ಗ್ಯಾಸ್ ಏಜೆನ್ಸಿ ತೆಗೆದುಕೊಳ್ಳುವುದು ಹೇಗೆ.? ಬಂಡವಾಳ ಎಷ್ಟು ಬೇಕು, ಲಾಭ ಎಷ್ಟು ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.! ತಿಂಗಳಿಗೆ ಲಕ್ಷ ಲಾಭ ಬರುವ ಬಿಸಿನೆಸ್ ಇದು.!

 

WhatsApp Group Join Now
Telegram Group Join Now

ಬಹಳ ಬೇಗ ದುಡ್ಡು ಮಾಡಬೇಕು ಎಂದರೆ ಉದ್ಯೋಗದಿಂದ ಅದು ಸ್ವಲ್ಪ ಕ’ಷ್ಟವೇ ಆದರೆ ಉದ್ದಿಮೆಯಿಂದ ಖಂಡಿತ ಸಾಧ್ಯವಾಗುತ್ತದೆ. ನಾವು ಆರಿಸಿಕೊಳ್ಳುವ ಬಿಸಿನೆಸ್ ಮೇಲೆ ನಮ್ಮ ಆಸಕ್ತಿ ಎಷ್ಟಿದೆ ಮತ್ತು ನಾವು ಎಷ್ಟು ನಿಗಾವಹಿಸಿ ಜಾಣ್ಮೆಯಿಂದ ಮತ್ತು ಕಾಳಜಿಯಿಂದ ಅದನ್ನು ನಿರ್ವಹಿಸುತ್ತಿದೆ ಎನ್ನುವುದರ ಮೇಲೆ ನಮ್ಮ ಲಾಭ ನ’ಷ್ಟ ನಿರ್ಧಾರವಾಗುತ್ತದೆ.

ಆದರೆ ನಾವು ಆರಿಸಿಕೊಳ್ಳೋ ಬಿಸಿನೆಸ್ ಕೂಡ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸದ್ಯಕ್ಕೆ ಎಲ್ಲರಿಗೂ ಮೂಲಭೂತ ಅವಶ್ಯಕತೆಯಾಗಿರುವ LPG ಗ್ಯಾಸ್ ಏಜೆನ್ಸಿ ಪಡೆಯುವುದರಿಂದ ಲಾಭಕ್ಕೆ ಮೋಸವಿಲ್ಲ ಎಂದು ನಂಬಬಹುದು. ಅದಕ್ಕಾಗಿ ಗ್ಯಾಸ್ ಏಜೆನ್ಸಿ ಶುರು ಮಾಡಬಹುದು ಏನೆಲ್ಲಾ ಕಂಡೀಶನ್ ಪೂರೈಸಬೇಕು, ಡಿಲರ್ಶಿಪ್ ಹೇಗೆ ಸಿಗುತ್ತದೆ, ಏಜೆನ್ಸಿ ನಡೆಸುವುದು ಹೇಗೆ ಎನ್ನುವುದರ ಕುರಿತು ಕೆಲವು ವಿಷಯಗಳ ಬಗ್ಗೆ ಈ ಅಂಕಣದಲ್ಲಿ ಬೆಳಕು ಚೆಲ್ಲುತ್ತಿದ್ದೇವೆ.

ನಂಗೆ ಪಬ್ಲಿಸಿಟಿ ಬೇಕು ಅಷ್ಟೇ, ಕೋಪ ಬಂದ್ರೆ ಬೀ’ಪ್ ಪದಗಳು ಬರುತ್ತೆ ಅಷ್ಟೇ.! ಬಿಗ್ ಬಾಸ್ ಕಾಲಿಟ್ಟ ಮೊದಲ ದಿನವೇ ಕಾಂಟ್ರವರ್ಸಿ ಹೇಳಿಕೆ ಕೊಟ್ಟ ರಕ್ಷಕ್ ಬುಲೆಟ್.!

ಈ ಗ್ಯಾಸ್ ಏಜೆನ್ಸಿ ಡೀಲರ್ಶಿಪ್ 4 ರೀತಿ ನಡೆಯುತ್ತದೆ. ನಗರ ಪ್ರದೇಶಗಳ ವಿತರಕರು, ಅರ್ಬನ್ ಪ್ರದೇಶದ ವಿತರಕರು, ಗ್ರಾಮೀಣ ಭಾಗದ ವಿತರಕರು ಮತ್ತು ದುರ್ಗಮ ಪ್ರದೇಶದ ವಿತರಕರು. ಇದರಲ್ಲಿ ನೀವು ಯಾವುದನ್ನು ಆರಿಸುತ್ತೀರಾ ಎನ್ನುವುದನ್ನು ಮೊದಲು ನಿರ್ಧರಿಸಬೇಕು ಮತ್ತು ಅದಕ್ಕೆ ಸಂಬಂಧಪಟ್ಟ ಹಾಗೆ ಸ್ವಲ್ಪ ತಯಾರು ಮಾಡಿಕೊಳ್ಳಬೇಕು.

