Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ.!

  ಜೀವನ ನಿರ್ವಹಣೆಗೆ ಒಂದು ಕೆಲಸ ಎನ್ನುವುದು ಎಷ್ಟು ಮುಖ್ಯವೋ ಹಾಗೆ ಪ್ರತಿ ತಿಂಗಳೂ ದುಡಿದ ಹಣದಲ್ಲಿ ಭವಿಷ್ಯದ ಭದ್ರತೆಗಾಗಿ ಸ್ವಲ್ಪ ಮೊತ್ತದ ಹಣವನ್ನು ಉಳಿತಾಯ ಮಾಡಬೇಕಾದದ್ದು ಅಷ್ಟೇ ಮುಖ್ಯ ಇಲ್ಲವಾದಲ್ಲಿ ಮುಂದಿನ ದಿನಗಯಳಲ್ಲಿ ನಮ್ಮ ಅಗತ್ಯತೆಗಳಿಗಾಗಿ ಸಾಲದ ಮೊರೆ ಹೋಗಬೇಕಾಗುತ್ತದೆ ಅಥವಾ ಜೀವನದಲ್ಲಿ ನಾವು ಸ್ವಲ್ಪವೂ ಕೂಡ ಏಳಿಗೆ ಆಗದೆ ನಿಂತ ನೀರಾಗಿ ಬಿಡುತ್ತೇವೆ. ಈ ರೀತಿ ಉಳಿತಾಯ ಮಾಡುವ ವಿಷಯ ಸರಿ, ಆದರೆ ಹೇಗೆ ಉಳಿತಾಯ ಮಾಡುವುದು? ಎಲ್ಲಿ ಉಳಿತಾಯ ಮಾಡುವುದು? ಎನ್ನುವುದೇ ಅನೇಕರ … Read more