ಅಣ್ಣೆ ಸೊಪ್ಪು ಮತ್ತು ಇದರ ಬೀಜದ ಮಹತ್ವ ತಿಳಿದರೆ ನಿಜಕ್ಕೂ ಶಾ’ಕ್ ಆಗ್ತಿರಾ, ಸಕ್ಕರೆ ಕಾಯಿಲೆ, ಜಾಂಡೀಸ್, ಮಲಬದ್ಧತೆ, ಅಜೀರ್ಣ, ಗ್ಯಾಸ್ಟ್ರಿಕ್, ಸಮಸ್ಯೆ ನಿವಾರಣೆ ಮಾಡುತ್ತದೆ.
ಅಣ್ಷೆ ಸೊಪ್ಪು : ಕನ್ನಡದಲ್ಲಿ ಅನ್ನೆಸೊಪ್ಪು, ಖಡಕತಿರಾ, ಹಣ್ಣೆಸೊಪ್ಪು ಎಂತಲೂ, ಸಂಸ್ಕೃತದಲ್ಲಿ ವಿತುನ ಎಂತಲೂ ವೈಜ್ಞಾನಿಕವಾಗಿ ಸಿಲೊಶಿಯ ಅರ್ಜೆಂಶಿಯ ಎಂತಲೂ ಇಂಗ್ಲೀಷ್ ನಲ್ಲಿ ವಾಟರ್ ಸ್ಪಿನ್ಚ್ ಎಂತಲೂ ಕರೆಯುವ ಈ ಗಿಡ ಮೂಲಿಕೆಯು ಹುಲ್ಲು ಗಾವಲಿನಲ್ಲಿ, ಬೀಳು ಭೂಮಿಯಲ್ಲಿ ಬೆಳೆಯುತ್ತದೆ. ರಾಗಿಯ ಹೊಲದಲ್ಲಿ ಕಳೆಯಂತೆ ಬೆಳೆಯುತ್ತದೆ. ಈ ಗಿಡವನ್ನು ಸೊಪ್ಪು ತರಕಾರಿಯನ್ನು ಆಹಾರದಲ್ಲಿ ಬಳಸುವ ಹಾಗೆ ಇದನ್ನು ಒಂದು ಆಹಾರ ಪದಾರ್ಥವಾಗಿ ಬಳಸುತ್ತಾರೆ. ಇದು 1 ರಿಂದ 3 ಅಡಿ ಎತ್ತರ ಬೆಳೆಯುತ್ತದೆ. ಇದರ ಕಾಂಡವು ವಿರಳವಾಗಿ ಕವಲು … Read more