SBI ಲೈಫ್ ಸ್ಮಾರ್ಟ್ ಬಚಾತ್ ಪ್ಲಾನ್ ಖರೀದಿಸಿ ಕೇವಲ 4000 ಹಣ ಕಟ್ಟಿದರೆ 10 ಲಕ್ಷ ಹಣ ಪಡೆಯಬಹುದು. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

WhatsApp Group Join Now
Telegram Group Join Now

ಈಗ ಬ್ಯಾಂಕುಗಳು ಕೂಡ ಹೊಸ ಗ್ರಾಹಕರನ್ನು ಆಕರ್ಷಿಸಲು ಹಾಗೂ ತನ್ನ ಹಳೆ ಗ್ರಾಹಕರನ್ನು ಉಳಿಸಿಕೊಳ್ಳಲು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಸದ್ಯಕ್ಕೆ ಈಗ ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ SVI ಕೂಡ ಇಂತಹದೇ ರೀತಿಯ ಒಂದು ಯೋಜನೆ ಜಾರಿಗೆ ತಂದು ದೇಶದ ನಾಗರಿಕರನ್ನು ಸೆಳೆಯುತ್ತಿದೆ. SBI ಲೈಫ್ ನ ಸ್ಮಾರ್ಟ್ ಬಚಾಟ್ ಪ್ಲಾನ್ ಎನ್ನುವ ಹೊಸ ಯೋಜನೆ ಇದು. ಇದೊಂದು ನಾನ್ ಲಿಂಕ್ಡ್ ಇಂಡುವಿಷುವಲ್ ಯೋಜನೆ ಆಗಿದೆ.

ಅಂದರೆ ಸಾಮಾನ್ಯವಾಗಿ ಬ್ಯಾಂಕುಗಳು ತನ್ನ ಗ್ರಾಹಕರು ಠೇವಣಿ ಇಡುವ ಹೂಡಿಕೆ ಮಾಡುವ ಹಣವನ್ನು ಮತ್ತೊಂದೆಡೆ ಮಾರ್ಪಡಿಸುತ್ತದೆ ಅಥವಾ ತನ್ನ ವ್ಯವಹಾರಕ್ಕಾಗಿ ಅದನ್ನು ಬಳಸಿಕೊಳ್ಳುತ್ತದೆ. ಆದರೆ ಈ ಯೋಚನೆಯು ನಾನ್ ಲಿಂಕ್ಡ್ ಆದ್ದರಿಂದ ನಿಮ್ಮ ಹಣವನ್ನು ಶೇರ್ ಮಾರ್ಕೆಟ್ ಹೂಡಿಕೆಗೆ ಬಳಸುವುದಿಲ್ಲ, ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.

ಜೊತೆಗೆ ಇದೊಂದು ಲಿಮಿಟೆಡ್ ಪ್ರೀಮಿಯಂ ಪ್ಲಾನ್ ಆಗಿದೆ. ಲಿಮಿಟೆಡ್ ಪ್ರೀಮಿಯಂ ಪ್ಲಾನ್ ಎಂದರೆ ನೀವು ಒಂದಿಷ್ಟು ಅವಧಿಯನ್ನು ಸೆಲೆಕ್ಟ್ ಮಾಡಿ ಪ್ರೀಮಿಯಂ ಮಾಡಿಸಿದರೆ ಅದರಲ್ಲಿ ಅರ್ಧಕ್ಕಿಂತ ಕಡಿಮೆ ಅವಧಿಯ ಪ್ರೀಮಿಯಂ ಗಳನ್ನು ಕಟ್ಟಿದರೆ ಸಾಕು ಅದು ಮೆಚುರಿಟಿ ಆದ ಬಳಿಕ ಸಂಪೂರ್ಣ ಹಣ ನಿಮ್ಮ ಕೈ ಸೇರುತ್ತದೆ. ಈ ಹಣದ ಜೊತೆ ವಿಆರ್ಎಸ್ ಬೋನಸ್ ಮತ್ತು ಟರ್ಮಿನನ್ ಬೋನಸ್ ಗಳು ಕೂಡ ಯೋಜನೆ ಖರೀದಿದಾರರಿಗೆ ಸಿಗಲಿದೆ.

ಈ ಯೋಜನೆಯಲ್ಲಿ ಎರಡು ಆಯ್ಕೆಗಳಿದ್ದು ನೀವು ಯಾವ ಆಯ್ಕೆ ಬೇಕಾದರೂ ಆಯ್ದುಕೊಂಡು ಯೋಜನೆ ಮಾಡಿಸಬಹುದು. ಮೊದಲನೇ ಆಪ್ಷನ್ ಎಂಡೋಮೆಂಟ್ ಮತ್ತು ಎರಡನೇ ಆಪ್ಷನ್ ಎಂಡೋಮೆಂಟ್ ವಿತ್ ಇನ್ ಬಿಲ್ಟ್ ಆಕ್ಸಿಡೆಂಟಲ್ ಡೆತ್ ಅಂಡ್ ಟೋಟಲ್ ಪರ್ಮನೆಂಟ್ ಡಿಸೆಬಲಿಟಿ (AD+TDP) ಬೆನಿಫಿಟ್.

