ಹಾಗೆಯೇ ಯಾವ ದಿನ ಯಾವ ಕೆಲಸಕ್ಕೆ ಉತ್ತಮವಾಗಿರು ತ್ತದೆ ಹೀಗೆ ಶಾಸ್ತ್ರಬದ್ಧವಾಗಿ ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ದಿನ ಪತಿಪತ್ನಿಯ ರಿಬ್ಬರೂ ಮಿಲನವಾದರೆ ಎಂತಹ ಮಗು ಜನನವಾಗುತ್ತದೆ.!
ಹಾಗೂ ನೀವು ಅಂದುಕೊಂಡಂತೆ ಆ ಮಗು ಅಷ್ಟೇ ಬುದ್ಧಿಶಾಲಿಯಾಗಿ ಒಳ್ಳೆಯ ನಡತೆಯನ್ನು ಗರ್ಭದಿಂದಲೇ ಕಲಿತುಕೊಂಡು ಬರುತ್ತದೆ ಎನ್ನುವಂತಹ ವಿಚಾರಗಳನ್ನು ನಾವು ಬಹಳ ಹಿಂದಿನ ದಿನದಿಂದಲೂ, ಅದರಲ್ಲೂ ಪುರಾಣಗಳಲ್ಲೂ ಕೂಡ ಇದರ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿದ್ದೇವೆ. ಅದೇ ರೀತಿಯಾಗಿ ಈ ದಿನ ಯಾವ ದಿನ ಗರ್ಭಧಾರಣೆಯನ್ನು ಮಾಡಿ ದರೆ ಎಂತಹ ಮಗು ಹುಟ್ಟುವುದು ಎನ್ನುವಂತಹ ವಿಚಾರದ ಬಗ್ಗೆ ಈ ದಿನ ಕೂಲಂಕುಷವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಹಾಗೆಯೇ ಹೆಣ್ಣು ಮಕ್ಕಳ ಋತುವಾದ ಯಾವ ದಿನಕ್ಕೆ ಮಿಲನವಾದರೆ, ಅದರ ಪ್ರಭಾವಕ್ಕೊಳಗಾಗಿ ಎಂತಹ ಮಗು ನಮ್ಮ ಹೊಟ್ಟೆಯಲ್ಲಿ ಜನನವಾಗು ತ್ತದೆ, ಎನ್ನುವ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಬಹಳಷ್ಟು ಜನ ಈ ರೀತಿಯಾಗಿ ಮಾತನಾಡಿಕೊಳ್ಳುತ್ತಾರೆ ಹಾಗೂ ಈ ಮಾತುಗಳನ್ನು ನೀವು ಕೂಡ ಕೇಳಿರುತ್ತೀರಾ ಅದೇನೆಂದರೆ ಅವರ ತಂದೆ ತಾಯಿಗಳು ಎಂತಹ ಒಳ್ಳೆಯ ವ್ಯಕ್ತಿಗಳು ಒಳ್ಳೆಯ ಗುಣ ಸ್ವಭಾವದವರು ಆದರೆ ಅಂಥವರ ಹೊಟ್ಟೆಯಲ್ಲಿ ಇವನು ರಾಕ್ಷಸ ಹುಟ್ಟಿದ ಹಾಗೆ ಹುಟ್ಟಿದ್ದಾನೆ ಎನ್ನುವಂತಹ ಮಾತುಗಳನ್ನು ನೀವು ಕೇಳಿರುತ್ತೀರಾ.
