ಮನುಷ್ಯನ ಸಾಮಾನ್ಯ ಗುಣ ಏನು ಎಂದರೆ ತಾನು ಏನೇ ಒಂದು ವಸ್ತುವನ್ನು ಖರೀದಿ ಮಾಡಿದರು ಅಥವಾ ತನ್ನ ಮನೆಯಲ್ಲಿ ಯಾವುದೇ ಒಂದು ಪದಾರ್ಥವನ್ನು ಖರೀದಿ ಮಾಡಬೇಕು ಎಂದರೆ ಅಥವಾ ಅವನಿಗೆ ಇಷ್ಟವಾದಂತ ಯಾವುದೇ ಒಂದು ವಸ್ತುವನ್ನು ಖರೀದಿ ಮಾಡಬೇಕು ಎಂದೇ ಅದು ಅವನಿಗೆ ಇಷ್ಟವಾಗುವಂತೆ, ಬೇರೆಯವರಿಗೂ ಕೂಡ ಚೆನ್ನಾಗಿ ಕಾಣಿಸುವಂತೆ ಅವನು ಅದನ್ನು ಖರೀದಿ ಮಾಡುತ್ತಾನೆ. ಇದು ಅವನ ಸಹಜ ಗುಣ ಎಂದೇ ಹೇಳಬಹುದು.
ಅದೇ ರೀತಿಯಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕೂಡ ತಾವು ಚೆನ್ನಾಗಿ ಕಾಣಬೇಕು ಎಂದು ಹಲವಾರು ಮೇಕಪ್ ವಸ್ತುಗಳನ್ನು ಖರೀದಿ ಮಾಡುತ್ತಾರೆ, ಹಾಗೂ ಅವುಗಳನ್ನು ಹಾಕಿಕೊಳ್ಳುವುದರ ಮೂಲಕ ಚೆನ್ನಾಗಿ ಕಾಣಿಸುತ್ತಿರುತ್ತಾರೆ. ಅದೇ ರೀತಿಯಾಗಿ ತಮ್ಮ ಮನೆಯನ್ನು ಕೂಡ ಅಷ್ಟೇ ಸುಂದರವಾಗಿ ಇಟ್ಟುಕೊಳ್ಳಬೇಕು ಎಂದು ಮನೆಗೆ ಬೇಕಾದಂತಹ ಕೆಲವೊಂದಷ್ಟು ಗೃಹೋಪಯೋಗಿ ವಸ್ತುಗಳನ್ನು ಕೂಡ ತಂದಿಟ್ಟು ಮನೆಯ ಅಂದವನ್ನು ಕೂಡ ಹೆಚ್ಚು ಮಾಡುತ್ತಿರುತ್ತಾರೆ.
ಅದೇ ರೀತಿಯಾಗಿ ತಾವು ದಿನನಿತ್ಯ ಹೆಚ್ಚು ಸಮಯ ಕೆಲಸ ಮಾಡುವಂತಹ ಅಡುಗೆಮನೆಯನ್ನು ಕೂಡ ಅವರು ಅಷ್ಟೇ ಚೆನ್ನಾಗಿ ಕಾಣಿಸುವಂತೆ ಇಟ್ಟುಕೊಂಡಿರುತ್ತಾರೆ. ಹಾಗೂ ಅದೇ ರೀತಿಯಾಗಿ ಬಹಳ ಹಿಂದಿನ ದಿನಗಳಲ್ಲಿ ಅಡುಗೆ ಮನೆ ಇದ್ದಂತಹ ಅಂದ ಚಂದಕ್ಕೂ ಈಗಿನ ಕಾಲಕ್ಕೂ ತುಂಬಾ ಬದಲಾಗಿದೆ. ಅದರಲ್ಲೂ ಮಾಡರ್ನ್ ಕಿಚನ್ ಎಂದೇ ಹೆಸರನ್ನು ಪಡೆದುಕೊಂಡಿದೆ ಎಂದೇ ಹೇಳಬಹುದು. ಅದಕ್ಕಾಗಿ ಅಡುಗೆ ಮನೆಯನ್ನು ಬಹಳ ಸ್ವಚ್ಛವಾಗಿ ತಮಗೆ ಬೇಕಾದಂತೆ ಮಾಡಿಸಿಕೊಂಡಿರುತ್ತಾರೆ.
