ಹಲವಾರು ಜನ ಶಿಕ್ಷಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದು ಎಲ್ಲರೂ ಕೂಡ ಶಿಕ್ಷಕರಾಗಲು ಸಾಧ್ಯವಿಲ್ಲ ಅದರಲ್ಲೂ ಒಬ್ಬೊಬ್ಬರು ಒಂದೊಂದು ರೀತಿಯ ಬುದ್ಧಿಶಕ್ತಿಯನ್ನು ಹೊಂದಿದ್ದು ಎಲ್ಲರೂ ಕೂಡ ವಿಭಿನ್ನವಾದ ರೀತಿಯಲ್ಲಿ ತಮಗೆ ಅನುಕೂಲವಾಗುವಂತೆ ಎಲ್ಲಾ ಮಕ್ಕಳಿಗೂ ಕೂಡ ವಿದ್ಯೆಯನ್ನು ಹೇಳಿಕೊಡುತ್ತಾರೆ. ಅದರಲ್ಲೂ ಕೆಲವೊಂದಷ್ಟು ಶಿಕ್ಷಕರು ಮಕ್ಕಳಿಗೆ ಅರ್ಥವಾಗುವಂತೆ ಮಕ್ಕಳನ್ನು ತಮ್ಮ ಶಿಕ್ಷಣದಥ ಆಕರ್ಷಣೆ ಮಾಡಿಕೊಳ್ಳುವಂತೆ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಮಕ್ಕಳಿಗೆ ಒಳ್ಳೆಯ ವಿಧಾನದಲ್ಲಿ ಶಿಕ್ಷಣವನ್ನು ನೀಡುತ್ತಿರುತ್ತಾರೆ.
ಆದರೆ ಕೆಲವೊಂದಷ್ಟು ಮಕ್ಕಳು ಈ ರೀತಿಯಾದಂತಹ ಯಾವುದೇ ಒಳ್ಳೆಯ ವಿಧಾನವನ್ನು ಅನುಸರಿಸಿದರೂ ಕೂಡ ಅವರು ಹೆಚ್ಚು ವಿದ್ಯೆಯನ್ನು ಕಲಿಯಲು ಆಸಕ್ತಿ ಪಡುವುದಿಲ್ಲ ಬದಲಿಗೆ ಅವರು ಈ ವಿಷಯವನ್ನು ಕಲಿತುಕೊಳ್ಳಬೇಕು ಎಂದು ಮುಂದೆಯೂ ಕೂಡ ಬರುವುದಿಲ್ಲ ಆದರೂ ಕೂಡ ಕೆಲವೊಂದು ಶಿಕ್ಷಕರು ಯಾವ ಮಕ್ಕಳು ಈ ರೀತಿಯಾದಂತ ಗುಣ ಸ್ವಭಾವ ಹೊಂದಿರುತ್ತಾರೋ ಅವರಿಗೆ ಉತ್ತಮವಾದಂತಹ ಶಿಕ್ಷಣವನ್ನು ಕೊಡಲೇಬೇಕು.
ನಾವು ಹೇಳಿಕೊಡುವಂತಹ ವಿಷಯವನ್ನು ಬೇಗ ಅರ್ಥ ಮಾಡಿಕೊಂಡು ಕಲಿಯುವವರಿಗೆ ಹೇಳಿಕೊಡುವುದರ ಬದಲು, ನಾವು ಹೇಳುವುದನ್ನು ಕಲಿಯದೇ ಇರುವಂತಹ ಮಕ್ಕಳಿಗೆ ಇಷ್ಟ ಪಟ್ಟು ಅವರಿಗೆ ಹೇಳಿಕೊಡುವುದರ ಮುಖಾಂತರ ಅವರು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕ ಪಡೆಯುವಂತೆ ಮಾಡುವುದರಲ್ಲಿ ಹೆಚ್ಚಿನ ಶಿಕ್ಷಕರು ತಮ್ಮ ಶ್ರಮವನ್ನು ವಹಿಸುತ್ತಾರೆ ಆದರೆ ಕೆಲವೊಮ್ಮೆ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಅಂದರೆ ಆ ವಿದ್ಯಾರ್ಥಿಗಳು ಶಿಕ್ಷಕರ ಮಾತಿಗೆ ಗೌರವವನ್ನು ಕೊಡುವುದರ ಮುಖಾಂತರ ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಹೊಂದುತ್ತಾರೆ, ಹಾಗೂ ಇಂಥ ಎಷ್ಟೋ ಉದಾಹರಣೆ ಗಳನ್ನು ನಾವು ನೋಡಿದ್ದೇವೆ ಇಂಥವರು ದೊಡ್ಡ ಕೆಲಸದಲ್ಲಿ ಇರುವುದನ್ನು ಕೂಡ ಕಾಣುತ್ತೇವೆ. ಬಹಳ ಹಿಂದಿನ ದಿನಗಳಲ್ಲಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗಬೇಕು ಎಂದರೆ ಕೆಲವೊಂದಷ್ಟು ವಿಧಾನಗಳು ಇದ್ದವು ಅವುಗಳಲ್ಲಿ ಪಾಸ್ ಆದವರು ಹಾಗೂ ಕೆಲವೊಂದಷ್ಟು ಅವರು ಪಡೆದುಕೊಂಡಂತಹ ಅಂಕಗಳ ಮೇಲೆ ಅವರಿಗೆ ಶಿಕ್ಷಕರ ಹುದ್ದೆ ಸಿಗುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕ ಹುದ್ದೆಗೆ ಸೇರಿಕೊಳ್ಳಬೇಕು ಎಂದರೆ ಹೆಚ್ಚು ಶ್ರಮವಹಿಸಿ ಪ್ರತಿಯೊಂದು ವಿಷಯಗಳಲ್ಲಿಯೂ ಕೂಡ ಅವರು ಎಲ್ಲರಿಗಿಂತ ಅಭಿವೃದ್ಧಿಯನ್ನು ಹೊಂದಿರಬೇಕು ಜೊತೆಗೆ ಅವರೆಲ್ಲರಿಗಿಂತ ಹೆಚ್ಚು ಅಂಕವನ್ನು ಕೂಡ ಪಡೆದಿರಬೇಕು ಅವರು ಓದಿರುವಂತಹ ಎಲ್ಲಾ ಗುಣಮಟ್ಟದ ವಿದ್ಯಾಭ್ಯಾಸದಲ್ಲಿಯೂ ಕೂಡ ಹೆಚ್ಚಿನ ಅಂಕಗಳನ್ನು ಗಳಿಸುವುದರ ಮುಖಾಂತರ ಎಲ್ಲರಿಗಿಂತ ವಿಭಿನ್ನ ಎನ್ನುವಂತೆ ಅವರು ಎಲ್ಲರಿಗಿಂತ ಬುದ್ಧಿವಂತಿಕೆಯನ್ನು ತೋರ್ಪಡಿಸಿಕೊಂಡಿರ ಬೇಕು.
ಅದೇ ವಿಷಯವಾಗಿ ಮೇಲೆ ಹೇಳಿದಂತೆ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯನ್ನು ಆಹ್ವಾನ ಮಾಡಲಾಗಿದ್ದು ಈ ಒಂದು ಹುದ್ದೆಗೆ ಯಾವುದೆಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ ಅದೇ ವಿಷಯವಾಗಿ ಈ ದಿನ ಕೆಲವೊಂದಷ್ಟು ಮಾಹಿತಿಯನ್ನು ನೋಡುವುದಾದರೆ ಪ್ರತಿಯೊಬ್ಬ ಶಿಕ್ಷಕರು ಕೂಡ ಕಡ್ಡಾಯವಾಗಿ ಒಂದಲ್ಲ ಒಂದು ವಿಷಯದಲ್ಲಿ ಪ್ರಗತಿಯನ್ನು ಸಾಧಿಸಬೇಕು ನಂತರ B ED ಪದವಿಯನ್ನು ಹಾಗೂ CET ಪರೀಕ್ಷೆಗಳನ್ನು ಬರೆಯುವುದರ ಮುಖಾಂತರ ಅವೆರಡರಲ್ಲಿಯೂ ಕೂಡ ಹೆಚ್ಚಿನ ಅಂಕವನ್ನು ಗಳಿಸಿರ ಬೇಕು.
ಅವುಗಳ ಆಯ್ಕೆಯ ಮೇಲೆ ಹಾಗೂ ಅದರಲ್ಲಿ ಪಡೆದಿರುವಂತಹ ಅಂಕ ಪಟ್ಟಿಯ ಮೇಲೆ ಅವರನ್ನು ಪ್ರೌಢಶಾಲಾ ಶಿಕ್ಷಕರಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ! ಬಹಳ ಹಿಂದಿನ ದಿನದಲ್ಲಿ ಇಷ್ಟು ಪರ್ಸೆಂಟ್ ತೆಗೆದಿರಲೇಬೇಕು ಎನ್ನುವ ನಿಯಮ ಇರಲಿಲ್ಲ ಬದಲಿಗೆ ಈಗ ಹೆಚ್ಚಿನ ಪ್ರೆಸೆಂಟ್ ತೆಗೆದುಕೊಂಡವರಿಗೆ ಮಾತ್ರ ಶಿಕ್ಷಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
https://youtu.be/ki-LhHpJRJg