ಈ ಪೌಡರನ್ನು ಬಿಸಿ ನೀರಲ್ಲಿ ಬೆರೆಸಿ ಕುಡಿದರೆ ಈ ಜನ್ಮದಲ್ಲಿ ಶುಗರ್ ಬರಲ್ಲ, ಒಂದು ವೇಳೆ ಸಕ್ಕರೆ ಖಾಯಿಲೆ ಇದ್ದರೆ ಹೇಳದೆ ಕೇಳದೆ ನಿಮ್ಮನ್ನು ಬಿಟ್ಟು ಓಡಿ ಹೋಗುತ್ತದೆ. ಚಮತ್ಕಾರಿ ಔಷಧಿ.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಶುಗರ್ ಅಥವಾ ಡಯಾಬಿಟಿಸ್ ಅನ್ನುವುದು ಪ್ರಾಪಂಚಿಕವಾಗಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ ಅಲ್ಲದೆ ಇತ್ತೀಚಿನ ದಿನಗಳಲ್ಲಿ 30 ರಿಂದ 40 ವರ್ಷದ ವಯಸ್ಸಿಗರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಈ ಸಕ್ಕರೆ ಕಾಯಿಲೆಗೆ ಔಷಧಿಯನ್ನು ಕಂಡುಕೊಳ್ಳುವ ಮೊದಲು ಕಾಯಿಲೆಗೆ ಕಾರಣವೇನೆಂದು ತಿಳಿದುಕೊಳ್ಳಬೇಕು. ಮೊದಲನೆಯದಾಗಿ ನಮ್ಮ ಜೀವನ ಶೈಲಿಗೂ ಬದಲಾಗಿರುವುದರಿಂದ ಅಲ್ಲದೆ ಮುಖ್ಯವಾಗಿ ನಮ್ಮ ಅಡುಗೆಮನೆಯು ಕೂಡ ಬದಲಾಗಿದೆ.

ನಮ್ಮ ಆಹಾರದ ಪದ್ಧತಿಯು ಬದಲಾಗಿರುವುದರಿಂದ ಹಾಗೂ ಅಧಿಕ ಮಾನಸಿಕ ಒತ್ತಡದಿಂದ ಸಕ್ಕರೆ ಕಾಯಿಲೆಯು ಬರುತ್ತದೆ ಜೊತೆಗೆ ನಮ್ಮ ಜೀರ್ಣಶಕ್ತಿಯ ವ್ಯತ್ಯಾಸದಿಂದ ಹಾಗೂ ಸಕ್ಕರೆ ಪ್ರಮಾಣವೂ ಆಹಾರದಲ್ಲಿ ಹೆಚ್ಚಾಗಿ ಕಂಡು ಬಂದರೆ ಡಯಾಬಿಟಿಸ್ ಬರುತ್ತದೆ ಇದರೊಂದಿಗೆ ಮಾಂಸದ ಆಹಾರ, ರರಿಫೈನೆಡ್ಎಣ್ಣೆ ಕೂಡ ಡಯಾಬಿಟಿಸ್ ಕಾಯಿಲೆಗೆ ಒಂದು ಕಾರಣವಾಗಿದೆ. ಇವುಗಳ ಜೊತೆಗೆ ದೊಡ್ಡ ಕಾರಣ ಅಥವಾ ದೊಡ್ಡ ಸೆಡಿಲು ಎಂದರೆ ಅಧಿಕ ಒತ್ತಡ.

ಹೌದು ಅಧಿಕ ಒತ್ತಡದಿಂದ ನಮ್ಮ ದೇಹದಲ್ಲಿರುವ ಪ್ಯಾಂಕ್ರಿಯಾಸ್ ಇನ್ಸುಲಿನ್ನನ್ನು ದೇಹಕ್ಕೆ ಬೇಕಾದಷ್ಟು ಉತ್ಪಾದಿಸುವುದಿಲ್ಲ. ಅದಕ್ಕಾಗಿ ನಮ್ಮ ಆಯುರ್ವೇದದಲ್ಲಿ ತಲೆಯನ್ನು ತಂಪಾಗಿ ಇಟ್ಟುಕೊಳ್ಳಬೇಕು ಹೊಟ್ಟೆಯನ್ನು ಮೆತ್ತಗೆ ಇಟ್ಟುಕೊಳ್ಳಬೇಕು ಹಾಗೂ ಕೈಕಾಲುಗಳನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನು ಸಕ್ಕರೆ ಕಾಯಿಲೆಯಿಂದ ಹಲವಾರು ದೇಹದ ಸಮಸ್ಯೆಯು ಉತ್ಪತ್ತಿಯಾಗುತ್ತದೆ ಅದನ್ನು ತಪ್ಪಿಸಲು ನಮ್ಮ ಅಡುಗೆ ಮನೆಯಲ್ಲಿ ಇರುವಂತಹ ಕೆಲವು ಆಹಾರ ಪದಾರ್ಥಗಳನ್ನು ಹೆಚ್ಚಿಸಬೇಕು.

