ಬಾಡಿಗೆ ಮನೆ ಕಟ್ಟುವಾಗ ಹಣ ಉಳಿಸುವುದು ಹೇಗೆ ನೋಡಿ.!

 

WhatsApp Group Join Now
Telegram Group Join Now

ಬಾಡಿಗೆ ಮನೆ ಎನ್ನುವುದು ಒಂದು ಆದಾಯದ ಮೂಲವಾಗಿದೆ ವಿದ್ಯಾಭ್ಯಾಸದ ಕಾರಣಕ್ಕೋ ಅಥವಾ ಉದ್ಯೋಗ ಅರಸಿಯೋ ಅಥವಾ ಇರಲು ಸ್ವಂತ ಮನೆ ಇಲ್ಲದ ಕಾರಣಕ್ಕೆ ಬೇರೆಯವರ ಮನೆಗಳನ್ನು ಆಶ್ರಯಿಸಬೇಕಾಗುತ್ತದೆ. ಈ ರೀತಿ ಬಾಡಿಗೆ ಮನೆಗೆ ಹೋಗುವಾಗ ಸಾಮಾನ್ಯವಾಗಿ ಜನರ ಮೆಂಟಾಲಿಟಿ ಮನೆ ಬಾಡಿಗೆ ಕಡಿಮೆ ಇರಬೇಕು, ಹಾಗೆ ಸ್ವಂತ ಮನೆಯಲ್ಲಿ ಇರುವ ರೀತಿ ಎಲ್ಲ ಸೌಕರ್ಯಗಳು ಇರಬೇಕು ಎಂದು ಇರುತ್ತದೆ.

ಅದೇ ರೀತಿ ಬಾಡಿಗೆ ಕಟ್ಟುವವರು ಕೂಡ ಸಣ್ಣಪುಟ್ಟ ಅಡ್ಜಸ್ಟ್ಮೆಂಟ್ ಮಾಡಿ ಮೂಲಭೂತ ಸೌಕರ್ಯಗಳು ಸಿಗುವ ರೀತಿ ಆದರೆ ಸ್ವಂತ ಮನೆಗೆ ಖರ್ಚಾಗುವಷ್ಟು ಹಣ ಖರ್ಚು ಮಾಡದೆ ಮನೆ ಕಟ್ಟಿಸಿರುತ್ತಾರೆ. ನೀವು ಈ ರೀತಿ ಬಾಡಿಗೆ ಉದ್ದೇಶದಿಂದಲೇ ಮನೆ ಕಟ್ಟುವವರಾದರೆ ಯಾವೆಲ್ಲಾ ವಿಷಯದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಬಹುದು. ಮತ್ತು ಮಾಡಬಾರದು ಎನ್ನುವ ಸಂಗತಿ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಮನೆ ಕಟ್ಟುವ ಕಬ್ಬಾಡಿಗೆ ಉದ್ದೇಶದಿಂದಲೇ ಮನೆ ಕಟ್ಟುತ್ತಿದ್ದೇವೆ ಎನ್ನುವುದಾದರೆ ಅದನ್ನು ಮನೆ ಕಟ್ಟುವ ಮೊದಲು ಡಿಸೈನ್ ಮಾಡಿ ಆ ಪ್ರಕಾರವಾಗಿ ಪ್ಲಾನ್ ಮಾಡಿಸಿ ಮನೆ ಕಟ್ಟಿಸುವುದು ಬಹಳ ಉತ್ತಮ. ಯಾಕೆಂದರೆ ಈ ರೀತಿ ಮೊದಲು ನಿರ್ಧಾರ ಮಾಡುವುದರಿಂದ ಆ ಬಗ್ಗೆ ಪ್ಲಾನಿಂಗ್ ಕೂಡ ಸಿಗುವುದರಿಂದ ನಮಗೆ ಹಣಕಾಸಿನ ಉಳಿತಾಯ ಜೊತೆ ಇರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅನುಕೂಲತೆ ಮಾಡಿಕೊಡುತ್ತದೆ‌.

ಈ ಸುದ್ದಿ ಓದಿ:- ಮಹಿಳೆಯರಿಗೆ ಸರ್ಕಾರದಿಂದ 50,000 ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.!

