8 ಬ್ಯಾಂಕುಗಳನ್ನು ಮುಚ್ಚಲು RBI ಆದೇಶ, ಈ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದವರು ಈಗಲೇ ಹಣ ಡ್ರಾ ಮಾಡಿಕೊಳ್ಳಿ. ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ.

 

WhatsApp Group Join Now
Telegram Group Join Now

ಬ್ಯಾಂಕಿಂಗ್ ಕ್ಷೇತ್ರವು ಈಗ ಕರ್ನಾಟಕದ ಹಳ್ಳಿ ಹಳ್ಳಿವರೆಗೂ ಕೂಡ ಹರಡಿಕೊಂಡಿದೆ. ದಿನನಿತ್ಯದ ಅಗತ್ಯ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆ ಕೂಡ ಒಂದು. ಹಣಕಾಸಿನ ಉಳಿತಾಯ ಮಾಡುವುದರಿಂದ ಹಿಡಿದು ಹಣಕಾಸಿನ ನಿರ್ವಹಣೆ ಮಾಡುವುದರ ತನಕ ಮತ್ತು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದಕ್ಕೂ ಕೂಡ ಜನ ಬ್ಯಾಂಕ್ ಗಳ ಮೊರೆ ಹೋಗುತ್ತಾರೆ. ಬ್ಯಾಂಕ್ ಇಲ್ಲದಿದ್ದರೆ ಎಂದು ಊಹಿಸಿಕೊಳ್ಳುವುದು ಕೂಡ ಆ ಮಟ್ಟಿಗೆ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಆಗರವಾಗಿದೆ.

ಬ್ಯಾಂಕ್ ಗಳಲ್ಲಿ ಹಲವಾರು ವಿಧಗಳಿದ್ದು ಖಾಸಗಿ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ ಗಳು, ರಾಷ್ಟ್ರೀಕೃತ ಬ್ಯಾಂಕ್ ಗಳು, ಸರ್ಕಾರಿ ವಲಯದ ಬ್ಯಾಂಕುಗಳು ಹೀಗೆ ಹಲವಾರು ವಿಭಿನ್ನ ಬಗೆಯ ಬ್ಯಾಂಕಗಳು ಇವೆ. ಆದರೆ ಇವೆಲ್ಲವನ್ನು ನಿರ್ವಹಿಸುತ್ತಿರುವುದು RBI. ಬ್ಯಾಂಕುಗಳ ಬ್ಯಾಂಕ್ ಎಂದು ಕರೆಸಿಕೊಂಡಿರುವ RBI. RBI ನೀತಿಗಳ ನೀತಿಗಳ, ಮಾರ್ಗಸೂಚಿಗಳ ಅನುಸಾರವಾಗಿ ಎಲ್ಲಾ ಬ್ಯಾಂಕ್ಗಳು ಕೂಡ ಕೆಲಸ ನಿರ್ವಹಿಸುತ್ತಿವೆ.

ಒಂದು ವೇಳೆ ರಿಸರ್ವ್ ಬ್ಯಾಂಕಿನ ನಿಯಮಗಳ ಉಲ್ಲಂಘನೆ ಆದಲ್ಲಿ ಬ್ಯಾಂಕ್ ಗಳ ಮೇಲೆ ದಂಡ ಬೀಳುತ್ತದೆ. ಪದೇಪದೇ ಇದೇ ಮುಂದುವರಿದಲ್ಲಿ ಬ್ಯಾಂಕ್ ಮುಚ್ಚುವ ಪರಿಸ್ಥಿತಿ ಬರುತ್ತದೆ. ಈಗಾಗಲೇ ಭಾರತದಲ್ಲಿ ಹಲವು ಬ್ಯಾಂಕ್ಗಳು ಇದೇ ಕಾರಣದಿಂದ ಮುಚ್ಚಿ ಹೋಗಿರುವುದನ್ನು ನಾವು ನೋಡಿದ್ದೇವೆ ಮತ್ತು ಕೆಲವು ಬ್ಯಾಂಕ್ಗಳು ದೊಡ್ಡ ಬ್ಯಾಂಕ್ ಗಳ ಜೊತೆ ಮರ್ಜ್ ಕೂಡ ಆಗಿವೆ. ಈ ಆರ್ಥಿಕ ವರ್ಷದಲ್ಲೂ ಭಾರತದ 8 ಬ್ಯಾಂಕುಗಳಿಗೆ ಕೂಡ ಬೀಗ ಹಾಕುವ ಪರಿಸ್ಥಿತಿ ಬಂದಿದೆ.