ಇನ್ನು ಕೆಲವೊಮ್ಮೆ ಅವರ ತಂದೆ ತಾಯಿಗಳು ಕೊ.ಲೆ.ಗ.ಡು.ಕ.ರು, ಅ.ತ್ಯಾ.ಚಾ.ರಿ.ಗಳು, ಜನರಿಗೆ ಮೋಸ ಮಾಡುವಂಥವರು ಆದರೆ ಅಂಥವರಿಗೆ ಇಂತಹ ಮಗ ಎಷ್ಟು ಒಳ್ಳೆಯ ಸ್ವಭಾವದವನು, ಎಷ್ಟು ಬುದ್ಧಿವಂತಿಕೆ ಇರುವವನು, ಆದರೆ ಅಂಥವರಿಗೆ ಇಂತಹ ಮಗ ಹುಟ್ಟಿದ್ದಾನೆ, ಮಗ ಎಷ್ಟು ದೈವ ಭಕ್ತಿಯನ್ನು ಹೊಂದಿದ್ದಾನೆ ಆದರೆ ಅವರ ತಂದೆ ತಾಯಿಗಳು ಇದರಲ್ಲಿ ಯಾವುದಕ್ಕೂ ಕೂಡ ಸರಿಹೊಂದುವುದಿಲ್ಲ ಅಂತವರಿಗೆ ಇಂತಹ ಮಗ ತಪ್ಪಾಗಿ ಹುಟ್ಟಿದ್ದಾನೆ ಎನ್ನುವಂತಹ ಮಾತುಗಳನ್ನು ಕೂಡ ನೀವು ಕೇಳಿರುತ್ತೀರಿ.
ಆದರೆ ಈ ರೀತಿಯಲ್ಲ ಬದಲಾವಣೆಗಳು ಉಂಟಾಗುವುದಕ್ಕೆ ಏನು ಕಾರಣ ಎಂದು ಯಾರಿಗೂ ಕೂಡ ತಿಳಿದಿಲ್ಲ. ಆದ್ದರಿಂದ ಈ ದಿನ ಈ ಎಲ್ಲಾ ಪರಿಸ್ಥಿತಿಗೂ ಕಾರಣ ಏನು ಎಂಬುದನ್ನು ಈ ದಿನ ಪ್ರತಿಯೊಬ್ಬರು ತಿಳಿದುಕೊಳ್ಳುತ್ತಾ ಹೋಗೋಣ? ಹೆಣ್ಣು ಮುಟ್ಟಾದ ಮೂರು ದಿನದಲ್ಲಿ ಗರ್ಭವನ್ನು ಧರಿಸಿದರೆ ಅಂತಹ ಸಮಯದಲ್ಲಿ ಹುಟ್ಟಿದ ಮಗು ಕಳ್ಳನಾಗುತ್ತಾನೆ, ಹಾಗೆಯೇ ಐದನೇ ದಿನಕ್ಕೆ ಗರ್ಭ ಧರಿಸಿದರೆ ಅಂತಹ ಮಗು ಬುದ್ಧಿವಂತನಾಗುವನು, ಹಾಗೆ ಏಳನೇ ದಿನಕ್ಕೆ ಗರ್ಭ ಧರಿಸಿದರೆ ಅಂತಹ ಮಗುವಿನಲ್ಲಿ ದಯೆ, ಕರುಣೆ, ಪ್ರೀತಿ ಹಾಗೂ ವಿಶ್ವಾಸ ಹೆಚ್ಚಾಗಿರುತ್ತದೆ.
ಎಂಟನೇ ದಿನಕ್ಕೆ ಗರ್ಭ ಧರಿಸಿದರೆ ಹುಟ್ಟಿದ ಮಗು ದರಿದ್ರ ನಾಗುವನು, ಹಾಗೆಯೇ 9ನೇ ದಿನಕ್ಕೆ ತಾಯಿ ಗರ್ಭ ಧರಿಸಿದರೆ ಹುಟ್ಟಿದ ಮಗು ಧನಿಕನಾಗುತ್ತಾನೆ ಹಾಗೆಯೇ ಹತ್ತನೇ ದಿನಕ್ಕೆ ಗರ್ಭ ಧರಿಸಿದರೆ ಅಂತಹ ಮಗು ಕಾಮುಕನಾಗುತ್ತಾನೆ. ಹಾಗೆಯೇ 11ನೇ ದಿನಕ್ಕೆ ಗರ್ಭ ಧರಿಸಿ ಹುಟ್ಟಿದಂತಹ ಮಗು ಅಂಗವಿಕಲ ತೆಯಿಂದ ಹುಟ್ಟುತ್ತದೆ ಎಂದು ಈ ರೀತಿ ಒಂದೊಂದು ದಿನಕ್ಕೂ ಕೂಡ ಒಂದೊಂದು ರೀತಿಯ ಅರ್ಥ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.