ಎಕ್ಸ್ಪರ್ಟ್ ಕನ್ಸ್ಟ್ರಕ್ಷನ್ ಕಂಪನಿಗಳು ಹೇಳುವ ಪ್ರಕಾರವಾಗಿ ಬಾಡಿಗೆ ಮನೆಗೆ ಕಟ್ಟುವಾಗ ಬೇಡದ ಅನಗತ್ಯ ಕಚ್ಚು ಕಡಿಮೆ ಮಾಡುವುದರಿಂದ ತಮ್ಮ ಹುಟ್ಟು ಬಜೆಟ್ ನ 15 ಪರ್ಸೆಂಟ್ ಆದರೂ ಉಳಿತಾಯ ಮಾಡಬಹುದು ಎನ್ನುವ ಭಾವರವಸೆ ಅವರದ್ದು. ಮತ್ತೊಂದು ವಿಚಾರವೇನೆಂದರೆ ಹೀಗೆ ಬಾಡಿಗೆ ಮನೆಗಳನ್ನು ಕಟ್ಟಿಸುವಾಗ ಟಿಪಿಕಲ್ ಆಗಿ ಅಂದರೆ 2BHK ಮೇಲೆ 2BHK ಅದೇ ಲೈನ್ ಹೋಗಬೇಕು ಮತ್ತು 1 BHK ಮನೆ ಮೇಲೆ 1BHK ಇದೇ ರೀತಿ ಲೈನ್ ಹೋಗಬೇಕು.

ಯಾಕೆಂದರೆ ಹೀಗೆ ಮಾಡುವುದರಿಂದ ಪ್ಲಂಬಿಂಗ್ ಪೈಪ್ ಗಳು ಒಂದೇ ಕಡೆ ಬರುತ್ತದೆ ಇನ್ ಲೆಟ್, ಔಟ್ಲೆಟ್ ಎಲ್ಲಾ ಸರಿಯಾಗಿ ಒಂದೇ ಕಡೆ ಪ್ಲಾನ್ ಆಗುತ್ತದೆ, ಕಿಚನ್ ಒಂದೇ ಕಡೆ ಬರುತ್ತದೆ ಆಗ ಕಟ್ಟುವವರಿಗೂ ಸುಲಭ, ನೋಡುವುದಕ್ಕೂ ಅಚ್ಚುಕಟ್ಟಾಗಿರುತ್ತದೆ. ಬಿ ಮೇಲೆ ಭೀಮ್ ಬರುವುದರಿಂದ ಗೋಡೆ ಕಟ್ಟಿಕೊಂಡು ಹೋಗುವುದು ಸುಲಭ ಪ್ರತಿ ಫ್ಲೋರ್ ಗೂ ಪ್ಲಾನಿಂಗ್ ಚೇಂಜ್ ಆದರೆ ಪ್ಲಾನಿಂಗ್ ಚಾರ್ಜ್ ಸಿಮೆಂಟು ಕಬ್ಬಿಣ ಸಮೇತ ಕೂಲಿ ಆಳುಗಳ ಖರ್ಚು ಕೂಡ ಹೆಚ್ಚುತ್ತಾ ಹೋಗುತ್ತದೆ.

ಬಾಡಿಗೆ ಮನೆಗೆ ಒಂದೇ ರೀತಿಯ ಟೈಲ್ಸ್ ಹಾಕಿಸುವುದು, ಒಂದೇ ರೀತಿಯ ಪೇಂಟ್ ಮಾಡಿಸುವುದು ಒಂದೇ ಬ್ರಾಂಡ್ ಹಾಗೂ ಕ್ವಾಲಿಟಿಯ ಫಿಟ್ಟಿಂಗ್ ಗಳನ್ನು ಬಳಸುವುದು ಇಂಟೀರಿಯರ್ ಡಿಸೈನ್ ಸಮೇತ ರೇಲಿಂಗ್ ಹೀಗೆ ಪ್ರತಿಯೊಂದನ್ನು ಒಂದೇ ರೀತಿ ಮಾಡಿಸುವುದರಿಂದ ಅವುಗಳು ವೇಸ್ಟ್ ಆಗುವುದು ಕಡಿಮೆ ಆಗುತ್ತದೆ.

ಈ ಸುದ್ದಿ ಓದಿ:- ಜೂನ್ 1 ರ ಒಳಗೆ ಈ ಕೆಲಸ ಮಾಡದೇ ಇದ್ದರೆ, ಇನ್ಮುಂದೆ ಗ್ಯಾಸ್​ ಸಬ್ಸಿಡಿ​ ಸಿಗಲ್ಲ.!

ಮತ್ತು ಇವುಗಳನ್ನು ಖರೀದಿ ಮಾಡುವ ಸಮಯದಲ್ಲಿ ಒಂದೇ ರೀತಿಯ ಪ್ರಾಡಕ್ಟ್ ಹೆಚ್ಚು ಖರೀದಿಸುವುದರಿಂದ ಬೆಲೆಯಲ್ಲಿ ಕೂಡ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಇದೇ ರೀತಿಯಾಗಿ ಇನ್ನಷ್ಟು ಸಲಹೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಕಡಿಮೆ ಖರ್ಚಿನಲ್ಲಿ ಅತ್ಯುನ್ನತ ಸರ್ವಿಸ್ ಪಡೆಯಲು ಬಯಸಿದರೆ RCC ಕನ್ಸ್ಟ್ರಕ್ಷನ್ ಕಂಪನಿ ಸಂಖ್ಯೆಗಳನ್ನು ನೀಡುತ್ತೇವೆ. ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ.
RCC
7022876667
7022956667

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now