14 ಕೋಟಿ ರೈತರಿಗೆ ಬರ ಪರಿಹಾರ ಹಣ ಜಮಾ.! ನಿಮ್ಮ ಹೆಸರಿದೇಯೇ ಈ ರೀತಿ ಚೆಕ್ ಮಾಡಿ.!
ಕೃಷಿ ಇಲಾಖೆ ವತಿಯಿಂದ ರೈತರಿಗಾಗಿ ಸಾಕಷ್ಟು ಕಲ್ಯಾಣ ಯೋಜನೆಗಳಡಿಯಲ್ಲಿ ನೆರವು ನೀಡಲಾಗುತ್ತಿದೆ. ಮುಖ್ಯವಾಗಿ ಅತಿವೃಷ್ಟಿ, ಅನಾವೃಷ್ಠಿ ಮತ್ತಿತರ ಕಾರಣಗಳಿಂದ ಬೆಳೆ ಹಾನಿಯಾದರೆ ಇನ್‌ಪುಟ್ ಸಬ್ಸಿಡಿ ಯೋಜನೆಯ(Input subsidy yojana) ಮೂಲಕ ಪರಿಹಾರ ಒದಗಿಸಲಾಗುತ್ತದೆ. ಈ ಯೋಜನೆಗಳ ಪರಿಹಾರ ಪಡೆಯುವುದಕ್ಕಾಗಿ ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿ ಸ್ಥಿತಿ ತಿಳಿದುಕೊಳ್ಳಲು ರೈತರಿಗೆ ಅನುಕೂಲತೆಯಾಗಲಿ ಎಂದು ಪರಿಹಾರ ಪೋರ್ಟಲ್ ಪರಿಚಯಿಸಲಾಗಿದೆ. ಈಗ ಬೆಳೆ ಪರಿಹಾರ ಪಾವತಿ(Bele parihara payment status) ಸ್ಥಿತಿಯ ಕುರಿತು ಕೂಡ ರೈತರು ಎಲ್ಲಾ ವರದಿಯಲ್ಲಿ … Read more