Ayushman mitra recruitment: PUC ಪಾಸ್ ಆದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಉದ್ಯೋಗ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000/-

ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ (Ayushman Card) ನೀಡುತ್ತಿದೆ. ಈ ಆಯುಷ್ಮಾನ್ ಕಾರ್ಡ್ ನಿಂದ ಬಡ ಕುಟುಂಬವೊಂದು ಗರಿಷ್ಠ ರೂ.5,00,000 ವರೆಗೆ ಆರೋಗ್ಯ ಸೇವೆ ಪಡೆಯಬಹುದು. ಆಯುಷ್ಮಾನ್ ಕಾರ್ಡ್ ತಯಾರಿಸುವ ವಿತರಿಸುವ ಕಾರ್ಯವನ್ನು ಆಯುಷ್ಮಾನ್ ಮಿತ್ರ ಮತ್ತು ಕಾಮನ್‌ವೆಲ್ತ್ ಸೇವಾ ಕೇಂದ್ರ ಮಾಡುತ್ತಿವೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಯಶಸ್ವಿಯಾಗಿ ಎಲ್ಲಾ ಬಡ ಕುಟುಂಬಗಳಿಗೂ ತಲುಪಿಸುವ ಉದ್ದೇಶದಿಂದ ಈ ಯೋಜನೆ ಮಾಹಿತಿ ನೀಡಿ ಮತ್ತು … Read more