ಈಗಾಗಲೇ ಅನೇಕ ಸಹಕಾರಿ ಬ್ಯಾಂಕುಗಳು ನಷ್ಟ ಅನುಭವಿಸುತ್ತಿದೆ. ಅದರೊಂದಿಗೆ ಬ್ಯಾಂಕುಗಳ ಹಣಕಾಸು ಚಟುವಟಿಕೆಯಲ್ಲಿ ನಡೆದ ಅಕ್ರಮದ ವಿಚಾರ ಲೀಕ್ ಆಗಿರುವುದರಿಂದ ಇಂತಹದೊಂದು ಕಠಿಣ ಕ್ರಮವನ್ನು ಕೈಗೊಳ್ಳುವ ನಿರ್ಧಾರಕ್ಕೆ RBI ಬರಲೇಬೇಕಾಯಿತು. ಅನೇಕ ದೈತ್ಯ ಬ್ಯಾಂಕ್ಗಳಿಗೆ ಭಾರಿ ಮೊತ್ತದ ದಂಡವನ್ನು ಕೂಡ RBI ಹೇರಿದೆ. ಇದನ್ನು ಫಾಲೋ ಮಾಡದ ಹಲವು ಬ್ಯಾಂಕುಗಳಿಗೆ 114 ಬಾರಿ ದಂಡವನ್ನು ಹಾಕಿದೆ.

ಇನ್ನು ಮಿತಿಮೀರಿ RBI ರೂಲ್ಸ್ ಫಾಲೋ ಮಾಡದ ಸಹಕಾರಿ ಬ್ಯಾಂಕ್ ಗಳ ಲೈಸೆನ್ಸ್ ಕ್ಯಾನ್ಸಲ್ ಮಾಡಿ ಶಾ’ಕ್ ನೀಡಿದೆ. ಬ್ಯಾಂಕ್ ವ್ಯವಹಾರಗಳಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡ ಇರುವುದು, ಬ್ಯಾಂಕುಗಳು ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳದೆ ಇರುವುದು ಇಂದಿನ ಅವುಗಳ ದುಸ್ಥಿತಿಗೆ ಕಾರಣ ಆಗಿದೆ. ಸರಿಯಾಗಿ ಬಂಡವಾಳವು ಇರದ ಕಾರಣ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಯಂತ್ರಣ ಕಾಯ್ದೆಯನ್ನು ಫಾಲೋ ಮಾಡದ ಕಾರಣ ಇದನ್ನೆಲ್ಲ ಹತ್ತಿರದಿಂದ ಗಮನಿಸಿದ್ದ RBI ಈ ವರ್ಷ 8 ಬ್ಯಾಂಕುಗಳ ಲೈಸೆನ್ಸ್ ಕ್ಯಾನ್ಸಲ್ ಮಾಡಿದೆ.

2019-20ರ ಸಾಲಿನಲ್ಲಿ 12 ಬ್ಯಾಂಕುಗಳು ಹಾಗೂ,2020- 21ರ ಆರ್ಥಿಕ ವರ್ಷದಲ್ಲಿ 3 ಬ್ಯಾಂಕುಗಳನ್ನು ಮುಚ್ಚಿತ್ತು. 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 8 ಬ್ಯಾಂಕಗಳನ್ನು ರದ್ದು ಮಾಡಲು ನಿರ್ಧರಿಸಿದೆ ಆ ಬ್ಯಾಂಕ್ಗಳ ವಿವರ ಈ ರೀತಿ ಇದೆ.

1. ಮುಧೋಳ ಸಹಕಾರಿ ಬ್ಯಾಂಕ್
2. ಮಿಲತ್ ಕೋ ಆಪರೇಟಿವ್ ಬ್ಯಾಂಕ್
3. ಶ್ರೀ ಆನಂದ್ ಕೋ ಆಪರೇಟಿವ್ ಬ್ಯಾಂಕ್
4. ರೂಪಾಯಿ ಸಹಕಾರಿ ಬ್ಯಾಂಕ್
5. ಡೆಕ್ಕನ್ ಹರ್ಬನ್ ಕೋ ಆಪರೇಟಿವ್ ಬ್ಯಾಂಕ್
6. ಲಕ್ಷ್ಮಿ ಸಹಕಾರಿ ಬ್ಯಾಂಕ್
7. ಸೇವ ವಿಕಾಸ ಸಹಕಾರಿ ಬ್ಯಾಂಕ್
8. ಬಾಬಾಜಿ ದಿನಾಂಕ ಮಹಿಳಾ ಹರ್ಬನ್ ಬ್ಯಾಂಕ್

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now