ಹೈಪರ್ ಅಸಿಡಿಟಿ, ಹುಳಿ ತೇಗು, ಗ್ಯಾಸ್ಟ್ರಿಕ್, ಎದೆ ಉರಿ ಸಮಸ್ಯೆ ಇದ್ದರೆ ಈ ಮನೆಮದ್ದು ಸೇವಿಸಿ ಸಾಕು ಐದು ನಿಮಿಷದಲ್ಲಿ ಪರಿಹಾರ ಸಿಗುತ್ತೆ.!
ಇತ್ತೀಚಿನ ದಿನಗಳಲ್ಲಿ ಜನ ಜೀವನ ಶೈಲಿಯಿಂದಾಗಿ, ಒತ್ತಡದಿಂದಾಗಿ, ಆಹಾರ ಪದ್ದತಿ ಇಂದಾಗಿ ಆರೋಗ್ಯದ ಸಮಸ್ಯೆಯು ಕೂಡ ಹೆಚ್ಚಾಗುತ್ತಿದೆ. ಅದರಲ್ಲಿಯೂ ಪ್ರಸ್ತುತ ಅಸಿಡಿಟಿ ತೊಂದರೆಯು ಪ್ರತಿ ಒಬ್ಬರಲ್ಲು ಕಂಡು ಬರುತ್ತಿದೆ. ಈ ಅಸಿಡಿಟಿಯು ಹೆಚ್ಚಾಗಿ ಅಂದರೆ ಹೈಪರ್ ಅಸಿಡಿಟಿ ಆಗಿ ಹೆಚ್ಚಿನ ತೇಗು ಬರುತ್ತದೆ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಸೆಕ್ರೆಟ್ ಆಗಬೇಕು ಆದರೆ ಹೆಚ್ಚಿನ ಆ್ಯಂಟಿ ಆಸಿಡ್ ಔಷಧಿಗಳನ್ನು ತೆಗೆದು ಕೊಳ್ಳುವುದರಿಂದ ಹೈಡ್ರೊ ಕ್ಲೋರಿಕ್ ಆಮ್ಲ ಕಡಿಮೆ ಸೆಕ್ರೆಟ್ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಅಜೀರ್ಣ ಉಂಟಾಗಿ ತೇಗು … Read more