ನಿಮ್ಮ ಏರಿಯಾದಲ್ಲಿ ಅತಿ ಹೆಚ್ಚು ಜನ ಯಾವ ಕಂಪನಿ ಗ್ಯಾಸ್ ಬಳಸುತ್ತಿದ್ದಾರೆ, ನೀವು ಏಜೆನ್ಸಿ ಶುರು ಮಾಡಿದರೆ ಯಾವ ಜಾಗ ಸೂಕ್ತ, ಸ್ವಲ್ಪ ಮಟ್ಟದ ಹಣದ ವ್ಯವಸ್ಥೆ ಮತ್ತು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಇತ್ಯಾದಿ ಆರಂಭಿಕ ತಯಾರಿ ಅವಶ್ಯಕ. ನೀವು ಸರ್ಕಾರಿ ವಲಯದ ಅಥವಾ ಖಾಸಗಿ ವಲಯದ ಕಂಪನಿಗಳ ಏಜೆನ್ಸಿ ನೀವು ಶುರು ಮಾಡಬಹುದು.

ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000, 3 ತಿಂಗಳಿಗೆ 60,000, ವರ್ಷಕ್ಕೆ 2,40,000 ಹಣ ಪಡೆಯಬಹುದು.! ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

ಕೇಳಲಾಗುವ ಅರ್ಹತೆಗಳು:-
● ಭಾರತೀಯ ನಿವಾಸಿಯಾಗಿರಬೇಕು
● ವಯಸ್ಸು 21 ರಿಂದ 60 ವರ್ಷದ ನಡುವೆ ಇರಬೇಕು.
● ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಆತನ ಕುಟುಂಬದವರು OMC ಯ ಉದ್ಯೋಗಿಗಳಾಗಿರಬಾರದು.

ಡೀಲರ್ ಶಿಪ್ ಪಡೆಯುವುದು ಹೇಗೆ:-
● ನಿಮ್ಮ ಇಚ್ಛೆಯನುಸಾರ ಇದನ್ನು ಪಡೆಯಲು ಸಾಧ್ಯವಾಗುವುದಿಲ್ಲ. LPG, Indian, HP ಇವುಗಳ ವೆಬ್ಸೈಟ್ನಲ್ಲಿ ಡೀಲರ್ ಶಿಪ್ ಗಾಗಿ ಅರ್ಜಿ ಆಹ್ವಾನಿಸಲಾಗಿರುತ್ತದೆ, ಸುದ್ದಿ ಪತ್ರಿಕೆಗಳಲ್ಲಿ ಕೂಡ ಈ ಬಗ್ಗೆ ಜಾಹೀರಾತು ನೀಡಲಾಗಿರುತ್ತದೆ.

ಕೇಂದ್ರ ಸರ್ಕಾರದ ಹೊಸ ಟರ್ಮ್ ಇನ್ಸೂರೆನ್ಸ್.! ಪೋಸ್ಟ್ ಆಫೀಸ್ ನಲ್ಲಿ ಕೇವಲ 399 ರೂಪಾಯಿ ಕಟ್ಟಿ ಸಾಕು ಸಿಗುತ್ತದೆ 10 ಲಕ್ಷ ಜೀವ ವಿಮೆ ಸಿಗುತ್ತೆ.! ನಿಮ್ಮ ಕುಟುಂಬದ ಸುರಕ್ಷತೆಗಾಗಿ ಈ ಪಾಲಿಸಿ.!

● ಮೊದಲಿಗೆ ವೆಬ್ ಸೈಟ್ ಗೆ ಹೋಗಿ ನಿಮ್ಮದೇ ಆದ ಒಂದು ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಕೇಳಲಾಗಿರುತ್ತದೆ, ಅವುಗಳನ್ನು ಸಲ್ಲಿಸಿದರೆ OTP ಬರುತ್ತದೆ. OTP ನಮೂದಿಸಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಈ ರೀತಿ ರಿಜಿಸ್ಟರ್ ಮಾಡಿಕೊಂಡಾಗ ಕಂಪನಿಯ ನೋಟಿಫಿಕೇಶನ್ಗಳು ಮತ್ತು ಜಾಹೀರಾತುಗಳು ನಿಮಗೆ ಬರುತ್ತದ ಮತ್ತು ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ.

