ಕೇವಲ ಏಳೇ ದಿನಗಳಲ್ಲಿ ಡಾರ್ಕ್ ಸ್ಪಾಟ್, ಲಾರ್ಜ್ ಪೋರ್ಸ್ ಹೋಗಿ ಕ್ಲಿಯರಾದ ಸ್ಕಿನ್ ನಿಮ್ಮದಾಗಬೇಕಾ ಹಾಗಾದರೆ.? ಈ ಮನೆಮದ್ದು ಬಳಸಿ ಸಾಕು.

ಹೆಣ್ಣುಮಕ್ಕಳು ಸೌಂದರ್ಯದ ಬಗ್ಗೆ ತೋರುವ ಕಾಳಜಿ ಅಷ್ಟಿಷ್ಟಲ್ಲ. ಅವರು ಹಾಕುವ ಬಟ್ಟೆ, ಅದಕ್ಕೆ ತೊಡುವ ಮ್ಯಾಚಿಂಗ್ ಮೆಟೀರಿಯಲ್ಸ್, ಹೇರ್ ಸ್ಟೈಲ್ ಹೀಗೆ ಕಾಲಿನ ಬೆರಳಿಗೆ ಹಚ್ಚುವ ನೇಲ್ ಪಾಲಿಶ್ ಇಂದ ಹಿಡಿದು ಕಣ್ಣಿಗೆ ಹಚ್ಚುವ ಐ ಶಾಡೋ ವರೆಗೂ ತುಂಬಾನೇ ಸೆಲೆಕ್ಟಿವ್ ಆಗಿರುತ್ತಾರೆ. ಆದರೆ ನಾವು ಏನನ್ನು ಹಾಕಿಕೊಂಡರು ಮುಖದಲ್ಲಿ ಆ ಕಳೆ, ಮುಖದಲ್ಲಿನ ಸೌಂದರ್ಯ ಚೆನ್ನಾಗಿರುವುದು ಎಲ್ಲದಕ್ಕಿಂತ ತುಂಬಾ ಇಂಪಾರ್ಟೆಂಟ್ ಆಗುತ್ತದೆ. ಹಳೆಯ ಕಾಲದಲ್ಲೂ ಸಹ ಮನೆಯಲ್ಲಿದ್ದ ಗೃಹಿಣಿಯರು ಮತ್ತು ಮನೆಯಲ್ಲಿದ್ದ ಹೆಣ್ಣುಮಕ್ಕಳು ನೈಸರ್ಗಿಕವಾಗಿಯೇ ಸಿಗುವ … Read more