SBI ಬ್ಯಾಂಕ್ ಹೊಸ ಯೋಜನೆ ಕೇವಲ 1 ಲಕ್ಷ ಕಟ್ಟಿದರೆ ಸಾಕು ಪ್ರತಿ ತಿಂಗಳು 3259 ರೂಪಾಯಿ ಸಿಗುತ್ತೆ.!

 

WhatsApp Group Join Now
Telegram Group Join Now

ಭಾರತೀಯ ನಾಗರಿಕನಾದ ಯಾವುದೇ ವ್ಯಕ್ತಿಯು ತನ್ನ ಬಳಿ ಇರುವ ಸ್ವಲ್ಪ ಉಳಿತಾಯದ ಹಣವನ್ನು ಯಾವುದಾದರು ಒಳ್ಳೆ ಯೋಜನೆಯಡಿ ಹೂಡಿಕೆ ಮಾಡಿ ಪ್ರತಿ ತಿಂಗಳು ಅದರಿಂದ ನಿಶ್ಚಿತ ಆದಾಯ ಪಡೆಯಲು ಬಯಸುವುದಾದರೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು. ಯಾಕೆಂದರೆ ರಾಷ್ಟ್ರೀಕೃತ ಬ್ಯಾಂಕಿನ ಈ ಸರ್ಕಾರದ ಯೋಜನೆಯಲ್ಲಿ ಹಣಕ್ಕೆ 100% ಭದ್ರತೆ ಇರುತ್ತದೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಮೇತವಾಗಿ ಪ್ರತಿ ತಿಂಗಳು ಅಸಲು ಹಣವೂ ಸೇರಿ ನಿಮ್ಮ ಖಾತೆಗೆ ಜಮೆ ಆಗುತ್ತಿರುತ್ತದೆ. ದೂರದ ಊರಿನಲ್ಲಿ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಿ ಪ್ರತಿ ತಿಂಗಳು ಹೋಗಿ ಖರ್ಚಿಗೆ ಹಣ ಕೊಟ್ಟು ಬರಲು ಆಗುವುದಿಲ್ಲ ಎನ್ನುವವರು ಮತ್ತು ಒಟ್ಟಿಗೆ ಹಣ ಕೊಟ್ಟರೆ ಮಕ್ಕಳು ಹಾಳಾಗುತ್ತಾರೆ ಎಂದು ಕಾಳಜಿ ಮಾಡುವವರು.

ಈ ಸುದ್ದಿ ಓದಿ:- ಬಂಧನ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, PUC ಆಗಿದ್ದರೆ ಸಾಕು, ಆಸಕ್ತರು ಅರ್ಜಿ ಸಲ್ಲಿಸಿ.!

ಅಥವಾ ರಿಟೈರ್ಮೆಂಟ್ ತೆಗೆದುಕೊಂಡು ಮನೆಯಲ್ಲಿದ್ದೇನೆ ನನ್ನ ಬಳಿ ಈಗ ಒಂದಷ್ಟು ಹಣ ಇದೆ ಇದನ್ನು ಒಳ್ಳೆ ಯೋಜನೆಯಲ್ಲಿ ಹೂಡಿಕೆ ಮಾಡಿ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ಪಿಂಚಣಿ ರೀತಿ ಹಣ ಪಡೆಯಬೇಕು ಎಂದು ಬಯಸುವವರಿಗೆ ಈ SBI Annuity Deposite Scheme ಯೋಜನೆ ಅತ್ಯುತ್ತಮ. ಆಸಕ್ತಿ ಇರುವವರಿಗಾಗಿ ಇದರ ಕುರಿತು ಹೆಚ್ಚಿನ ಮಾಹಿತಿ ಹೀಗಿದೆ ನೋಡಿ.

ಯೋಜನೆಯ ಹೆಸರು:- SBI Annuity Deposite Scheme
ಯೋಜನೆ ಕುರಿತ ಪ್ರಮುಖ ಸಂಗತಿಗಳು:-

* ಈ ಮೊದಲೇ ಹೇಳಿದಂತೆ ಇದು ಒನ್ ಟೈಮ್ ಇನ್ವೆಸ್ಟ್ಮೆಂಟ್ ಪ್ಲಾನ್ ಆಗಿರುತ್ತದೆ. ಒಂದೇ ಬಾರಿಗೆ ಹಣ ಹೂಡಿಕೆ ಮಾಡಿ ಅದಕ್ಕೆ ಬಡ್ಡಿ ಹಾಗೂ ಪ್ರತಿ ತಿಂಗಳು ಸ್ವಲ್ಪಮೊತ್ತದ ಅಸಲನ್ನು ಕೂಡ ಹಿಂಪಡೆಯುವ ಯೋಜನೆಯಾಗಿದೆ.
* ಯಾವುದೇ ವಯಸ್ಸಿನ ಮಿತಿ ಇಲ್ಲದೆ ಭಾರತೀಯನಾದ ಯಾವುದೇ ವ್ಯಕ್ತಿ SBI ನಲ್ಲಿ ಖಾತೆ ತೆರೆದು ಈ ಯೋಜನೆಯಡಿ ಹೂಡಿಕೆ ಮಾಡಬಹುದು.