ಅರ್ಜಿ ಶುಲ್ಕ:-
● ನಗರ ವಿತರಕರು ಹಾಗೂ ಅರ್ಬನ್ ವಿತರಕರಾಗಲು ಸಲ್ಲಿಸುವ ಅರ್ಜಿಗಳಿಗೆ 10,000ರೂ. (OBC-5,000ರೂ. SC/ST-3,000ರೂ.)
● ಗ್ರಾಮೀಣ ಮತ್ತು ದುರ್ಗಮ ಪ್ರದೇಶದ ವಿತರಕರಾಗಲು ಸಲ್ಲಿಸುವ ಅರ್ಜಿಗಳಿಗೆ 8,000ರೂ. (OBC-4,000ರೂ. SC/ST )-2,500ರೂ.

ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬಡ್ಡಿಗೂ ಬಡ್ಡಿ ಬರುತ್ತದೆ.!

ಇನ್ನಿತರ ಪ್ರಮುಖ ಸುದ್ದಿಗಳು:-
● ನೀವು ಅರ್ಜಿ ಸಲ್ಲಿಸುವ ವೇಳೆ ಕೇಳಲಾಗಿರುವ ಎಲ್ಲ ದಾಖಲೆಗಳನ್ನು ಕೂಡ ಸಲ್ಲಿಸಬೇಕು.
● ನೀವು ಬಯಸಿದ ಕಂಪನಿಗಳ ಅಧಿಕಾರಿಗಳು ನಿಮ್ಮ ಸಂದರ್ಶನ ಮಾಡುತ್ತಾರೆ. ನೀವು ಗ್ಯಾಸ್ ಸಿಲಿಂಡರ್ ನ ಶೇಖರಿಸಿ ಇಡಲು ಸೂಚಿಸಿರುವ ಸ್ಥಳಕ್ಕೆ ಬಂದು ಫೀಲ್ಡ್ ವೆರಿಫಿಕೇಶನ್ ಕೂಡ ನಡೆಯುತ್ತದೆ. ಆದರೆ ನಿಮ್ಮ ಕ್ಷೇತ್ರ ಪರಿಶೀಲನೆ ಆಗುವ ಮುನ್ನವೇ ನೀವು 10% ಹೂಡಿಕೆ ಮಾಡಿರಬೇಕು

ಬೇಕಾಗುವ ಬಂಡವಾಳ:-
● ನಗರ ಮತ್ತು ಅರ್ಬನ್ ಪ್ರದೇಶಗಳಲ್ಲಿ ವಿತರಕರಾಗಲು 5 ಲಕ್ಷ (OBC 4ಲಕ್ಷ, SC/ST 2 ಲಕ್ಷ
ಗ್ರಾಮೀಣ ಮತ್ತು ದುರ್ಗಮ ಸ್ಥಳಗಳ ವಿತರಕರಾಗಲು 4 ಲಕ್ಷ (OBC 3ಲಕ್ಷ, SC/ST 2 ಲಕ್ಷ)

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದವರಿಗೆ ಶಾ-ಕಿಂಗ್ ನ್ಯೂಸ್ 90 ಸಾವಿರ ಅರ್ಜಿ ರಿಜೆಕ್ಟ್.! ಈ ಲಿಂಕ್ ಮೂಲಕ ಚೆಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಅಂತ.!

ಪ್ರಾಫಿಕ್ ಮಾರ್ಜಿನ್:-
● ಸರ್ಕಾರಿ ವಲಯದ ಕಂಪನಿಗಳ ಡೀಲರ್ ಶಿಪ್ ನಿಮಗೆ ಸಿಕ್ಕರೆ ಗೃಹ ಬಳಕೆಯ ಪ್ರತಿ ಸಿಲಿಂಡರ್ ಗೆ 47ರೂ.
● ವಾಣಿಜ್ಯ ಉದ್ದೇಶದ ಸಿಲಿಂಡರ್ ಗಳಿಗೆ ಪ್ರತಿ ಬುಕ್ಕಿಂಗ್ ಗೆ 132ರೂ. ರಿಂದ 154ರೂ. ಪಡೆಯಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now