ವಿಪರೀತವಾದ ಜ್ವರ ಇದ್ದಾರೆ, ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧ ಗಂಟೆಯಲ್ಲಿ ಜ್ವರ ಕಮ್ಮಿ ಆಗುತ್ತೆ.
ಜ್ವರ ಬಹುಬೇಗ ಕಡಿಮೆ ಆಗಬೇಕು ಎಂದರೆ ಮನೆಯಲ್ಲಿ ಇರುವ ಕೆಲವೊಂದು ಪದಾರ್ಥಗಳನ್ನು ಬಳಸಿ ಸುಲಭ ವಿಧಾನಗಳನ್ನು ಅನುಸರಿಸಬೇಕು. ಸಾಮಾನ್ಯವಾಗಿ ಜ್ವರ ಎಂದರೆ ಫಾರನೇಜ್ ಇರುತ್ತದೆ ಎಂದರೆ 94.4 ಡಿಗ್ರಿಗಿಂತ ಜಾಸ್ತಿ ಇದ್ದರೆ ಅದನ್ನು ಜ್ವರ ಎಂದು ತಿಳಿದುಕೊಳ್ಳಬೇಕು. ಹಾಗಾದರೆ 101 ಡಿಗ್ರಿ ಜ್ವರ ಬಂದಿದೆ ಎಂದರೆ ಅದನ್ನು ಸಾಮಾನ್ಯ ಜ್ವರ ಎಂದು ತಿಳಿದುಕೊಳ್ಳಬೇಕು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ಅದು ನಾರ್ಮಲ್ ಜ್ವರ ಎಂದು ಹೇಳುತ್ತಾರೆ ಡಾಕ್ಟರ್. ಸಾಮಾನ್ಯವಾಗಿ ವಾತಾವರಣ ಚೇಂಜ್ ಆದಾಗ … Read more