ವೇಗವಾಗಿ ತೂಕ ಇಳಿಸಲು ಎರಡು ಪದಾರ್ಥ ಸಾಕು. ಹೊಟ್ಟೆ ಬೊಜ್ಜು, ಸೊಂಟದ ಸುತ್ತ ಬೊಜ್ಜು ಕಡಿಮೆ ಆಗುತ್ತೆ. ವಾರದಲ್ಲೇ ವ್ಯತ್ಯಾಸ ನೋಡಿ.

ಇತ್ತೀಚಿನ ದಿನಗಳಲ್ಲಿ ತುಂಬಾ ಜನರನ್ನು ಕಾಡುತ್ತಿರುವಂತಹ ಸಮಸ್ಯೆ ಎಂದರೆ ಅದು ನಮ್ಮ ದೇಹದಲ್ಲಿ ಹೆಚ್ಚಾಗಿರುವಂತಹ ಬೊಜ್ಜು ಈ ಒಂದು ಸಮಸ್ಯೆ ನಾನಾ ಕಾರಣಗಳಿಗಾಗಿ ಬರುತ್ತದೆ. ಉದಾಹರಣೆಗೆ ನಮ್ಮ ಆಹಾರ ಪದ್ಧತಿ ನಮ್ಮ ಜೀವನ ಶೈಲಿ ಹಾಗೆಯೇ ವ್ಯಾಯಾಮ ಮಾಡದೆ ಇರುವುದು ಚೆನ್ನಾಗಿ ನೀರನ್ನು ಕುಡಿಯುವುದೇ ಇರುವುದು ಹೆಚ್ಚಾಗಿ ಕೂತಲ್ಲಿಯೇ ಕೂತು ಕೆಲಸ ಮಾಡುವುದು ಇನ್ನೂ ಅನೇಕ ಕಾರಣಗಳಿಂದಾಗಿ ನಮ್ಮ ದೇಹದಲ್ಲಿ ಬೊಜ್ಜು ಶೇಖರಣೆಗೊಂಡು ಸೌಂದರ್ಯವನ್ನು ಹಾಳು ಮಾಡುತ್ತಾ ಇರುತ್ತದೆ. ನಾವು ಈ ಸಮಸ್ಯೆಯಿಂದ ನಮ್ಮ ಇಷ್ಟದ ಬಟ್ಟೆಗಳನ್ನು ಸಹ ಧರಿಸಲು ಆಗುವುದಿಲ್ಲ ಸಾಕಷ್ಟು ರೀತಿಯಾದಂತಹ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ನಮ್ಮ ದೇಹದ ತೂಕ ಹೆಚ್ಚಾಗುವುದರಿಂದ ಬಿಪಿ ಶುಗರ್ ಈ ರೀತಿಯಾದಂತಹ ಕೆಲವೊಂದು ಕಾಯಿಲೆಗಳು ಸಹ ಉಂಟಾಗುತ್ತದೆ.

WhatsApp Group Join Now
Telegram Group Join Now

ತೂಕ ಜಾಸ್ತಿ ಇರುವಂತಹವರಿಗೆ ವೈರಲ್ ಅಟ್ಯಾಕ್ ಆದರೆ ಅಂತಹವರು ಮತ್ತೆ ರಿಕವರಿ ಆಗುವುದು ತುಂಬಾ ಕಷ್ಟ. ನಾವಿಲ್ಲಿ ತಿಳಿಸುವಂತಹ ಮನೆ ಮದ್ದನ್ನು ನೀವು ಉಪಯೋಗ ಮಾಡಿದ್ದೆ ಆದಲ್ಲಿ ನಿಮ್ಮ ಬೊಜ್ಜನ್ನು ಅತಿ ವೇಗವಾಗಿ ಕಡಿಮೆ ಮಾಡಿಕೊಳ್ಳಬಹುದು. ಈ ಹೋಮ್ ರೆಮಿಡಿಯನ್ನು ಮಾಡಲು ಬೇಕಾಗಿರುವಂತಹ ಪದಾರ್ಥ ಕರಿಬೇವು, ಕರಿಬೇವಿನ ನಲ್ಲಿ ತುಂಬಾ ಆರೋಗ್ಯಕರವಾದಂತಹ ಗುಣಗಳನ್ನು ಒಳಗೊಂಡಿರುತ್ತದೆ ಇದರಲ್ಲಿ ಫೈಬರ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ಸ್, ಫಾಸ್ಪರಸ್, ಐರನ್, ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಇ ಎಲ್ಲಾ ಅಂಶಗಳು ಸಹ ಈ ಒಂದು ಸೊಪ್ಪಿನಲ್ಲಿ ಇದ್ದು ನಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು. ಇನ್ಫೆಕ್ಷನ್ ಅನ್ನು ಕಡಿಮೆ ಮಾಡಲು ತುಂಬಾ ಸಹಾಯಕಾರಿ ಅಷ್ಟೇ ಅಲ್ಲದೆ ನಮ್ಮ ಕೂದಲು ಮತ್ತು ಚರ್ಮಕ್ಕೂ ಸಹ ಅಷ್ಟೇ ಒಳ್ಳೆಯದು.