ಮೊದಲನೇ ಆಪ್ಷನ್ ಆದ ಎಂಡೋಮೆಂಟ್ ಎಂದರೆ ನೀವು ಈ ಪಾಲಿಸಿ ಖರೀದಿಸಿ, ಪ್ರೀಮಿಯಂಗಳನ್ನು ಕೂಡ ಪೇ ಮಾಡುತ್ತಾ ಇರುತ್ತೀರಾ. ನೀವು ಖರೀದಿಸಿದ ಯೋಜನೆಯ ಮೆಚುರಿಟಿ ಸಮಯ ಮುಗಿದ ಮೇಲೆ ಆ ಮೆಚುರಿಟಿ ಮೊತ್ತವನ್ನು ನಿಮಗೆ ಕೊಡುತ್ತಾರೆ. ಒಂದು ವೇಳೆ ಇದರ ಮಧ್ಯದಲ್ಲಿ ನೀವು ಮರಣ ಹೊಂದಿದಲ್ಲಿ ನೀವು ಈ ಯೋಜನೆಗೆ ನಾಮಿನಿ ಮಾಡಿದವರಿಗೆ ಡೆತ್ ಕ್ಲೈಮ್ ಅಮೌಂಟ್ ಸಿಗುತ್ತದೆ.

ನಂತರ ಆ ಪಾಲಿಸಿ ಕ್ಯಾನ್ಸಲ್ ಆಗುತ್ತದೆ ಎರಡನೇ ಆಪ್ಷನ್ ಅನ್ನು ನೋಡುವುದಾದರೆ ಈ ಆಪ್ಷನ್ ಅಲ್ಲಿ ನೀವು ಪ್ಲಾನ್ ಸೆಲೆಕ್ಟ್ ಮಾಡಿಕೊಂಡಿದ್ದರೆ ಇದರ ಮೆಚುರಿಟಿ ಆದಮೇಲೆ ಆ ಮೊತ್ತವನ್ನು ನಿಮಗೆ ಕೊಡುತ್ತಾರೆ ಒಂದು ವೇಳೆ ಆ ಸಮಯದಲ್ಲಿ ನೀವೇನಾದರೂ ಮರಣ ಹೊಂದಿದ್ದರೆ ಅದು ಸ್ವಾಭಾವಿಕ ಸಾವಾಗಿದ್ದರೆ ಅವರ ಸೆಲೆಕ್ಟ್ ಮಾಡಿಕೊಂಡ ಸಮ್ಮರ್ ಶೂಟ್ ಅಮೌಂಟ್ ಜೊತೆ ಮತ್ತು ಬೋನಸ್ ಸೇರಿಸಿ ಪಾಲಿಸಿ ಹೋಲ್ಡರ್ ನಾಮಿನಿ ಮಾಡಿದ್ದವರಿಗೆ ಕೊಡುತ್ತಾರೆ.

ಒಂದು ವೇಳೆ ಆ ವ್ಯಕ್ತಿ ಆಕ್ಸಿಡೆಂಟ್ ಇಂದ ಮರಣ ಹೊಂದಿದ್ದರೆ ಅವರು ಸೆಲೆಕ್ಟ್ ಮಾಡಿಕೊಂಡಿರುವ ಸಮ್ಮರ್ ಶೂಟ್ ಅಮೌಂಟ್ ಜೊತೆ ಆ ವ್ಯಕ್ತಿ ಆಕ್ಸಿಡೆಂಟ್ ಇಂದ ಮರಣ ಹೊಂದಿರುವ ಕಾರಣ ಇನ್ನೊಂದು ಸಮ್ಮರ್ ಶೂಟ್ ಅಮೌಂಟ್ ಸೇರಿಸಿ ಇದರೊಂದಿಗೆ ಬೋನಸ್ ಕೂಡ ಸೇರಿಸಿ ಪಾಲಿಸಿ ಹೋಲ್ಡರ್ ನಾಮಿನಿ ಮಾಡಿದ್ದವರಿಗೆ ಕೊಡುತ್ತಾರೆ. ಹಾಗಾಗಿ ಹೆಚ್ಚಿನ ಜನ ಆಪ್ಷನ್ ಬಿ ಗೆ ಹೋಗುತ್ತಾರೆ. ಈ ಯೋಜನೆಗಳನ್ನು ಖರೀದಿಸುವದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now