ನಿಮ್ಮಲ್ಲೂ ಇಂತಹ ಲಕ್ಷಣಗಳು ಇದೆಯಾ ? ಹಾಗಾದರೆ ಇದು ಬ್ರೆಸ್ಟ್ ಕ್ಯಾನ್ಸರ್ ಅಂತನೇ ಅರ್ಥ.
ಸಾಮಾನ್ಯವಾಗಿ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸುತ್ತದೆ ಅದರಲ್ಲಿಯೂ ಕೂಡ 30 ವರ್ಷದಿಂದ ಮೇಲ್ಪಟ್ಟವರಿಗೆ ಹಾಗೂ 40 ವರ್ಷದ ಒಳಗಿರುವ ಅಂತಹ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹತ್ತು ಜನರಲ್ಲಿ ಸುಮಾರು ಆರು ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಬ್ರಸ್ಟ್ ಕ್ಯಾನ್ಸರ್ ಬರುವುದಕ್ಕೆ ನಾನಾ ರೀತಿಯಾದಂತಹ ಕಾರಣಗಳು ಇರುತ್ತದೆ ಆದರೆ ನಾವು ಕಾರಣ ತಿಳಿದುಕೊಳ್ಳುವುದಕ್ಕಿಂತ ಮುಂಚೆ ಕ್ಯಾನ್ಸರ್ ನಾ ಲಕ್ಷಣಗಳನ್ನು ತಿಳಿದುಕೊಂಡರೆ ಬಹುದೊಡ್ಡ ತೊಂದರೆ ಹೊರ ಬರಬಹುದು ಅಂತನೇ ಹೇಳಬಹುದು. ಹೌದು ನಾವು ಯಾವುದೇ ಕಾಯಿಲೆಯಾದರೂ ಸರಿ … Read more