ಈರುಳ್ಳಿಯನ್ನು ಈ ವಿಧಾನದಲ್ಲಿ ಸೇವಿಸಿದ್ರೆ ದೇಹದ ತೂಕ ಕಡಿಮೆಯಾಗಿ, ಬೊಜ್ಜು ಮಂಜಿನಂತೆ ಕರಗುತ್ತೆ. ಸಣ್ಣ ಆಗಬೇಕು ಅನ್ನುವವರು ತಪ್ಪದೆ ಈ ಮಾಹಿತಿ ನೋಡಿ.
ಈರುಳ್ಳಿ ಹಾಕದೆ ಇದ್ದರೆ ಯಾವುದೇ ಮಸಾಲೆ ಪದಾರ್ಥವು ಕೂಡ ಟೇಸ್ಟ್ ನೀಡುವುದಿಲ್ಲ ಎಂದೇ ಹೇಳಬಹುದು ಹಾಗೂ ಈರುಳ್ಳಿ ಮನೆಯಲ್ಲಿ ಇಲ್ಲ ಎಂದರೆ ಯಾವುದೇ ಟಿಫನ್ ಆಗಲಿ ಸಾಂಬಾರ್ ಆಗಲಿ ರೆಡಿ ಮಾಡಲು ಕೂಡ ಆಗುವುದಿಲ್ಲ. ಹೀಗಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತರಕಾರಿಗಳಲ್ಲಿ ಮೊದಲ ಹೆಸರು ಈರುಳ್ಳಿಗೆ ಸಲ್ಲುತ್ತದೆ. ಮತ್ತು ದಿನನಿತ್ಯ ನಾವು ಆಹಾರದಲ್ಲಿ ಬಳಸುವ ಪದಾರ್ಥಗಳಲ್ಲಿ ಈರುಳ್ಳಿ ಪ್ರಮಾಣವು ಹೆಚ್ಚಿಗೆ ಇರುತ್ತದೆ ಹೀಗಾಗಿ ಪ್ರತಿ ಅಡುಗೆ ಮನೆಗಳ ರಾಜ ಈರುಳ್ಳಿ ಎನ್ನಬಹುದು. ಈರುಳ್ಳಿ ಹಾಗೂ … Read more