ಕರಿಬೇವಿನ ಸೊಪ್ಪನ್ನು ನಾವು ದಿನ ತೆಗೆದುಕೊಳ್ಳುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ತುಂಬಾ ಚೆನ್ನಾಗಿ ಆಗುತ್ತದೆ ಡೈಜೇಶನ್ ಇಂಪ್ರೂ ಆಗುತ್ತದೆ ಇದರಿಂದ ನಮ್ಮ ದೇಹದಲ್ಲಿ ಇರುವ ಬೊಜ್ಜನ್ನು ಇದು ಕರಗಿಸಲು ಸಹಾಯ ಮಾಡುತ್ತದೆ. ಒಂದು ಕಪ್ ನಷ್ಟು ಕರಿಬೇವನ್ನು ತೆಗೆದುಕೊಂಡು ಅದನ್ನು ನೇರಳಿನಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು. ಎರಡನೆಯ ಪದಾರ್ಥ ಜೀರಿಗೆ ಈ ಒಂದು ಜೀರಿಗೆಯು ಸಹ ನಮ್ಮ ದೇಹದಲ್ಲಿ ಇರುವಂತಹ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ ಇದರಲ್ಲಿ ಐರನ್ ಇದ್ದು ಶುಗರ್ ಇರುವಂತಹವರಿಗೆ ಶುಗರ್ ಕಡಿಮೆ ಮಾಡಲು ತುಂಬಾ ಸಹಾಯಕ ಅಷ್ಟೇ ಅಲ್ಲದೆ ತೂಕವನ್ನು ಸಹ ತುಂಬಾ ಸುಲಭವಾಗಿ ಇಳಿಸಿಕೊಳ್ಳಬಹುದು.

ಒಂದು ಕಪ್ ನಷ್ಟು ಜೀರಿಗೆ ಹಾಗೆ ಒಂದು ಕಪ್ ನಷ್ಟು ನೆರಳಿನಲ್ಲಿ ಒಣಗಿಸಿರುವಂತಹ ಕರಿಬೇವಿನ ಸೊಪ್ಪು ಎರಡನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ನೈಸ್ ಪೌಡರ್ ಮಾಡಿಕೊಳ್ಳಿ. ಒಂದು ಗ್ಲಾಸ್ ನಷ್ಟು ಉಗುರು ಬೆಚ್ಚಗೆ ಇರುವಂತಹ ನೀರನ್ನು ತೆಗೆದುಕೊಂಡು ಒಂದು ಸ್ಪೂನ್ ನಷ್ಟು ಕರಿಬೇವು ಮತ್ತು ಜೀರಿಗೆ ಪುಡಿಯನ್ನು ಹಾಕಿ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀವು ಕುಡಿಯ ಬೇಕು ಇದನ್ನು ಕುಡಿದ ನಂತರ ಒಂದು ಗಂಟೆಯವರೆಗೂ ಯಾವುದೇ ಆಹಾರವನ್ನು ಸೇವನೆ ಮಾಡಬಾರದು. ಇದೊಂದು ಪವರ್ಫುಲ್ ಆದಂತಹ ಮನೆ ಮದ್ದು ಆಗಿದ್ದು ನಮ್ಮ ದೇಹದಲ್ಲಿ ಇರುವ ಬೊಜ್ಜನ್ನು ಅತಿ ವೇಗವಾಗಿ ಇಳಿಸಲು ಸಹಾಯ ಮಾಡುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now