ಅದೇ ರೀತಿಯಾಗಿ ಅಡುಗೆ ಮನೆಯಲ್ಲಿ ಇರುವಂತಹ ಕೆಲವೊಂದಷ್ಟು. ವಸ್ತುಗಳನ್ನು ಕೂಡ ತಮಗೆ ಇಷ್ಟವಾಗುವಂತೆ ಬೇರೆಯವರಿಗೂ ಕೂಡ ಇಷ್ಟವಾಗುವಂತೆ, ಎಲ್ಲರೂ ಹೊಗಳುವಂತೆ ಅವರು ಪಾತ್ರೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಅವುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಥವಾ ಅದು ಕೆಟ್ಟದ್ದು ಎನ್ನುವುದನ್ನು ಅವರು ಯೋಚನೆ ಮಾಡುವುದಿಲ್ಲ. ಬದಲಿಗೆ ಅದರಿಂದ ಮನೆಯ ಅಂದ ಹೆಚ್ಚಾದರೆ ಸಾಕು ಬೇರೆಯವರು ನಮ್ಮ ಮನೆಯ ಅಡುಗೆ ಮನೆಯನ್ನು ನೋಡಿ ಹೊಗಳಿದರೆ ಸಾಕು ಎನ್ನುವಂತಹ ಮಟ್ಟಕ್ಕೆ ಈ ದಿನ ಮಹಿಳೆಯರು ಬಂದು ನಿಂತಿದ್ದಾರೆ.
ಆದರೆ ಬಹಳ ಹಿಂದಿನ ಕಾಲದಲ್ಲಿ ನಿಮಗೆ ಗೊತ್ತಿರಬಹುದು ಯಾವುದೇ ರೀತಿಯಾದಂತಹ ನಾನ್ ಸ್ಟಿಕ್ ಯಾವುದೂ ಇರಲಿಲ್ಲ. ಬದಲಿಗೆ ಮಡಿಕೆ, ತಾಮ್ರ, ಇತ್ತಾಳೆ, ಕಬ್ಬಿಣ ಹೀಗೆ ಇಂತಹ ಪಾತ್ರಗಳನ್ನು ಉಪಯೋಗಿಸುವುದರ ಮೂಲಕ ಮನೆಯಲ್ಲಿ ಮಹಿಳೆಯರು ಅಡುಗೆಗಳನ್ನು ತಯಾರಿಸುತ್ತಿದ್ದರು. ಆಗ ಅವರಿಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಬರುತ್ತಿರಲಿಲ್ಲ. ಬದಲಿಗೆ ಆ ಪಾತ್ರೆಗಳಲ್ಲಿರುವಂತಹ ಎಲ್ಲಾ ಸತ್ವ ಅವರು ತಿನ್ನುವಂತಹ ಆಹಾರದಲ್ಲಿ ಸೇರುತ್ತಿತ್ತು. ಆದ್ದರಿಂದ ಅವರ ಆರೋಗ್ಯ ಹೆಚ್ಚಾಗುತ್ತಿತ್ತು.
ಆದರೆ ಈ ದಿನ ನಾವು ಮೇಲೆ ಹೇಳಿದಂತೆ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆಯನ್ನು ತಯಾರಿಸಿ ತಿನ್ನುತ್ತಾ ಇರುವುದರಿಂದ ಅವೆಲ್ಲವೂ ಕೂಡ ನಮಗೆ ವಿಷವಾಗಿ ಬದಲಾವಣೆಯಾಗುತ್ತಿದೆ. ಆದ್ದರಿಂದ ನಮ್ಮ ಆರೋಗ್ಯವೂ ಕೂಡ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದೇ ಹೇಳಬಹುದು. ಇದರಲ್ಲಿ ಬೆರೆಸಿರುವಂತಹ ಕೆಮಿಕಲ್ ಪದಾರ್ಥ ಗಳು ನಮ್ಮ ದೇಹದೊಳಗೆ ಸೇರಿ ಹಲವಾರು ಸಮಸ್ಯೆಗೆ ಕಾರಣವಾಗು ತ್ತಿದೆ ಎಂದೇ ಹೇಳಬಹುದು. ಆದರೆ ಹೆಚ್ಚಿನ ಜನ ನಾನ್ ಸ್ಟಿಕ್ ಪಾತ್ರೆ ಯಲ್ಲಿ ಯಾವುದೇ ಅಡುಗೆ ಮಾಡಿದರೆ ಅದು ಅಂಟಿಕೊಳ್ಳುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಆದರೆ ಅವೆಲ್ಲವೂ ಕೂಡ ಸುಳ್ಳು ಬದಲಿಗೆ ಅದು ಅನಾರೋಗ್ಯಕರ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.