ಮಹದೇವನ ಅನುಗ್ರಹ ಪಡೆಯುತ್ತಿರುವ ಈ ನಾಲ್ಕು ರಾಶಿಯವರಿಗೆ ಇಂದು ಧನ ಲಾಭ ವ್ಯಾಪಾರ ಅಭಿವೃದ್ಧಿ ಸಕಲ ಕೆಲಸದಲ್ಲೂ ಜಯ.
ಮೇಷ ರಾಶಿ:- ಆರ್ಥಿಕ ಸಂಕಷ್ಟ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು ಅನೇಕ ವ್ಯವಹಾರಿಕ ಅವಕಾಶಗಳು ಅರಸಿ ಬರಲಿವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ ಭೂ ಸಂಬಂಧಿ ವ್ಯವಹಾರದಲ್ಲಿ ಜಯ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣುತ್ತದೆ. ಶುಭ ಸಂಖ್ಯೆ 2 ವೃಷಭ ರಾಶಿ:- ಧನ ಆಗಮನಕ್ಕಿಂತ ಹೆಚ್ವು ಖರ್ಚಾಗುತ್ತದೆ ದೇವತಾ ಕಾರ್ಯಗಳಿಗೆ ಆದ್ಯತೆ ನೀಡುತ್ತೀರಿ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಡಚಣೆ ಇದೆ ಕುಟುಂಬದಲ್ಲಿ ಕಿರಿಕಿರಿ ಇರುತ್ತದೆ ಶುಭ ಸಂಖ್ಯೆ 6. ಮಿಥುನ ರಾಶಿ:- ದೀರ್ಘ … Read more