ಅಮೃತಕ್ಕೆ ಸಮನಾದ ಎಲೆ, ಈ ಎಲೆ ಎಲ್ಲಾದರೂ ಸಿಕ್ಕರೆ ಬಿಡಬೇಡಿ ಬಂಗಾರಕ್ಕಿಂತ ಬೆಲೆ ಇದೆ.
ಪಪ್ಪಾಯ ಹಣ್ಣಿನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುತ್ತದೆ ಪಪ್ಪಾಯ ಹಣ್ಣನ್ನು ನಾವು ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ರೀತಿಯಾದಂತಹ ಲಾಭಗಳು ಉಂಟಾಗುತ್ತದೆ. ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ನಮ್ಮ ದೇಹಕ್ಕೆ ಬೇಕಾದಂತಹ ವಿಟಮಿನ್ಸ್ ಗಳು ಪೋಷಕಾಂಶಗಳು ಈ ಒಂದು ಹಣ್ಣಿನಿಂದ ಸಿಗುತ್ತದೆ. ನಮ್ಮ ದೇಹದಲ್ಲಿ ಇರುವಂತಹ ಹಲವಾರು ಕಾಯಿಲೆಗಳನ್ನು ಗುಣಮುಖ ಮಾಡುವಂತಹ ಅಂಶವನ್ನು ಈ ಒಂದು ಪಪ್ಪಾಯ ಹಣ್ಣು ಹೊಂದಿದೆ. ಸಾಮಾನ್ಯವಾಗಿ ಎಲ್ಲರಿಗೂ ಸಹ ಪಪ್ಪಾಯ ಹಣ್ಣಿನ ಗುಣಗಳ ಬಗ್ಗೆ ಗೊತ್ತಿರುತ್ತದೆ, ಕೇವಲ ಹಣ್ಣಿನಲ್ಲಿ ಮಾತ್ರವಲ್ಲದೆ … Read more