ಎಷ್ಟೇ ದೊಡ್ಡ ಗಾತ್ರದ ಕಿಡ್ನಿ ಸ್ಟೋನ್ ಆಗಿದ್ರೂ ವಾರದಲ್ಲೇ ಕರಗಿ ಹೋಗುತ್ತೆ ಈ ಮನೆ ಮದ್ದು ಒಮ್ಮೆ ಟ್ರೈ ಮಾಡಿ.!

 

WhatsApp Group Join Now
Telegram Group Join Now

ಇತ್ತೀಚಿನ ಪುಸ್ತಕದಲ್ಲಿ ಕಿಡ್ನಿ ಸ್ಟೋನ್ ಎನ್ನುವ ಸಮಸ್ಯೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಯಾಕೆ ಈ ರೀತಿ ಹೆಚ್ಚಾಗಿ ಜನರು ಕಿಡ್ನಿ ಸ್ಟೋನ್ ಗೆ ತುತ್ತಾಗುತ್ತಿದ್ದಾರೆ ಎಂದು ನೋಡುವುದಾದರೆ ನಾವು ಈಗ ಹೆಚ್ಚಾಗಿ ಬೋರ್ವೆಲ್ ನೀರನ್ನು ಕುಡಿಯುತ್ತಿದ್ದೇವೆ ಅತಿ ಗಡುಸಾದ ನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಸರಿಯಾದ ಪ್ರಮಾಣದಲ್ಲಿ ನಾವು ನೀರನ್ನು ಕುಡಿಯದೇ ಇರುವುದರಿಂದ ಕೂಡ ನಮ್ಮ ದೇಹದಲ್ಲಿ ಲವಣಾಂಶಗಳು ಕರಗದೆ ಉಳಿದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತದೆ. ಹಾಗೆ ಹೆಚ್ಚು ಮಸಾಲೆ ಪದಾರ್ಥಗಳ ಸೇವನೆ, ಆರ್ಟಿಫಿಶಿಯಲ್ ಕಲರ್ ಹಾಕಿರುವ ಆಹಾರಗಳ ಸೇವನೆ, ಜೊತೆಗೆ ಜಂಕ್ ಫುಡ್ಗಳ ಸೇವನೆ ಕೂಡ ಕಿಡ್ನಿ ಸ್ಟೋನ್ ಆಗುವುದಕ್ಕೆ ಒಂದು ಕಾರಣ.

ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇದ್ದವರಿಗೆ ಶಾ-ಕಿಂಗ್ ನ್ಯೂಸ್ ರೇಷನ್ ಕಾರ್ಡ್ ಬಂದ್

ಮೂತ್ರಕೋಶಗಳಲ್ಲಿ ಹಾಗೂ ಮೂತ್ರಪಿಂಡದಲ್ಲಿ ಈ ರೀತಿ ಪದರ ಪದರವಾಗಿ ಕಟ್ಟಿಕೊಳ್ಳುವುದರಿಂದ ಅದು ವಿಪರೀತವಾಗಿ ಹೊಟ್ಟೆ ನೋವು ತರುತ್ತದೆ. ಮೂತ್ರ ಕಟ್ಟಿಕೊಳ್ಳುವುದು, ಉರಿಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆ ಮಾಡುವಾಗ ಪಿಂಕ್ ಅಥವಾ ಬ್ರೌನ್ ಬಣ್ಣದಲ್ಲಿ ಬರುವುದು, ರಕ್ತ ಕೂಡ ಒಮ್ಮೊಮ್ಮೆ ಬರುವುದು, ಮೂತ್ರ ವಿಸರ್ಜನೆ ಮಾಡುವಾಗ ನೋವಾಗುವುದು ಇತ್ಯಾದಿಗಳು ಕೂಡ ಕಿಡ್ನಿ ಸ್ಟೋನ್ ಆಗಿರುವ ಲಕ್ಷಣ.

ಕೆಲವೊಮ್ಮೆ ಈ ನೋವನ್ನು ತಡೆಯಲಾಗದೆ ಜ್ವರ ಕೂಡ ಬರುತ್ತದೆ. ಈ ರೀತಿ ಕಿಡ್ನಿ ಸ್ಟೋನ್ ಆದವರಿಗೆ ಮೊದಲು ವೈದ್ಯರು ಹೇಳುವುದೇ ಹೆಚ್ಚು ನೀರು ಕುಡಿಯಿರಿ ಎಂದು. ನಂತರ ಅವರನ್ನು ತಪಾಸಣೆ ಮಾಡಿ ಚಿಕಿತ್ಸೆ ಮಾಡಿ ಕಿಡ್ನಿ ಸ್ಟೋನ್ ಅನ್ನು ಹೊರ ಹಾಕುವ ಕೆಲಸ ಮಾಡುತ್ತಾರೆ ಆದರೆ ಈ ರೀತಿ ಕಿಡ್ನಿ ಸ್ಟೋನ್ ಚಿಕಿತ್ಸೆಗೆ ಒಳಪಟ್ಟರೂ ಕೂಡ ನಂತರ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆಯು ಕೂಡ ಇರುತ್ತದೆ.

ಕಳೆದುಕೊಂಡ ದುಡ್ಡು, ಒಡವೆ, ಸೈಟ್, ಆಸ್ತಿ ವಾಪಸ್ ಬರಬೇಕು, ಆರೋಗ್ಯ ಸಮಸ್ಯೆ ಸರಿ ಹೋಗಬೇಕಾದರೆ ಈ ಮಂತ್ರವನ್ನು 3 ನಿಮಿಷ ಪಠಿಸಿ ಸಾಕು…!

ಹಾಗಾಗಿ ನಾವು ಕಿಡ್ನಿ ಸ್ಟೋನ್ ಬರದೇ ಇರಲು ಅಥವಾ ನ್ಯಾಚುರಲ್ ಆಗಿ ಕಿಡ್ನಿ ಸ್ಟೋನ್ ಕರಗಲು ಇರುವ ಮಾರ್ಗಗಳನ್ನು ಅನುಸರಿಸುವುದು ಬಹಳ ಒಳ್ಳೆಯದು ಎನಿಸುತ್ತದೆ. ಯಾಕೆ ಹಿಂದಿನ ಕಾಲದಲ್ಲಿ ಈ ಸಮಸ್ಯೆ ಹೆಚ್ಚು ಇರುತ್ತಿರಲಿಲ್ಲ ಎಂದು ನೋಡುವುದಾದರೆ ಅವರು ಸರಿಯಾದ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದರು ಮತ್ತು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದರು.

ಅವರಿಗೆ ಯಾವ ಆಹಾರ ತಿನ್ನುವುದರಿಂದ ಯಾವ ರೋಗ ತಡೆಗಟ್ಟುತ್ತದೆ ಎನ್ನುವುದು ಬಹುಶಃ ಅರಿವಿದ್ದಿರಬಹುದು. ಆದರೆ ಈಗಿನ ಕಾಲದಲ್ಲಿ ನಾವು ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದೇವೆ. ನಮಗೆ ಸರಳವಾಗಿ ಸುಲಭವಾಗಿ ರೆಡಿ ಆಗುವ ಆಹಾರ ತಯಾರಿಸಿಕೊಂಡು ನಮ್ಮ ಅವಸರಕ್ಕೆ ಸಿಕ್ಕಿದ್ದನ್ನು ತಿಂದು ಈ ರೀತಿ ಅನಾರೋಗ್ಯ ಮಾಡಿಕೊಳ್ಳುತ್ತಿದ್ದೇವೆ. ಆದ್ದರಿಂದ ನ್ಯಾಚುರಲ್ ಆಗಿ ಕಿಡ್ನಿ ಸ್ಟೋನ್ ಕರಗಿಸಲು ಅಥವಾ ಬರದೇ ಇರಲು ತಡೆಗಟ್ಟಲು ಈ ಒಂದು ಆಹಾರ ಪದಾರ್ಥ ಸೇವಿಸಬೇಕು.

ಕೇವಲ 10 ಲಕ್ಷದಲ್ಲಿ 2BHK ಮನೆ ಕಟ್ಟಬಹುದು.! ಕಡಿಮೆ ದುಡ್ಡಲ್ಲಿ ಅಚ್ಚುಕಟ್ಟಾಗಿ ಮನೆ ಕಟ್ಟಬೇಕು ಅನ್ನುವವರು ತಪ್ಪದೆ ನೋಡಿ.!

● ಬಾಳೆದಿಂಡನ್ನು ಹೊರಗಡೆ ಇರುವ ಪದರಗಳನ್ನು ತೆಗೆದಾಗ ಒಳಗೆ ಟ್ಯೂಬ್ ಲೈಟ್ ರೂಪದಲ್ಲಿ ಉಳಿದುಕೊಳ್ಳುತ್ತದೆ. ಅದನ್ನು ಜ್ಯೂಸ್ ಮಾಡಿ ನಿಮ್ಮ ರುಚಿಗೆ ಬೇಕಾದರೆ ಕಲ್ಲು ಸಕ್ಕರೆ ಅಥವಾ ಸ್ವಲ್ಪ ಏಲಕ್ಕಿ ಪುಡಿ ಹಾಕಿ ದಿನದಲ್ಲಿ ಎರಡು ಬಾರಿಯಾದರೂ ಸೇವಿಸಿ ಆಗ ಎಂತದಕ್ಕೆ ಕಿಡ್ನಿ ಸ್ಟೋನ್ ಆಗಿದ್ದರೂ ಕರಗಿ ಹೋಗುತ್ತದೆ. ಬಾಳೆದಿಂಡಿನಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಕೂಡ ಈ ಸಮಸ್ಯೆ ಪರಿಹಾರವಾಗುತ್ತದೆ.

● ಗ್ರಂಥಿಗೆ ಅಂಗಡಿಗಳಲ್ಲಿ ಗೋಕ್ಷೂರ ಎನ್ನುವ ಚೂರ್ಣ ಸಿಗುತ್ತದೆ, ಎರಡು ಲೋಟ ನೀರಿಗೆ ಒಂದು ಚಮಚ ಈ ಪುಡಿ ಹಾಕಿ ಒಂದು ಲೋಟ ಆಗುವವರೆಗೂ ಚೆನ್ನಾಗಿ ಕುದಿಸಿ ಸೇವಿಸುವುದರಿಂದ ಕೂಡ ಕಿಡ್ನಿ ಸ್ಟೋನ್ ಕರಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now