ಲಕ್ಕಿ ಗಿಡದ ಸೊಪ್ಪನ್ನು ಹೀಗೆ ಬಳಸಿ ಸಾಕು ಮಂಡಿ, ಸೊಂಟ, ಕೈ ಕಾಲು ನೋವು ನಿವಾರಣೆ, ಕಾಮೋತ್ತೇಜಕ ಶಕ್ತಿಯನ್ನು ಹೆಚ್ಚಿಸುವ ನೈಸರ್ಗಿಕ ಮನೆಮದ್ದು.
ಲಕ್ಕಿ ಗಿಡ ಇದರ ವೈಜ್ಞಾನಿಕ ಹೆಸರು ವಿಟೆಕ್ಸ್ ನಿಗುಂಡ, ಸಂಸ್ಕ್ರತ ಭಾಷೆಯಲ್ಲಿ ಸಿಂಧಯವಾರಾ, ಶ್ವೇತಾ ಪುಷ್ಪ, ಕನ್ನಡ ಬಾಷೆಯಲ್ಲಿ ಲಕ್ಕಿ, ನಕ್ಕಿ, ಮೊಚೆ, ಬಿಳಿ ನಕ್ಕೆ, ಇಂಗ್ಲೀಷ್ ಭಾಷೆಯಲ್ಲಿ Five leaved chaste Horse Shoe Vitex ಎಂತಲು ಕರೆಯುತ್ತಾರೆ. ಜೀವಂತ ಬೆಳೆಗಳ ಅವನತಿ ಹೊಂದಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಸಸ್ಯಗಳಲ್ಲಿ ಈ ಲಕ್ಕಿ ಗಿಡವು ಸಹ ಒಂದು. ಲಕ್ಕಿ ಗಿಡದ ಮೂಲ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾ ಆಗಿದೆ. ಹಿಂದೂ ಸಂಪ್ರದಾಯದಲ್ಲಿ ಈ ಲಕ್ಕಿ … Read more