ಆದರೆ ಈ ಡಯಾಬಿಟಿಸ್ ಅನ್ನು ತಡೆಯಬೇಕು ಎಂದರೆ ಅವುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಬೇಕಾಗಿದೆ. ಹಾಗಾದರೆ ಸ್ನೇಹಿತರೆ ಅವು ಯಾವ ಪದಾರ್ಥಗಳು ಎಂದು ತಿಳಿಯೋಣ ಬನ್ನಿ. ಮೊದಲನೆಯದು ಸ್ನೇಹಿತರೆ ನಾವು ಪಲಾವ್ ಎಲೆ ಅಥವಾ ಬೇ ಲೀಫ್ ಎಂದು ಕರೆಯಲ್ಪಡುವ ಈ ಎಲೆಯನ್ನು ಸಾಮಾನ್ಯವಾಗಿ ಹಾಗೆ ಅಡುಗೆಗಳಲ್ಲಿ ಬಳಸುವುದು ಇದೆ ಆದರೆ ನಾವು ಇದನ್ನು ಸ್ವಲ್ಪ ಪುಡಿ ಮಾಡಿ ಅಡುಗೆಯಲ್ಲಿ ಬಳಸಿದರೆ ಉತ್ತಮ.

ಕರಿಬೇವನ್ನು ಹಾಗೆ ಹಾಕುವ ಬದಲು ಸ್ವಲ್ಪ ಜೆಜ್ಜಿ ಹಾಕಿದರೆ ಇದರ ಔಷಧಿ ಗುಣಗಳು ಅಡುಗೆಯ ಎಲ್ಲಿ ಸತ್ವವನ್ನು ಬಿಟ್ಟು ಆರೋಗ್ಯವನ್ನು ನೀಡುತ್ತದೆ. ಇದರೊಂದಿಗೆ ಮೆಂತ್ಯ ಚಕ್ಕೆ ಒಣಶುಂಠಿ ಇವೆಲ್ಲವೂ ಕೂಡ ಸಕ್ಕರೆ ಪ್ರಮಾಣವನ್ನು ರಕ್ತದಲ್ಲಿ ತಗ್ಗಿಸುತ್ತದೆ. ಇನ್ನು ಇವೆಲ್ಲವನ್ನು ದಿನನಿತ್ಯವು ತೆಗೆದುಕೊಳ್ಳಲು ಆಗುವುದಿಲ್ಲ ಹಾಗಾಗಿ ಇವೆಲ್ಲದರ ಸಮ ಪ್ರಮಾಣವನ್ನು ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ, ಪುಡಿಯನ್ನು ಮಾಡಿ ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಸೇವಿಸಿ ಬೆಚ್ಚಗಿನ ನೀರನ್ನು ಕುಡಿಯಬೇಕು.

ಹೀಗೆ ಮಾಡುತ್ತಾ ಬಂದಲ್ಲಿ ನಮ್ಮ ದೇಹದಲ್ಲಿರುವ ಅಂದರೆ ರಕ್ತದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಕ್ರಮೇಣವಾಗಿ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಜೊತೆಗೆ ಮುಂದೆ ಸಕ್ಕರೆ ಕಾಯಿಲೆಯು ಬಾರದಂತೆ ನೋಡಿಕೊಳ್ಳಬಹುದು. ಇನ್ನು ಈ ಕರಿಬೇವು ಮೆಂತ್ಯ ಪಲಾವ್ ಎಲೆ ಚಕ್ಕೆ ಅರಿಶಿಣ ಬಳಸುವುದನ್ನು ಸ್ವಲ್ಪ ಹೆಚ್ಚಿಸಬೇಕು. ಸ್ನೇಹಿತರೆ ಸಕ್ಕರೆ ಕಾಯಿಲೆಗಳಲ್ಲಿ ಎರಡು ವಿಧ ಟೈಪ್ ಒನ್ ಡಯಾಬಿಟಿಸ್ ನಲ್ಲಿ ಪಾಂಕ್ರಿಯಾಜ್ ಇನ್ಸುಲಿನ ಉತ್ಪತ್ತಿಯು ಕಡಿಮೆಯಾಗಿರುತ್ತದೆ ಇನ್ನು ಅದೇ ರೀತಿ ಟೈಪ್ ಟು ಡಯಾಬಿಟಿಸ್ ನಲ್ಲಿ ಪ್ಯಾಂಟ್ ಲೆಸ್ ಇನ್ಸುಲಿನ್ ಅನ್ನು ಉತ್ಪತ್ತಿಸುತ್ತಿರುತ್ತದೆ.

ಆದರೆ ಅದರ ಕಾರ್ಯಗಳನ್ನು ಸರಿಯಾಗಿ ಮಾಡುತ್ತಿರುವುದಿಲ್ಲ ಸ್ನೇಹಿತರೆ ಪ್ಯಾಂಕ್ಯಾಸನ ಮುಖ್ಯವಾದ ಕರ್ತವ್ಯವೆಂದರೆ ದೇಹದಲ್ಲಿರುವಂತಹ ಗ್ಲುಕೋಸ್ ಅನ್ನು ಎಲ್ಲಾ ನರಗಳಿಗೂ ಹಾಗೂ ಅಂಗಾಂಗಗಳಿಗೂ ಸರಿಯಾಗಿ ಮುಟ್ಟಿಸಬೇಕು ಆದರೆ ನಮ್ಮ ದೇಹದಲ್ಲಿರುವಂತಹ ಕೊಲೆಸ್ಟ್ರಾಲ್ ಹೆಚ್ಚಾದಂತೆ ಕೆಲಸವು ಕಡಿಮೆಯಾಗುತ್ತಾ ಹೋಗುತ್ತದೆ ಹಾಗಾಗಿ ನಾವು ಮುಖ್ಯವಾಗಿ ನಮ್ಮ ದೇಹದ ಕೊಲೆಸ್ಟ್ರಾಲನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಳ್ಳಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now