ಅಪ್ಪು ಬಗ್ಗೆ ಯಾರಿಗೂ ತಿಳಿಯದ ಸಿಕ್ರೇಟ್ ವಿಚಾರ ರಿವೀಲ್ ಮಾಡಿದ ನಟ ಸುಂದರ್ ರಾಜ್ & ಅವಿನಾಶ್
ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಅ’ಗ’ಲಿ’ದರು ಸಹ ಮಾನಸಿಕವಾಗಿ ಸದಾ ನಮ್ಮ ಜೊತೆಯಲ್ಲಿ ಇರುತ್ತಾರೆ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವಂತಹ ಸಾಕಷ್ಟು ಸಿನಿಮಾಗಳು ಎಂದೆಂದಿಗೂ ಜೀವಂತ ಎಂದೇ ಹೇಳಬಹುದು ಅದರಲ್ಲಿ ಅಪ್ಪು, ಅಭಿ, ಆಕಾಶ್, ನಮ್ಮ ಬಸವ, ಮೌರ್ಯ, ಅಜಯ್ ಹೀಗೆ ಸಾಕಷ್ಟು ಸಿನಿಮಾಗಳು ಇಂದಿಗೂ ಸಹ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಅಪ್ಪು ಅವರ ಜೊತೆಯಲ್ಲಿ ನಟಿಸಿರುವಂತಹ ಸಹ ಕಲಾವಿದರು ಪುನೀತ್ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡು ಸ್ಮರಿಸಿದ್ದಾರೆ. ಹಿರಿಯ ನಟ ಅವಿನಾಶ್ ಅವರು … Read more