ಸುಳ್ಳು ಚೆಕ್ ಬೌನ್ಸ್ ಕೇಸ್ ಬಿದ್ದರೆ ಹೇಗೆ ಡೀಲ್ ಮಾಡಬೇಕು ನೋಡಿ.!
ಈಗಿನ ಕಾಲದಲ್ಲಿ ಜನ ಲೆಸ್ ಕ್ಯಾಶ್ ಬಳಸುತ್ತಿದ್ದಾರೆ ಅಂತಲೇ ಹೇಳಬಹುದು. ತರಕಾರಿ ತೆಗೆದುಕೊಳ್ಳುವುದರಿಂದ ಹಿಡಿದು ಎಷ್ಟೇ ಶಾಪಿಂಗ್ ಮಾಡಿದರು ಕೂಡ UPI ಆಧಾರಿತ ಅಪ್ ಗಳ ಮೂಲಕ ವ್ಯವಹಾರ ನಡೆಯುತ್ತಿದೆ. ಸಣ್ಣಪುಟ್ಟದ ಹಣ ವಿನಿಮಯಕ್ಕೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇಂತಹ UPI ಆಪ್ ಮೇಲೆಯೇ ಅವಲಂಬಿತರಾಗಿದ್ದರು. ಇದರಲ್ಲಿ ಒಂದು ದಿನಕ್ಕೆ ಇಂತಿಷ್ಟೇ ಎಂಬ ಮಿತಿ ಇದೆ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಇಂದಿಗೂ ಭದ್ರತೆ ಉದ್ದೇಶದಿಂದ ಆನ್ಲೈನ್ ಬದಲು ಈ ರೀತಿ ಚೆಕ್ ಮೂಲಕವೇ … Read more