ಈ ಒಂದು ಪಾನೀಯವನ್ನು ಕುಡಿದರೆ ಸಾಕು ನಿಮ್ಮ ದೇಹದಲ್ಲಿ ರಕ್ತ ಉತ್ಪತ್ತಿ ವೇಗವಾಗಿ ಆಗುತ್ತದೆ.
ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ರಕ್ತ ಹೀನತೆ ಉಂಟಾಗುತ್ತಿದೆ ಅಂದರೆ ರಕ್ತದ ಕೊರತೆ ಉಂಟಾಗುತ್ತಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತಾ ಇದೆ ಇದರಿಂದಾಗಿ ತುಂಬಾ ಸುಸ್ತಾಗುವುದು, ಯಾವುದರಲ್ಲೂ ಸಹ ಆಸಕ್ತಿ ಇರುವುದಿಲ್ಲ, ನಿಶಕ್ತಿಯಿಂದ ಕೂಡಿರೋದು ಹೀಗೆಲ್ಲಾ ಆಗುತ್ತದೆ, ಇದಕ್ಕೆಲ್ಲಾ ಕಾರಣ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇಲ್ಲದೆ ಇರುವುದು. ಹಿಮೋಗ್ಲೋಬಿನ್ ಯಾಕೆ ಇರುವುದಿಲ್ಲ ಎಂದು ನೋಡುವುದಾದರೆ ನಾವು ತಿನ್ನುವಂತಹ ಆಹಾರದಲ್ಲಿ ಕಬ್ಬಿಣ ಅಂಶದ ಕೊರತೆ ಇರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇರುವುದಿಲ್ಲ ಇದನ್ನೇ ನಾವು ಅನೀಮಿಯ ಅಥವಾ … Read more