ಒಡೆದ ಕಾಯಿಯನ್ನು 1 ತಿಂಗಳ ತನಕ ಕೆಡದೆ ಇರುವ ಹಾಗೆ ಇಡಬೇಕಾ ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ ಸಾಕು.
ನೀವು ತೆಂಗಿನ ಕಾಯಿಗಳನ್ನು ತೆಗೆದುಕೊಳ್ಳುವಾಗ ಅಥವಾ ನೀವು ಮನೆಯಲ್ಲಿಯೇ ಬೆಳೆದರೆ ನೀವು ತೆಂಗಿನಕಾಯಿಯ ಸಿಪ್ಪೆಯನ್ನು ಸುಲಿದು ಇಡಬೇಡಿ ಬದಲಿಗೆ ತೆಂಗಿನಕಾಯಿ ಸಿಪ್ಪೆಯೊಂದಿಗೆ ಇಟ್ಟರೆ ತೆಂಗಿನಕಾಯಿ ತುಂಬಾ ದಿನಗಳವರೆಗೆ ಚೆನ್ನಾಗಿರುತ್ತದೆ ಅಂದರೆ ಬೇಗ ಹಾಳಾಗುವುದಿಲ್ಲ. ಒಂದು ವೇಳೆ ನೀವು ಸಿಪ್ಪೆ ತೆಗೆದರೂ ಕೂಡ ನಾರನ್ನು ನೀವು ತೆಗೆಯಬೇಡಿ ಆಗ ಬಿಸಿಲಿಗೆ ಹೊಡೆಯುವುದಿಲ್ಲ ಹಾಗೆಯೇ ತೆಂಗಿನಕಾಯಿಯ ಒಳಗೆ ಇರುವಂತಹ ನೀರನ್ನು ಅದು ಹಿಡಿದಿಟ್ಟುಕೊಳ್ಳುತ್ತದೆ. ನೀವು ಯಾವಾಗಲೂ ಕಾಯಿಯನ್ನು ಆರಿಸಿಕೊಳ್ಳುವಾಗ ಆದಷ್ಟು ಬಲಿತಿರುವಂತಹ ಕಾಯಿಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ರೌಂಡ್ ಇರುವಂತಹ ಕಾಯಿಯನ್ನು … Read more