ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಹಾಗೆ ಹಾಟ್ ಫೋಟೋ ಶೂಟ್ ಮಾಡಿಸಿದ ರಾಗಿಣಿ ದ್ವಿವೇದಿ.

ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಹಾಗೆ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿರುವಂತಹ ತುಪ್ಪದ ಬೆಡಗಿ ರಾಗಿಣಿ ಅವರು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಈ ಫೋಟೋಗಳನ್ನು ನೋಡಿದಂತಹ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುವಂತಹ ರಾಗಿಣಿ ಅವರು ತಮ್ಮ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ ಇವರ ಫೋಟೋಗಳಿಗೆ ಲಕ್ಷಾಂತರ ಹಾಗೆಯೇ ವ್ಯೂಸ್ ಗಳು ಲೈಕ್ಸ್ ಗಳು ಸಹ ಬರುತ್ತಿದೆ. ಇವರು ತೆಗೆಸುವಂತಹ ಫೋಟೋಗಳು ಹೇಗಿರುತ್ತವೆ ಎಂದರೆ ಹದಿಹರೆಯದ ಹುಡುಗರ ನಿದ್ದೆಯನ್ನು ಕೆಡಿಸುವ ರೀತಿಯಲ್ಲಿ ಇವರ ಹಾಟ್ ಫೋಟೋಗಳು ಇರುತ್ತದೆ. ರಾಗಿಣಿ ಅವರ ವಯಸ್ಸು 30 ದಾಟಿದ್ದರು ಸಹ ಇನ್ನು 18ರ ಹುಡುಗಿಯ ಹಾಗೆ ಲವಲವಿಕೆಯಿಂದ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ.

WhatsApp Group Join Now
Telegram Group Join Now

ಇನ್ನು ಅವರ ಸೌಂದರ್ಯದ ಗುಟ್ಟೇನು ಎಂದು ನಾವು ತಿಳಿದುಕೊಳ್ಳುವುದಾದರೆ ಇವರು ಫಿಶ್ನೆಸ್ ನ ಕಡೆ ಹೆಚ್ಚಿನ ಗಮನವನ್ನು ಹಾರಿಸುತ್ತಾರೆ ತಮ್ಮ ದೇಹವನ್ನು ಫಿಟ್ಟಾಗಿ ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಡಯೆಟ್ ಹಾಗೆ ಸಾಕಷ್ಟು ವರ್ಕೌಟ್ ಗಳನ್ನು ಇವರು ಮಾಡುತ್ತಾರೆ. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಮುಂದುವರೆದುಕೊಂಡು ಬರುತ್ತಿರುವಂತಹ ರಾಗಿಣಿ ಅವರಿಗೆ ತಮ್ಮದೇ ಆದಂತಹ ದೊಡ್ಡ ಫ್ಯಾನ್ ಫಾಲೋವರ್ಸ್ ಇದೆ. ಸಾಕಷ್ಟು ಜನ ಅಭಿಮಾನಿಗಳು ಇವರ ಸಿನಿಮಾಗಳಿಗಾಗಿ ಕಾಯುತ್ತಾ ಕುಳಿತ್ತಿರುತ್ತಾರೆ ಹಾಗೆ ಇವರ instagram ಖಾತೆಯಲ್ಲಿ ನೋಡುವುದಾದರೆ ಇವರು ಹಂಚಿಕೊಳ್ಳುವ ಫೋಟೋಗಳು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತವೆ ಹಾಗೆ ಇವರು ಕೆಲವೊಂದು ರೀಲ್ಸ್ ಗಳನ್ನು ಮಾಡುತ್ತಾರೆ, ರೀಲ್ಸ್ ಗಳು ಲಕ್ಷಾಂತರ ವೀವ್ಸ್ ಗಳನ್ನು ಪಡೆದುಕೊಂಡಿದೆ.

ಇದೀಗ ಹೊಸದಾಗಿ ಮಾಡಿಸಿರುವಂತಹ ಫೋಟೋ ಶೂಟ್ ತುಂಬಾ ಹಾಟ್ ಆಗಿ ತುಂಬಾ ಹಾಟ್ ಆದ ಉಡುಗೆಯನ್ನು ತೊಟ್ಟು ರಾಗಿಣಿ ಅವರು ಫೋಟೋಶೂಟ್ ಮಾಡಿಸಿದ್ದಾರೆ ಹಾಗೆಯೇ ಈ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿದೆ. ರಾಗಿಣಿ ಅವರ ಸಿನಿ ಪಯಣ ಅಷ್ಟೊಂದು ಸುಲಭವಾಗಿ ಇರಲಿಲ್ಲ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿರುವಂತಹ ರಾಗಿಣಿ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದರು. ರಾಗಿಣಿ ಅರದು ಸಿನಿಮಾ ಬ್ಯಾಗ್ರೌಂಡ್ ಇರುವಂತಹ ಕುಟುಂಬ ಏನಲ್ಲ ಸಾಮಾನ್ಯ ಕುಟುಂಬದಿಂದ ಬಂದಂತಹ ರಾಗಿಣಿ ಅವರು ತಮ್ಮದೇ ಆದ ಶೈಲಿಯ ನಟನೆಯ ಮೂಲಕ ಚಿತ್ರರಂಗದಲ್ಲಿ ಸಕ್ರಿಯರಾದರು.

ಹಾಗೆಯೇ ಇವರ ನಟನೆ ಎಲ್ಲರಲ್ಲಿಯೂ ಮೋಡಿ ಮಾಡಿತು ರಾಗಿಣಿ ಅವರ ಕನ್ನಡದ ಮೊದಲ ಸಿನಿಮಾ ಆದ ‘ವೀರ ಮದಕರಿ’ ಇವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿತು. ನಂತರದಲ್ಲಿ ಇವರು ಹಿಂತಿರುಗಿ ನೋಡಿದ್ದೇ ಇಲ್ಲ ಸಾಲು ಸಾಲು ಸಿನಿಮಾ ಆಫರ್ ಗಳು ಇವರಿಗೆ ಒದಗಿ ಬಂದವು ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ಸಹ ನಟಿ ರಾಗಿಣಿ ಅವರು ನಟಿಸಿದ್ದಾರೆ. ಇವರ ಸಿನಿ ಪಯಣ ಹೀಗೆ ಮುಂದುವರೆಯುತ್ತಾ ಇರುತ್ತದೆ, ಅಲ್ಲದೆ ಇವರಿಗೆ ವೀರ ಮದಕರಿ ಚಿತ್ರಕ್ಕೆ ಫಿಲಂ ಫೇರ್ ಅವಾರ್ಡ ಸಹ ಬಂದಿತು ಸುದೀಪ್ ಮತ್ತು ರಾಗಿಣಿ ಅವರ ಕಾಂಬಿನೇಷನ್ನ ವೀರ ಮದಕರಿ ಚಿತ್ರವನ್ನು ಅಭಿಮಾನಿಗಳು ಇಂದಿಗೂ ಸಹ ಹಾಡಿ ಹೊಗಳುತ್ತಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಮೂಡಿ ಬಂದಿತ್ತು. ರಾಗಿಣಿ ಅವರ ಹಾಟ್ ಫೋಟೋಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now