ಅಕ್ಷಯ ತೃತೀಯ ದಿನ ಬಂಗಾರವನ್ನು ಕೊಂಡುಕೊಳ್ಳುವ ಮುನ್ನ ತಪ್ಪದೇ ನಾವು ಹೇಳುವ ವಿಚಾರವನ್ನು ತಿಳಿದುಕೊಳ್ಳಿ.!
ನಮಸ್ತೆ ಸ್ನೇಹಿತರೆ ಈ ವರ್ಷ ಅಕ್ಷಯ ತೃತೀಯ ಬರುತ್ತದೆ ಮೇ 3ನೇ ತಾರೀಖು ಅಕ್ಷಯ ತೃತೀಯ ಇದೆ ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ ಇನ್ನೂ ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಕಾನುಪುಂಕವಾಗಿ ಪೂಗುತ್ತಾರೆ ನೆನಪಿಡಿ ಈ ಕಾರ್ಯಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಷೋರೂಂಗಳೇ ಗೋಲ್ಡ್ ಷೋರೂಂಗಳಂತೂ ಭರ್ಜರಿ ಆಫರ್ ಗಳ … Read more