ನಾರಾಯಣ ಅಂದರೆ ಸಾಕು ಕಣ್ಣು ತೆರೆದು ದರ್ಶನ ಕೊಡುವ ಆಂಡಾಳ ದೇವಿ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.!
ಹೆಡತಲೆಯು ನಂಜನಗೂಡಿನ ದೇವಾಲಯದ ಪಟ್ಟಣಕ್ಕೆ ಸಮೀಪವಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಶ್ರೀ ಲಕ್ಷ್ಮೀಕಾಂತಸ್ವಾಮಿಯ ಪುರಾತನವಾದ ಹೊಯ್ಸಳ ದೇವಾಲಯವನ್ನು ಹೊಂದಿದೆ, ಇದು ವಾಸ್ತುಶಿಲ್ಪದ ಮಹತ್ವವನ್ನು ಹೊಂದಿದೆ. 12ನೇ ಶತಮಾನದ ಲಕ್ಷ್ಮೀಕಾಂತಸ್ವಾಮಿ ದೇವಾಲಯವು ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ. ಮುಖ್ಯ ದೇವಾಲಯದ ಒಳಗೆ ನರಸಿಂಹಸ್ವಾಮಿ ಮತ್ತು ವೇಣುಗೋಪಾಲಸ್ವಾಮಿ ವಿಗ್ರಹಗಳು ಮತ್ತು ಶ್ರೀ ಲಕ್ಷ್ಮೀಕಾಂತ ಸ್ವಾಮಿಯ ಮುಖ್ಯ ವಿಗ್ರಹವಿದೆ. ಇದರ ಹೊರತಾಗಿ ನಮಗೆ ಸುಂದರವಾದ ಆಂಡಾಳ್(Andal) ವಿಗ್ರಹವೂ ಎದುರಾಗುತ್ತದೆ. ಈ ವಿಗ್ರಹದ ವಿಶೇಷತೆಯೆಂದರೆ ಸಾಮಾನ್ಯ ಬೆಳಕಿನಲ್ಲಿ ಇದು ಸಾಮಾನ್ಯ … Read more