ನೋಟಿನಲ್ಲಿ ಈ ನಂಬರ್ ಸಿಕ್ಕರೆ ಎತ್ತಿಡಿ, ನೀವು ಕೋಟ್ಯಾಧಿಪತಿಯಾಗುವುದು ಗ್ಯಾರಂಟಿ.!

ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ಸಂಖ್ಯೆಗಳಿಗೆಯ ಬಹಳ ಎನರ್ಜಿ ಇರುತ್ತದೆ. ಒಂದು ಸಂಖ್ಯೆಗೆ ಹಣ ಆಕರ್ಷಣೆ ಮಾಡುವ ಶಕ್ತಿ ಇದ್ದರೆ, ಒಂದು ಸಂಖ್ಯೆಗೆ ವ್ಯಾಪಾರ ವೃದ್ಧಿಸುವ ಶಕ್ತಿ ಇರುತ್ತದೆ ಮತ್ತೊಂದು ಸಂಖ್ಯೆ ನಿಮಗೆ ಸರ್ಕಾರ ಸೇವೆ ಮಾಡುವ ಯೋಗ ತಂದು ಕೊಟ್ಟರೆ, ಸುಖ ಶಾಂತಿ ನೆಮ್ಮದಿ ಜೊತೆಗೆ ಅಷ್ಟೈಶ್ವರ್ಯವನ್ನು ತರುವ ಸಂಖ್ಯೆ ಒಂದಿರುತ್ತದೆ.

WhatsApp Group Join Now
Telegram Group Join Now

ಸಂಖ್ಯೆಗಳು ಮಾತ್ರವಲ್ಲದೇ ಸಂಖ್ಯೆಗಳ ಕಾಂಬಿನೇಷನ್ ಗೂ ಕೂಡ ಇಷ್ಟೇ ಪ್ರಮಾಣದಲ್ಲಿ ಶಕ್ತಿ ಇರುತ್ತದೆ. ಈ ಸಾಲಿನಲ್ಲಿ 456, 786 ಸಂಖ್ಯೆಯನ್ನು ಹೇಳಬಹುದು. ಈ ಸಂಖ್ಯೆ ಏನಾದರೂ ನಿಮ್ಮ ಜೀವನದಲ್ಲಿ ಬಂದರೆ ನೀವು ಬಹಳ ವೈಭವಯುತವಾದ ಜೀವನವನ್ನು ಕಳಿಯುತ್ತೀರಿ. ನೀವು ಸಾಯುವುದರ ಒಳಗೆ ಕೋಟಿ ಹಣವನ್ನು ನೋಡಿಯೇ ಕಣ್ಣುಮುಚ್ಚುವುದು ಮತ್ತು ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುವಂತಹ ಯೋಗವನ್ನು ಅದು ನಿಮಗೆ ತರುತ್ತದೆ.

ಈ ರೀತಿ ಹಣ ಹೇಗೆ ಬರುತ್ತದೆ ಎಂದರೆ ನಿಮಗೆ ಹಣದ ರೂಪದಲ್ಲಿಯೇ ಬರುತ್ತದೆ, 10ರಿಂದ 500 ನೋಟಿನವರೆಗೆ ನಿಮಗೆ ಯಾವ ಹಣ ಬಂದರೂ ಅದರಲ್ಲಿ ಇರುವ ಸಂಖ್ಯೆ ಸೀರಿಸ್ ನೋಡಬೇಕು. ಯಾವುದಾದರೂ ನೋಟ್ ನಲ್ಲಿ ಆರಂಭದ ಮೂರು ಸಂಖ್ಯೆ ಅಥವಾ ಅಂತ್ಯದ ಮೂರು ಸಂಖ್ಯೆ ಈ ಮೇಲೆ ತಿಳಿಸಿದ ಕಾಂಬಿನೇಷನ್ ನಲ್ಲಿ ಬಂದರೆ ನಿಮ್ಮ ಅದೃಷ್ಟ ಬದಲಾಗುವುದು ಶತಸಿದ್ಧ.

ಆದರೆ ಯಾವುದೇ ಕಾರಣಕ್ಕೂ ನೀವು ಇದನ್ನು ಬೇರೆಯವರಿಂದ ಪಡೆಯಬಾರದು ಉದಾಹರಣೆಗೆ, ನಿಮ್ಮ ಸ್ನೇಹಿತರ ಬಳಿ ಇದ್ದರೆ ಅವರ ಬಳಿ ಕೇಳಿ ಪಡೆಯಬಾರದು ಅಥವಾ ಯಾರಾದರೂ ಇದನ್ನು ಮಾರಾಟಕ್ಕಿಟ್ಟಿದ್ದರೆ ಹಣಕೊಟ್ಟು ಖರೀದಿಸಬಾರದು ನಿಮ್ಮ ಪಾಲಿಗೆ ಇದು ಹುಡುಕಿ ಬರಬೇಕು.

