ನೈಸರ್ಗಿಕವಾಗಿ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಈ ಮನೆಮದ್ದು ಬಳಸಿ ಸಾಕು, ಒಂದೇ ಬಾರಿಗೆ ಕಪ್ಪಗೆ ಇರುವ ಕೈ ಕಾಲು ಬಿಳಿಯಾಗುತ್ತದೆ.
ಇವತ್ತಿನ ಬಹಳ ಇಂಟರೆಸ್ಟಿಂಗ್ ವಿಷಯ ಏನೆಂದರೆ, ನಮ್ಮ ಲೇಖನದಲ್ಲಿ ನಮ್ಮ ತ್ವಚೆಯ ಹೊಳಪನ್ನು ಹೇಗೆ ಹೆಚ್ಚಿಸುವುದು ಅಥವಾ ನಮ್ಮ ಕಪ್ಪು ತ್ವಚೆಯನ್ನು ಹೇಗೆ ಬಿಳುಪಾಗಿಸುವುದು ಎಂದು ನೋಡೋಣ. ನಮ್ಮ ಚರ್ಮವು ಕಪ್ಪಗಲು ನಾನಾ ತರಹದ ಹಲವು ಕಾರಣಗಳು ಇದ್ದಾವೆ, ಕೆಲವೊಂದು ಮೆಡಿಕೇಷನ್ಸ್ ಗಳಿಂದ ಇರಬಹುದು ಇನ್ನೂ ಕೆಲವೊಂದು ಟ್ಯಾನ್ ಆಗುವ ಕಾರಣದಿಂದ ಇರಬಹುದು ಇನ್ನು ಗರ್ಭವಸ್ಥೆಯಲ್ಲಿ ಕೆಲವು ಹಾರ್ಮೋನ್ ಗಳ ಬದಲಾವಣೆಗಳಿಂದ ಚರ್ಮದ ಕಾಂತಿಯು ಹಾಗೂ ಬಣ್ಣವು ಬದಲಾಗುತ್ತದೆ. ಕೆಲವೊಬ್ಬರಿಗೆ ತುಂಬಾ ದಿನಗಳ ಕಾಲ ಹೋಗದೆ ಅದೇ … Read more