ಮಧುಮೇಹಿಗಳಿಗೆ ದಿವ್ಯ ಔಷಧ, 1 ಗ್ಲಾಸ್ ಇದನ್ನು ಕುಡಿಯಿರಿ ರಕ್ತದಲ್ಲಿ ಇರುವ ಸಕ್ಕರೆ ಮಟ್ಟ ಸಂಪೂರ್ಣ ಕಡಿಮೆಯಾಗುತ್ತದೆ, ವೈದ್ಯ ಲೋಕದಲ್ಲಿಯೇ ಇದೊಂದು ಚಮತ್ಕಾರ.
ಸಕ್ಕರೆ ಕಾಯಿಲೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಕೂಡ ಅನುಭವಿಸುತ್ತಿರುವುದು ಸರ್ವೇಸಾಮಾನ್ಯವಾದ ಅಂತಹ ಒಂದು ರೋಗವಾಗಿದೆ ಅಂತ ಹೇಳಬಹುದು. ಹೌದು 2019ರಲ್ಲಿ ಮಾಡಿದಂತಹ ಒಂದು ಸರ್ವೆಯ ಪ್ರಕಾರ ಈ ಜಗತ್ತಿನಲ್ಲಿ ಒಟ್ಟು 434 ಅಧಿಕ ಬಿಲಿಯನ್ ಜನಸಂಖ್ಯೆ ಸಕ್ಕರೆ ಕಾಯಿಲೆಗೆ ಒಳಪಟ್ಟಿರುವುದು ನಾವು ನೋಡಬಹುದಾಗಿದೆ. ಮೊದಲ ನೂರರಲ್ಲಿ ಕೇವಲ ಐದರಿಂದ ಹತ್ತು ಜನರಿಗೆ ಮಾತ್ರ ಸಕ್ಕರೆ ಕಾಯಿಲೆ ಇರುವುದನ್ನು ನಾವು ನೋಡಬಹುದಿತ್ತು. ಆದರೆ ಇದೀಗ ನೂರರಲ್ಲಿ ಶೇಕಡ 60 ರಿಂದ 70 ಭಾಗದ ಜನರಲ್ಲಿ ಸಕ್ಕರೆ ಕಾಯಿಲೆ ಇರುವುದನ್ನು … Read more