ಈ ಸಂಖ್ಯೆಯಲ್ಲಿ ವಿಶೇಷ ಏನೆಂದು ಹೇಳುವುದಾದರೆ 4 ಎನ್ನುವ ಸಂಖ್ಯೆಯಲ್ಲಿ ರಾಹು ಇದೆ, ಇದು ಕಾಲಿನ ಮೇಲೆ ಕಾಲಿ ಹಾಕಿಕೊಂಡು ಜಬರ್ದಸ್ತ್ ಮಾಡುವ ಯೋಗ ತರುತ್ತದೆ, 5 ಎನ್ನುವ ಸಂಖ್ಯೆ ವ್ಯವಹಾರಕ್ಕೆ ಅತಿ ಮುಖ್ಯ ವಿಷ್ಣುವನ್ನು ಸೂಚಿಸುವ ಈ ಸಂಖ್ಯೆಯು ವೈಭವವನ್ನು ಸಾರುತ್ತದೆ ಮತ್ತು ಲಕ್ಷ್ಮಿಯ ಸಂಖ್ಯೆ ಆಗಿರುವುದರಿಂದ ಇದು ಕೂಡ ಹಣದ ಹೊಳೆಹರಿಸುತ್ತದೆ.

ಇನ್ನು 7 ಎನ್ನುವ ಸಂಖ್ಯೆಯನ್ನು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಪೂಜ್ಯನೀಯ ಸ್ಥಾನದಲ್ಲಿ ಕಾಣಲಾಗುತ್ತದೆ, 8 ಎನ್ನುವುದು ಶನಿಯ ಸಂಖ್ಯೆಯಾಗಿದ್ದರು ಕೂಡ ಯಶಸ್ಸಿಗೆ ಅದು ಬೇಕೇ ಬೇಕು. ಹಾಗಾಗಿ ಈ ವಿಶೇಷ ಸಂಖ್ಯೆ ಇರುವ ನೋಟ್ ಗಳು ನಿಮಗೆ ಸಿಕ್ಕರೆ ಅದನ್ನು ಬಹಳ ಜೋಪಾನ ಮಾಡಿ ಅದನ್ನು ಹೇಗೆ ಇಟ್ಟುಕೊಳ್ಳಬೇಕು ಎಂದರೆ ಈಗ ನಾವು ಹೇಳುವ ಈ ವಿಧಾನವನ್ನು ಪಾಲಿಸಿ.

ಈ ನೋಟ್ ಸಿಕ್ಕ ತಕ್ಷಣ ಮರುದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಎಡಗೈನ ಮೇಲೆ ವಿರುದ್ಧ ದಿಕ್ಕಿನಿಂದ ಮುಚ್ಚಿ ಹಿಡಿದು ನಿಮಗೆ ಎಷ್ಟು ಹಣ ಬೇಕು ಅದನ್ನು ಕೋರಿಕೊಳ್ಳಬೇಕು. ಆದರೆ ಪದೇಪದೇ ಈ ಕೋರಿಕೆಯನ್ನು ಬದಲಾಯಿಸುವಂತಿಲ್ಲ. ಮೊದಲ ಬಾರಿ ಏನು ಕೇಳಿಕೊಳ್ಳುತ್ತೀರೋ ಅದೇ ಫೈನಲ್.

ಹಾಗಾಗಿ ಯೋಚನೆ ಮಾಡಿ ನಿಮಗೆ ಎಷ್ಟು ಹಣ ಬೇಕು ಎನ್ನುವುದನ್ನು ಕೋರಿಕೊಳ್ಳಿ ಮತ್ತು ನಿಮಗೆ ಯಾವ ಸಮಯದ ಒಳಗೆ ಬೇಕು ಅದನ್ನು ಕೋರಿಕೊಳ್ಳಿ. ಈಗ ಗಟ್ಟಿಯಾಗಿ ಮನಸ್ಸಿನಲ್ಲಿ ಯೂನಿವರ್ಸ್ ಜೊತೆ ಕನೆಕ್ಟ್ ಆಗಿ ಇದು ಈಗಾಗಲೇ ನಡೆದಿದೆ ಎನ್ನುವ ರೀತಿ ಅಂದುಕೊಂಡು ಹೇಳಿಕೊಳ್ಳಿ. ಉದಾಹರಣೆಗೆ, ನನಗೆ ಜನವರಿ ತಿಂಗಳ ಒಳಗೆ 5 ಲಕ್ಷ ಹಣ ಬರುವ ರೀತಿ ಮಾಡಿದ್ದಕ್ಕಾಗಿ ಯೂನಿವರ್ಸಿಗೆ ಧನ್ಯವಾದಗಳು ಈ ರೀತಿಯಾಗಿ ನೀವು ಹೇಳಬೇಕು ನಂತರ ನೋಡಿ ನಿಮ್ಮ ಜೀವನ ಹೇಗೆ ಬದಲಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now