ಈ ಸುದ್ದಿ ಓದಿ:- ತಿಂಗಳಿಗೆ 1000 ಕಟ್ಟಿ ಸಾಕು ಒಟ್ಟಿಗೆ 42 ಲಕ್ಷ ಸಿಗಲಿದೆ.!

* ಜಂಟಿಯಾಗಿ ಕೂಡ ಹೂಡಿಕೆ ಮಾಡಲು ಅವಕಾಶವಿದೆ
* ಕನಿಷ್ಠ ರೂ.25,000 ದಿಂದ ಗರಿಷ್ಠ ಯಾವುದೇ ಮಿತಿ ಇಲ್ಲದೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
* 3,5,7, ಮತ್ತು 10 ವರ್ಷಗಳ ಪಿರಿಯಡ್ ನೀವು ಆರಿಸಬಹುದು.
3-5 ವರ್ಷ ಆರಿಸುವವರಿಗೆ 5.30%, 7-10 ವರ್ಷ ಆರಿಸುವವರಿಗೆ 5.40% ಮತ್ತು ಹಿರಿಯ ನಾಗರಿಕರಿಗೆ 5.90% ಅನ್ವಯ ಬಡ್ಡಿ ನೀಡಲಾಗುತ್ತದೆ, SBI ನ ಖಾಯಂ ಉದ್ಯೋಗಿಗಳಿಗೆ 6.40% ಅನ್ವಯವಾಗುತ್ತದೆ.

* ಈಗ ಯೋಚನೆಯಲ್ಲಿ ಸಾಲ ಸೌಲಭ್ಯ ಕೂಡ ಲಭ್ಯವಿದೆ. ನಿಮ್ಮ ಹೂಡಿಕೆ 75% ವರೆಗೂ ಕೂಡ ನೀವು ಸಾಲ ಪಡೆದುಕೊಳ್ಳಬಹುದು
* ಟ್ಯಾಕ್ಸ್ ಬೆನಿಫಿಟ್ ಇರುತ್ತದೆ
* ನಾಮಿನಿ ಫೆಸಿಲಿಟಿ ಕೂಡ ಇರುತ್ತದೆ
* ಆನ್ಲೈನ್ ನಲ್ಲಿ SBI ಬ್ಯಾಂಕ್ ವೆಬ್ಸೈಟ್ ನಲ್ಲಿ ಅಥವಾ ಆಫ್ಲೈನ್ ನಲ್ಲಿ ನೇರವಾಗಿ SBI ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ಯೋಜನೆ ಖರೀದಿಸಬಹುದು.

ಈ ಸುದ್ದಿ ಓದಿ:- Flipcart ನಲ್ಲಿ ಉದ್ಯೋಗವಕಾಶ, PUC ಆಗಿದ್ರೆ ಸಾಕು ಉಚಿತ ತರಬೇತಿಯೊಂದಿಗೆ 40 ಸಾವಿರ ವೇತನ ಪಡೆಯಬಹುದು.!

* ಇನ್ನು ಉದಾಹರಣೆಯೊಂದಿಗೆ ಇದರ ಲಾಭದ ಬಗ್ಗೆ ವಿವರಿಸುವುದಾದರೆ ನೀವು ಒಂದು ಲಕ್ಷ ಹಣವನ್ನು 3 ವರ್ಷಗಳ ಅವಧಿಗೆ ಆರಿಸಿ ಈ ಯೋಜನೆಯಡಿ ಹೂಡಿಕೆ ಮಾಡಿದ್ದೀರಾ ಎಂದುಕೊಂಡರೆ ಪ್ರತಿ ತಿಂಗಳು ನಿಮಗೆ ರೂ.3,259 ಸಿಗುತ್ತದೆ. ಅದೇ 2 ಲಕ್ಷ ಇಟ್ಟಿದ್ದರೆ ಇದೇ ಅವಧಿಗೆ ಪ್ರತಿ ತಿಂಗಳು ರೂ.6,451 ಮತ್ತು 3 ಲಕ್ಷ ಹೂಡಿಕೆ ಮಾಡುವುದಾದರೆ ಪ್ರತಿ ತಿಂಗಳು ರೂ.9,677 ಸಿಗುತ್ತದೆ. ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಶಾಖೆಗೆ ಬೇಟಿ ಕೊಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now