ಈ ರೀತಿ ಲಕ್ಷಣಗಳು ನಿಮಗೆ ಕಂಡು ಬರುತ್ತಿದೆ ಅಂದರೆ ಮುಂದೆ ನಿಮಗೆ ಪಾರ್ಶ್ವವಾಯು ಅಥವಾ ಲಕ್ವಾ ಒಡೆಯಬಹುದು, ಇದರ ಲಕ್ಷಣಗಳೇನು & ಇದಕ್ಕೆ ಇರುವ ಪರಿಹಾರವೇನು ನೋಡಿ.
ಮನುಷ್ಯನಿಗೆ ಕಾಡುವ ಕಾಯಿಲೆಗಳು ಅನೇಕ. ಅದರಲ್ಲಿ ಕೆಲವು ಕಾಯಿಲೆಗಳು ತಿಳಿಯದೆ ದಾಳಿ ಮಾಡಿ ಬಿಡುತ್ತವೆ. ಅಂತಹ ಕಾಯಿಲೆಗಳಲ್ಲಿ ಲಕ್ವ ಅಥವಾ ಪಾರ್ಶ್ವವಾಯು ಎನ್ನುವುದು ಕೂಡ ಒಂದು. ಈ ಪಾರ್ಶ್ವವಾಯು ಬರುವುದನ್ನು ತಿಳಿಯುವುದು ಸ್ವಲ್ಪ ಕಷ್ಟ.ದೇಹದಲ್ಲಿ ರಕ್ತದ ಒತ್ತಡ ಹೆಚ್ಚಾದಾಗ ಪಾರ್ಶ್ವವಾಯು ಪೀಡಿತ ರಾಗುತ್ತಾರೆ ಎಂದು ಹೇಳುತ್ತಾರೆ. ದೇಹದ ಬಲಭಾಗದ ಕಡೆ ರಕ್ತ ಸಂಚಾರ ಹೆಚ್ಚಾದಾಗ ಬಲ ಭಾಗಕ್ಕೆ, ಹಾಗೂ ದೇಹದಲ್ಲಿ ಎಡಭಾಗದಲ್ಲಿ ರಕ್ತಸಂಚಾರ ಹೆಚ್ಚಾದಾಗ ಎಡ ಭಾಗಕ್ಕೆ ಈ ಲಕ್ವ ಎನ್ನುವುದು ಹೊಡೆಯುತ್ತದೆ. ಮೆದುಳಿನಲ್ಲಿ ರಕ್ತ ಸಂಚಾರ … Read more