ನಮ್ಮ ಕರ್ನಾಟಕದಲ್ಲಿ ಹಲವಾರು ವಿಧದ ಕೆಲಸಗಳು ಇದ್ದು ಹಲವಾರು ಕೆಲಸಗಳಿಗೆ ಅರ್ಜಿಯನ್ನು ಹಾಕುವಂತೆ ನೇಮಕಾತಿಯನ್ನು ಹೊರಡಿಸುತ್ತಿರುತ್ತಾರೆ ಅದೇ ರೀತಿಯಾಗಿ ಹೆಚ್ಚಿನ ಜನ ಸರ್ಕಾರಿ ಹುದ್ದೆಗೆ ನೇಮಕಾತಿಯನ್ನು ಸಲ್ಲಿಸುವುದಕ್ಕೆ ಇಷ್ಟಪಟ್ಟರೆ ಕೆಲವೊಬ್ಬರು ಖಾಸಗಿ ಹುದ್ದೆಗಳಿಗೆ ನೇಮಕಾತಿಯನ್ನು ಹಾಕುವುದಕ್ಕೆ ಇಷ್ಟಪಡುತ್ತಾರೆ, ಒಟ್ಟಾರೆಯಾಗಿ ಕೆಲವೊಬ್ಬರು ಯಾವುದೇ ಕೆಲಸ ಸಿಕ್ಕರೂ ನಾನು ಹೋಗಿ ಮಾಡುತ್ತೇನೆ ಎಂದು ಹೇಳುತ್ತಾರೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಿದ್ಯಾಭ್ಯಾಸವನ್ನು ಮಾಡಿರುವಂತಹ ಹಲವಾರು ವಿದ್ಯಾರ್ಥಿಗಳು ಇದ್ದಾರೆ ಆದರೆ ಎಲ್ಲರಿಗೂ ಕೂಡ ಕೆಲಸ ಸಿಗುತ್ತಿಲ್ಲ ಅದಕ್ಕೆಲ್ಲದಕ್ಕೂ ಮುಖ್ಯ ಕಾರಣ ಏನು ಎಂಬುದು ಇಲ್ಲಿಯ ತನಕ ತಿಳಿದಿಲ್ಲ. ಅದೇನೇ ಇರಲಿ ಯಾವುದೇ ಕೆಲಸಕ್ಕೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದಾರೆ ಎಂದರೆ ಕಡಿಮೆ ಸಂಖ್ಯೆಯಲ್ಲಿ ಅರ್ಜಿಯನ್ನು ಹಾಕುತ್ತಾರೆ.
ಅದಕ್ಕೂ ಮುನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಆ ಕೆಲಸ ಸಿಗುತ್ತದೆಯೋ ಸಿಗುವುದಿಲ್ಲವೋ ಅದನ್ನು ಯೋಚಿಸಬೇಡಿ ಬದಲಿಗೆ ಆ ಕೆಲಸಕ್ಕೆ ಅರ್ಜಿಯನ್ನು ಹಾಕುವುದರ ಮುಖಾಂತರ ಆ ಕೆಲಸದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಹಾಗೂ ಅದರಲ್ಲಿ ಇರುವಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಮುಂದಿನ ದಿನಗಳಲ್ಲಿ ನಿಮಗೆ ಆ ವಿಷಯಗಳು ತುಂಬಾ ಅನುಕೂಲಕ್ಕೆ ಬರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ನಾನು ಓದಿರುವಂತಹ ವಿದ್ಯೆಗೆ ಈ ಕೆಲಸ ನನಗೆ ಸೂಕ್ತವಾಗುವುದಿಲ್ಲ ಎನ್ನುವುದರ ಬದಲು ಯಾವುದೇ ಕೆಲಸ ಸಿಕ್ಕರು ನಾನು ಮಾಡುತ್ತೇನೆ ಎನ್ನುವಂತಹ ಛಲ ಪ್ರತಿಯೊಬ್ಬರಲ್ಲೂ ಕೂಡ ಇರಬೇಕು.
ಆದರೆ ಇಂತಹ ಛಲ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿಲ್ಲ ಬದಲಿಗೆ ಎಲ್ಲರೂ ಕೂಡ ಒಳ್ಳೆಯ ಉನ್ನತವಾದಂತಹ ಕೆಲಸವನ್ನೇ ಹುಡುಕುತ್ತಿರು ತ್ತಾರೆ ಆದರೆ ಎಲ್ಲರಿಗೂ ಕೂಡ ಅದು ಸಿಗುವುದಿಲ್ಲ ಪ್ರತಿಯೊಂದು ವರ್ಷದಲ್ಲಿಯೂ ಕೂಡ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡುತ್ತಾರೆ ಅದೇ ರೀತಿಯಾಗಿ ಈ ವರ್ಷ 2023ರಲ್ಲಿ ರೈಲ್ವೆ ಇಲಾಖೆಯ ವತಿಯಿಂದ ಟಿಕೆಟ್ ಕ್ಲರ್ಕ್ ಹುದ್ದೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು.
ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ರೀತಿಯ ದಾಖಲಾತಿಗಳು ಬೇಕು ಅರ್ಜಿಯನ್ನು ಹಾಕುವುದಕ್ಕೆ ಏನೆಲ್ಲಾ ನಿಯಮಗಳು ಇದೆ ಹಾಗೂ ಅರ್ಜಿಯನ್ನು ಯಾರ್ಯಾರು ಹಾಕಬಹುದು ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಅರ್ಜಿಗೆ ನಮ್ಮ ಕರ್ನಾಟಕದ ಎಲ್ಲಾ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು.
ಈ ಒಂದು ಅರ್ಜಿ ಹಾಕುವುದಕ್ಕೆ ಬೇಕಾಗುವ ದಾಖಲಾತಿಗಳು ಯಾವುದು ಎಂದರೆ ಅರ್ಜಿದಾರರ ಫೋಟೋ ಹಾಗೂ ಸಹಿ,ಈ ಮೇಲ್ ಐಡಿ ಮತ್ತು ಮೊಬೈಲ್ ನಂಬರ್,ವಾಸಸ್ಥಳ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ,ಹಾಗೂ ಶೈಕ್ಷಣಿಕ ಅಂಕಪಟ್ಟಿ,ಕನ್ನಡ ಮಾಧ್ಯಮ ಗ್ರಾಮೀಣ ಪ್ರಮಾಣ ಪತ್ರ,ಆಧಾರ್ ಕಾರ್ಡ್,ಪಾನ್ ಕಾರ್ಡ್, ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಕೊನೆಯ ದಿನಾಂಕ 20/02/2023.
ಈ ಒಂದು ಅರ್ಜಿಯನ್ನು ಹಾಕುವುದಕ್ಕೆ CA ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ಯಾವುದೇ ಡಿಗ್ರಿ ಪಾಸಾಗಿದ್ದರು ಅರ್ಜಿ ಹಾಕಬಹುದು.ಅರ್ಜಿಯನ್ನು ಹಾಕುವುದಕ್ಕೆ ವಯಸ್ಸಿನ ಮಿತಿ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 55 ವರ್ಷ ಒಳಗಿನವರಾಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಲಿಕ್ಕೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇರುತ್ತದೆ ಇಲ್ಲಿ ಯಾವುದೇ ರೀತಿಯಾದಂತಹ ಪರೀಕ್ಷೆ ಇರುವುದಿಲ್ಲ ನೇರವಾಗಿ ನೇಮಕಾತಿ ಮಾಡಲಾಗುತ್ತದೆ.