ಅದೆಂಥ ಕಾಡುವ ರಣ ಕೆಮ್ಮು ಆದರೂ ತಕ್ಷಣ ನಿಲ್ಲುತ್ತೆ ಒಮ್ಮೆ ಈ ಮನೆಮದ್ದು ಸೇವಿಸಿ ಸಾಕು.

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಮಳೆಗಾಲದಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು. ಆದರೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.ಕೆಮ್ಮು ಅತಿ ಹೆಚ್ಚು ಕಿರಿಕಿರಿ ನೀಡುವ ರೋಗಗಳಲ್ಲಿ ಒಂದು. ಚಳಿಗಾಲ ಬಂತೆಂದ್ರೆ ಕೆಮ್ಮು ಮಾಮೂಲಿ. ರಾತ್ರಿ ನಿದ್ರೆ ಕೊಡದೆ ಹಿಂಸಿಸುವ ಖಾಯಿಲೆ ಇದು.

ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ಎಂತಹ ರಣ ಕೆಮ್ಮು ಆಗಿದ್ದರು ಗಾಢವಾದ ಕೆಮ್ಮು ಯಾವುದೇ ಹೋಂ ರೆಮಿಡಿ ಟ್ರೈ ಮಾಡಿದರು ಕಡಿಮೆ ಆಗುತ್ತಿಲ್ಲ ಅಂತ ಹೇಳುವವರು ಈ ಒಂದು ಮನೆ ಮದ್ದನ್ನು ಬಳಸಿ. ಮಾಹಿತಿಯನ್ನು ತಪ್ಪದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ತುಂಬಾ ಎಫೆಕ್ಟಿವ್ ಆಗಿರುವಂತಹ ಸಿಂಪಲ್ ಆಗಿ ಮಾಡಿಕೊಳ್ಳಬಹುದು. ಈ ಮನೆ ಮದ್ದಿಗೆ ಬೇಕಾಗಿರುವುದು ನಾನು ಬೆಳ್ಳುಳ್ಳಿ ಅನ್ನು ತೆಗೆದುಕೊಳ್ಳುತ್ತಾ ಇದ್ದೇನೆ. ಇದು ಫುಲ್ ಏನು ಬೇಕಾಗಿಲ್ಲ ಜಸ್ಟ್ ಒಂದು ಐದು ಆರು ಎಸಳು ಸಾಕು. ಬೆಳ್ಳುಳ್ಳಿಯಲ್ಲಿ ಇರುವಂತಹ ಅಲಸಿನ್ ಎಂಬ ಗುಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಗಂಟಲು ಸಂಬಂಧಿತ ತೊಂದರೆ ತುಂಬಾನೇ ಒಳ್ಳೆಯದು. ತುಂಬಾನೇ ಕೆಮ್ಮಾಗಿದೆ ಕೋರ್ಡಿದೆ ಶಾರ್ಟ್ನೆಸ್ ಆಫ್ ಬ್ರೀಥ್ ಇದೆ ಈ ಅಸ್ತಮಾ ತೊಂದರೆಗೆ ಅಂತೂ ತುಂಬಾನೇ ಸಹಾಯಕ ಲಂಕ್ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ತುಂಬಾ ಉತ್ತಮವಾದಂತಹ ಪಾತ್ರವನ್ನು ಬಯಸುತ್ತೆ. ನಾನು ಈಗ ಬೆಳ್ಳುಳ್ಳಿ ಸಿಪ್ಪೆಗಳನ್ನು ಎಲ್ಲವನ್ನು ತೆಗೆದು ದಳವನ್ನೆಲ್ಲ ಇತರ ಒಂದು ಕುಟಾಣಿಗೆ ಹಾಕಿಕೊಳ್ಳುತ್ತಾ ಇದ್ದೇನೆ.

ಈ ಮನೆ ಮದ್ದನ್ನು ನಾನು ನನ್ನ ಮಗನಿಗೂ ಕೂಡ ಒಂದು ಲಾಗಲ್ಲಿ ಕೊರೋನಾ ಸಂದರ್ಭ ಇರುವುದರಿಂದ ಸಾಮಾನ್ಯವಾಗಿ ಯಾವುದೇ ರೀತಿಯ ಕೆಮ್ಮು ಬಂದರು, ಶೀತ ಆದರೂ ನಾವು ಭಯ ಪಡುತ್ತೇವೆ ಕರೋನ ಏನಾದರೂ ಬಂದಿದೆಯಾ ಅಂತ ಹೇಳಿ. ಈ ಮನೆ ಮದ್ದು ತುಂಬಾನೇ ಹೆಚ್ಚಾಗಿತ್ತು. ನನ್ನ ತಂದೆ ಅವರಿಗೂ ಕೂಡ ವಯಸ್ಸಾಗಿದೆ. ಅತಿಯಾದ ಕೆಮ್ಮು ಯಾವುದೇ ರೆಮಿಡೀಸ್ ಯೂಸ್ ಮಾಡಿದರು ಈ ಮನೆಮದ್ದನ್ನು ನಾನು ನನ್ನ ಮಗನಿಗೆ ಹಾಕಿದ್ದೆ ತುಂಬಾ ಬೇಗ ರಿಸಲ್ಟ್ ಕೊಡ್ತು. ಬೆಳ್ಳುಳ್ಳಿಯನ್ನ ಕೊಟ್ಟು ಬಿಟ್ಟು ರಸ ಹಿಂಡಿಕೊಳ್ಳಬೇಕು. ಈಗ ಇದಕ್ಕೆ ಅರ್ಧ ಸ್ಪೂನ್ ಆಗುವಷ್ಟು ಜೇನುತುಪ್ಪವನ್ನು ಹಾಕಿಕೊಳ್ಳಬೇಕು.ನಂತರ ಸೇವಿಸಬೇಕು. ಕೆಮ್ಮು ಅತಿ ಹೆಚ್ಚು ಕಿರಿಕಿರಿ ನೀಡುವ ರೋಗ ಗಳಲ್ಲಿ ಒಂದು. ಚಳಿಗಾಲ ಬಂತೆಂದ್ರೆ ಕೆಮ್ಮು ಮಾಮೂಲಿ. ರಾತ್ರಿ ನಿದ್ರೆ ಕೊಡದೆ ಹಿಂಸಿಸುವ ಖಾಯಿಲೆ ಇದು. ರೋಗಿಗೆ ಮಾತ್ರವಲ್ಲ ಅಕ್ಕಪಕ್ಕದವರ ನಿದ್ರೆಗೂ ಇದು ಅಡ್ಡಿ ಮಾಡುತ್ತದೆ. ಜ್ವರದ ಹಿಂದೆ ಕೆಮ್ಮು ಬರುವುದು ಸಾಮಾನ್ಯ. ಕೆಮ್ಮು ನಾಲ್ಕೈದು ದಿನ,ಹೆಚ್ಚೆಂದ್ರೆ ಎರಡು ವಾರ ಕಾಡಬಹುದು. ಆದ್ರೆ ಇದಕ್ಕಿಂತಲೂ ಹೆಚ್ಚು ದಿನ ಕೆಮ್ಮು ಕಾಡಿದ್ರೆ ನೀವು ಎಚ್ಚೆತ್ತುಕೊಳ್ಳಬೇಕು. ಮೂರ್ನಾಲ್ಕು ವಾರವಾದ್ರೂ ಕೆಮ್ಮು ಕಡಿಮೆಯಾಗಿಲ್ಲವೆಂದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳಿತು. ಕೆಮ್ಮಿಗೆ ಅನೇಕ ಕಾರಣಗಳಿವೆ. ಅಲರ್ಜಿ,ಸೋಂಕು, ಧೂಮಪಾನ ಇತ್ಯಾದಿಗಳು ಕಾರಣವಾಗಿರಬಹುದು. ಕೆಮ್ಮಿಗೆ ಕಾರಣವೇನು ಎಂಬುದನ್ನು ತಿಳಿದುಕೊಂಡು,ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯುವ ಅಗತ್ಯವಿದೆ.

ಇಂದು ಕೆಮ್ಮಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೆವೆ. ದೀರ್ಘಕಾಲದವರೆಗೆ ಕಾಡುವ ಕೆಮ್ಮಿಗೆ ಧೂಮಪಾನವೂ ಒಂದು ಕಾರಣವಾಗಿರಬಹುದು. ಧೂಮಪಾನ ಮಾಡುವ ಜನರಿಗೆ ಕೆಮ್ಮು ಸಾಮಾನ್ಯವಾಗಿ ಇರುತ್ತದೆ. ಏಕೆಂದರೆ ತಂಬಾಕಿನಲ್ಲಿರುವ ರಾಸಾಯನಿಕಗಳು ಶ್ವಾಸಕೋಶದಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತವೆ. ದೇಹದಿಂದ ಹೊರಗೆ ಬರಲು ಇವು ಪ್ರಯತ್ನಿಸುತ್ತಿರುತ್ತವೆ. ಧೂಮಪಾನ ಮಾಡುವ ಜನರು ಈ ಕೆಮ್ಮಿನ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಮುಂದೆ ಅನೇಕ ದೊಡ್ಡ ಖಾಯಿಲೆಗೆ ದಾರಿ ಮಾಡಿಕೊಡುತ್ತದೆ. ಜ್ವರ,ಶೀತ ಕಡಿಮೆಯಾಗಿದ್ದರೂ ಕೆಮ್ಮು ಕಡಿಮೆಯಾಗಿಲ್ಲವೆಂದ್ರೆ ಅದಕ್ಕೆ ಕಾರಣ ಸೋಂಕಾಗಿರಬಹುದು. ಸೋಂಕಿನ ಕೆಮ್ಮು ಸುಮಾರು 2 ತಿಂಗಳವರೆಗೆ ಕಾಡಬಹುದು. ಉಸಿರಾಟದ ಮಾರ್ಗಗಳಲ್ಲಿ ಕಿರಿಕಿರಿಯುಂಟಾಗುತ್ತದೆ. ಇದರಿಂದ ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ. ನಾವು ಉಸಿರಾಡಿದಾಗ ಗಾಳಿ, ಮೂಗು, ಗಂಟಲು ಮತ್ತು ಶ್ವಾಸಕೋಶಗಳಿಗೆ ಹೋಗುತ್ತದೆ. ಅಸ್ತಮಾದಲ್ಲಿ, ಶ್ವಾಸನಾಳದ ಸುತ್ತಲಿನ ಸ್ನಾಯುಗಳು ಸಂಕುಚಿತಗೊಳ್ಳಲು ಪ್ರಾರಂಭಿಸುತ್ತವೆ. ಇದು ಲೋಳೆಯ ರಚನೆಗೆ ಕಾರಣವಾಗುತ್ತದೆ. ಶ್ವಾಸಕೋಶಕ್ಕೆ ಆಮ್ಲಜನಕದ ಪೂರೈಕೆ ಇದ್ರಿಂದ ಕಷ್ಟವಾಗುತ್ತದೆ.ಇದ್ರಿಂದಾಗಿ ಅಸ್ತಮಾ ಜನರಿಗೆ ಹೆಚ್ಚು ಕೆಮ್ಮು ಬರುತ್ತದೆ. ಅಸ್ತಮಾ ರೋಗಿಗಳಿಗೆ ಒಣ ಹಾಗೂ ಕಫ ಎರಡೂ ರೀತಿಯ ಕೆಮ್ಮು ಬರುತ್ತದೆ. ಒಣ ಕೆಮ್ಮು ಸಾಮಾನ್ಯವಾಗಿ ಅಸ್ತಮಾ ರೋಗಿಗಳಲ್ಲಿ ಕಾಣಿಸುತ್ತದೆ

ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ. ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ಉಪ್ಪಿನ ಜೊತೆ ಶುಂಠಿ ಮತ್ತು ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಮತ್ತು ಗಂಟಲ ಕೆರೆತವನ್ನು ದೂರ ಮಾಡಬಹುದು. ಇನ್ನು ಒಣ ಕೆಮ್ಮು ಇದ್ದರೆ ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸುವುದು ಉತ್ತಮ.

Leave a Comment

%d bloggers like this: