ಇದೊಂದು ಯಂತ್ರ & ಸಂಖ್ಯೆಯನ್ನು ಯಾರಿಗೂ ತಿಳಿಯದಂತೆ ಗುಪ್ತವಾಗಿ ಜೇಬಿನಲ್ಲಿ ಇಟ್ಟುಕೊಳ್ಳಿ, ಹಣದ ಆಕರ್ಷಣೆಯಾಗಿ ಬೇಗ ಶ್ರೀಮಂತರಾಗುವಿರಿ.!

 

ಇಂದು ಪ್ರಪಂಚ ಸಂಖ್ಯೆಗಳ ಆಧಾರದಲ್ಲಿ ನಿಂತಿದೆ ಎಂದು ಹೇಳಬಹುದು. ಯಾಕೆಂದರೆ, ಜೀವನದಲ್ಲಿ ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು ಎನ್ನುವುದರಿಂದ ಹಿಡಿದು ಪ್ರತಿಯೊಂದು ವಿಷಯದಲ್ಲಿ ಕೂಡ ಸಂಖ್ಯೆಗಳೇ ಬಂದು ಹೋಗುತ್ತವೆ. ನಾವು ಮಾಡುವ ಹಣದ ವ್ಯವಹಾರದಲ್ಲಿ ಸಂಖ್ಯೆ, ನಾವು ಪರೀಕ್ಷೆಗಳಲ್ಲಿ ಪಡೆದುಕೊಳ್ಳುವ ಅಂಕೆಗಳನ್ನು ಸಂಖ್ಯೆ.

ನಾವು ಕಾರ್ಖಾನೆಯಲ್ಲಿ ದುಡಿಯುವ ಸಮಯವು ಕೂಡ ಸಂಖ್ಯೆ, ಪಡೆವ ಸಂಬಳ ಕೂಡ ಸಂಖ್ಯೆ ಹೀಗೆ ಬದುಕು ಎನ್ನುವುದು ನಮ್ಮ ಬದುಕಿನ ಅತಿ ದೊಡ್ಡ ಅಂಶವಾಗಿದೆ. ಒಬ್ಬ ವ್ಯಕ್ತಿ ಹುಟ್ಟುವಾಗ ಯಾವ ದಿನಾಂಕಕ್ಕೆ ಹುಟ್ಟಿದ್ದಾನೆ ಎಷ್ಟು ಸಮಯಕ್ಕೆ ಹುಟ್ಟಿದ್ದಾನೆ ಎಂದು ಕೇಳುವುದರಿಂದ ಆರಂಭವಾಗಿ ಬದುಕು ಪೂರ್ತಿ ಸಂಖ್ಯೆಗಳಿಂದಲೇ ತುಂಬಿಕೊಂಡಿರುತ್ತದೆ.

ನಮ್ಮ ಜ್ವರವು ಎಷ್ಟು ಡಿಗ್ರಿ ಇದೆ, ಶುಗರ್ ಯಾವ ಲೆವೆಲ್ ಇದೆ, ಬಿಪಿ ಯಾವ ಲೆವೆಲ್ ಇದೆ ಎಂದು ಹೇಳುವ ತನಕ ಎಲ್ಲವೂ ಕೂಡ ಸಂಖ್ಯೆಮಯ. ಹಾಗೆಯೇ ನಾವು ದೇವಸ್ಥಾನಕ್ಕೆ ಹೋದರು ಕೂಡ ಎಷ್ಟು ಪ್ರದಕ್ಷಿಣೆ ಹಾಕಬೇಕು, ದೇವರಿಗೆ ಎಷ್ಟು ಹೂವು ಅನ್ನು ಅರ್ಪಿಸಬೇಕು, ಎಷ್ಟು ಬಾರಿ ಮಂತ್ರ ಗಳನ್ನು ಹೇಳಬೇಕು ಎಲ್ಲದರಲ್ಲೂ ಸಂಖ್ಯೆ ಬಂದು ಹೋಗುತ್ತದೆ ಹಾಗಾಗಿ ಈಗಿನ ಕಾಲದಲ್ಲಿ ಜನರು ಸಂಖ್ಯಾ ಶಾಸ್ತ್ರವನ್ನು ಹೆಚ್ಚು ನಂಬುತ್ತಾರೆ.

ಸಂಖ್ಯಾಶಾಸ್ತ್ರ ನಂಬುವವರಿಗೆ ಅವರ ಜನ್ಮ ಸಂಖ್ಯೆ ಮತ್ತು ಭಾಗ್ಯ ಸಂಖ್ಯೆ ಬಹಳ ಮುಖ್ಯ ಆಗುತ್ತದೆ. ಅದರ ಲೆಕ್ಕಾಚಾರವಾಗಿ ಬದುಕಿನಲ್ಲಿ ನಡೆದುಕೊಂಡರೆ ಅಂತವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಂಖ್ಯೆಗಳ ನಡುವೆ ಬದುಕುತ್ತಿರುವ ನಾವು ಸಂಖ್ಯೆಗಳನ್ನು ಪಾಲಿಸಿ ಬದುಕಿದರೆ ನಮಗೆ ಯಶಸ್ಸು ತಪ್ಪದೇ ಬರುತ್ತದೆ, ಈ ರೀತಿ ನೀವು ಜೀವನದ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕು ಎಂದರೆ ನಾವು ಹೇಳುವ ಈ ತಂತ್ರವನ್ನು ಪಾಲಿಸಿ ಸಾಕು.

ಜೀವನದಲ್ಲಿರುವ ಬಹುತೇಕ ಎಲ್ಲಾ ಸಮಸ್ಯೆಗಳನ್ನು ಕೂಡ ಹಣದಿಂದ ನಾವು ಪರಿಹಾರ ಮಾಡಬಹುದು. ಹಣ ಒಂದು ಇದ್ದರೆ ನಮ್ಮ ಉದ್ಯೋಗ ಸಮಸ್ಯೆ, ಅನಾರೋಗ್ಯ ಸಮಸ್ಯೆ ಎಲ್ಲವೂ ನಿವಾರಣೆ ಆಗಿ ಹೋಗುತ್ತದೆ. ಹಣದಿಂದ ಸಾಧ್ಯವಾಗದೇ ಇರುವ ವಿಷಯವೇ ಇಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಹಣ ಎನ್ನುವುದು ಮುಖ್ಯ ಹಾಗಾಗಿ ಯಾವುದೇ ಸಮಸ್ಯೆ ಪರಿಹಾರ ಆಗಬೇಕು ಎಂದರೆ ನಮ್ಮ ಬಳಿಕ ಹಣ ಇರಬೇಕು.

ಈ ರೀತಿ ಸದಾ ನಮ್ಮ ಬಳಿ ಹಣದ ಆಕರ್ಷಣೆ ಆಗಬೇಕು ಎಂದರೆ ಅದಕ್ಕೆ ಸಂಬಂಧಿಸಿದ ತಂತ್ರ ಮಾಡಬೇಕು. ಈ ತಂತ್ರ ಹೇಗೆ ಮಾಡುವುದು ಎಂದರೆ ನೀವು ಕುಬೇರ ಯಂತ್ರವನ್ನು ತಯಾರಿಸಬೇಕು. ಯಾಕೆಂದರೆ ಕುಬೇರ ಯಂತ್ರವನ್ನು ಸಂಖ್ಯೆಗಳಿಂದಲೇ ಬರೆಯಲಾಗುತ್ತದೆ. ಅದರಲ್ಲಿರುವ ಸಂಖ್ಯೆಯಲ್ಲಿ ಒಂದು ಸಂಖ್ಯೆ ನಿಮ್ಮ ಭಾಗ್ಯ ಸಂಖ್ಯೆ ಕೂಡ ಆಗಿರುತ್ತದೆ. ಹಾಗಾಗಿ ತಯಾರಿಸಿ ಅದನ್ನು ಯಾರಿಗೂ ಗೊತ್ತಾಗದ ಹಾಗೆ ನಿಮ್ಮ ಜೇಬಿದಲ್ಲಿ ಇಟ್ಟುಕೊಳ್ಳಿ.

ಈ ರೀತಿ ಮಾಡುವುದರಿಂದ ನಿಮಗೆ ಹಣದ ಆಕರ್ಷಣೆ ಉಂಟಾಗುತ್ತದೆ. ಆದಷ್ಟು ಬೇಗ ಸಮಸ್ಯೆಗಳು ಪರಿಹಾರ ಆಗಿ ನೀವು ಸಹ ಕುಬೇರನಂತೆ ಬದುಕುತ್ತೀರಿ. ಹಾಗೆ ನೀವೇನಾದರೂ ಯಾರಿಂದನಾದರೂ ಹಣ ಸಾಲ ಪಡೆಯಬೇಕು ಅಥವಾ ಬೇರೆಯವರಿಗೆ ಹಣ ಸಾಲ ಕೊಡಬೇಕು ಅಥವಾ ಹಣಕ್ಕೆ ಸಂಬಂಧಪಟ್ಟ ಹಾಗೆ ಯಾವುದಾದರೂ ವ್ಯವಹಾರ ಮಾಡಿ ಲಾಭ ಹೊಂದಬೇಕು.

ಎಂದು ಹಣ ಉಪಯೋಗಿಸುವಾಗ ಮುನ್ನ ನಿಮ್ಮ ಭಾಗ್ಯ ಸಂಖ್ಯೆ ಯಾವುದು ಎಂದು ತಿಳಿದುಕೊಂಡು ಆ ಭಾಗ್ಯ ಸಂಖ್ಯೆಯನ್ನು ನೆನೆದು ನೀವು ಹಣದ ವ್ಯವಹಾರ ಮಾಡಿ. ಆಗ ಆ ಸಂಖ್ಯೆಯೇ ಹೆಚ್ಚಿನ ಹಣದ ಆಕರ್ಷಣೆ ಆಗುವ ರೀತಿ ಮಾಡಿ ನಿಮ್ಮ ಎಲ್ಲಾ ಕಾರ್ಯವನ್ನು ಸಿದ್ಧಿಸಿಕೊಡುತ್ತದೆ. ಇನ್ನು ಮುಂದೆ ಇದನ್ನು ಪಾಲಿಸಿ, ಶ್ರೀಮಂತರಾಗಿ.

Leave a Comment

%d bloggers like this: