ಕೇವಲ ಎರಡು ದಿನದ ಈ ಮನೆನದ್ದು ಹಚ್ಚಿ ಸಾಕು ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಗಳು ನಿವಾರಣೆಯಾಗಿ ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗುತ್ತೆ.
ಆಧುನಿಕ ಜೀವನ ಶೈಲಿಯಲ್ಲಿ ಕಣ್ಣಿನ ಕೆಳಗೆ ಕಪ್ಪಾಗುವುದು ಸಾಮಾನ್ಯವಾಗಿಬಿಟ್ಟಿದೆ ಈ ಕಣ್ಣಿನ ಸುತ್ತ ಕಪ್ಪುಗೆ ಉಂಟಾಗುವಂತಹ ಕಲೆಯಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ. ಹೀಗೆ ಕಪ್ಪಗಿರುವುದು ರಿಂದ ಸಾಕಷ್ಟು ಜನರಿಗೆ ಇದು ಒಂದು ದೊಡ್ಡ ಚಿಂತೆಯಾಗಿ ಪರಿಣಮಿಸಿ ಬಿಡುತ್ತದೆ. ನಾವು ಎಷ್ಟೇ ಸುಂದರವಾಗಿದ್ದರೂ ಸಹ ನಮ್ಮ ಕಣ್ಣಿನ ಕೆಳಗೆ ಅಥವಾ ಸುತ್ತ ಕಪ್ಪಗಿದ್ದರೆ ನಮ್ಮ ಮುಖವನ್ನು ಹಾಳು ಮಾಡಿಬಿಡುತ್ತದೆ ಆದ್ದರಿಂದ ನಮ್ಮ ಕಣ್ಣಿನ ರಕ್ಷಣೆಯನ್ನು ನಾವು ಆದಷ್ಟು ಗಮನವಿಟ್ಟು ನೋಡಿಕೊಳ್ಳಬೇಕು. ನಾನಾ ಕಾರಣಗಳಿಗೆ ನಮ್ಮ ಕಣ್ಣಿನ ಸುತ್ತ ಕಪ್ಪಗೆ … Read more